Author: Smitha, smitha.hasiru@gmail.com

9

ಇದು ಕಲಿಗಾಲವಲ್ಲ ಇಲಿಗಾಲ

Share Button

ತ್ರೇತಾಕಾಲ,ದ್ವಾಪರ,ಆ ಕಾಲ, ಈ ಕಾಲ, ಹೊಸಗಾಲ, ಹಳೆಗಾಲ, ಕಲಿಗಾಲ ಎಲ್ಲಾ ಕೇಳಿದ್ದೇವೆ , ಆದರೆ ಇದ್ಯಾವುದಪ್ಪಾ ಮತ್ತೊಂದು ಇಲಿಗಾಲ ಅಂತ ಭಯಬೀಳೋಕೆ ಮುಂಚೆ ನಾನೇ ಇದರ ವಿಷಯ ಹೇಳುತ್ತೇನೆ ಬಿಡಿ. ಎರಡು ವರ್ಷದ  ಹಿಂದೆ ಯಾವುದೋ ಎಕ್ಸಿಬಿಷನ್‌ಗೆ ಹೋದ ನಮ್ಮ ಮಾವನವರು ಬರುವಾಗ ಒಂದು ಇಲಿ ಕತ್ತರಿಯನ್ನು...

4

ಎದೆಯೊಳಗೊಂದು ನದಿಯ ಹರಿವು

Share Button

ಬಾಲ್ಯದಿಂದಲೇ ನದಿಯನ್ನು ನೋಡುತ್ತಾ, ನದಿಯಲ್ಲಿ ಕೆಲಸ ಮಾಡುತ್ತಾ, ನದಿಯೊಂದಿಗೆ ಆಡುತ್ತಲೇ ಬೆಳೆದವಳು. ಇಂತಹ ನದಿಯೊಂದು ನನ್ನ ಬದುಕಿನ ಅವಿಭಾಜ್ಯ ಅಂಗವೇನೋ ಎನ್ನುವಷ್ಟರ ಮಟ್ಟಿಗೆ ಬೆಸೆದು ಕೊಂಡಿತ್ತು. ನಾನು ಎಳವೆಯಲ್ಲಿ ಶಾಲೆ ಕಲಿಯಲೆಂದು ಅಜ್ಜಿ ಮನೆಗೆ ಸೇರಿದ ಹೊತ್ತಲ್ಲಿ ನನಗೆ ಕೇವಲ ಮೂರು ವರುಷ. ಅಮ್ಮ-ಅಪ್ಪನ ನೆನಪಾಗಿ ದು:ಖ...

4

ಮುಂಬಯಿಲಿ ಅರಳಿದ ಅಚ್ಚ ಕನ್ನಡದ ಕತೆಗಳು

Share Button

ಕಳೆದ ನವೆಂಬರ್ ತಿಂಗಳಿನಲ್ಲಿ ಮೊಟ್ಟ ಮೊದಲ ಬಾರಿಗೆ ಮುಂಬಯಿ ಮಹಾನಗರಕ್ಕೆ ಸಾಹಿತ್ಯ ಕಾರ್ಯಕ್ರಮದ ನೆಪದಲ್ಲಿ ಹೋದಾಗ ಪರಿಚಿತರಾದವರು ಸಾ. ದಯಾ. ತೀರಾ ಸರಳ ಸಜ್ಜನಿಕೆಯ ಅಪರೂಪದ ವ್ಯಕ್ತಿತ್ವ ಅವರದ್ದು. ದಕ್ಷಿಣಕನ್ನಡದಿಂದ ಮುಂಬಯಿಗೆ ಬಂದು ಅಲ್ಲಿಯೇ ನೆಲೆ ನಿಂತು ಬದುಕು ಕಟ್ಟಿಕೊಂಡರೂ ತನ್ನ ಸೃಜನಶೀಲತೆಯನ್ನು ಆ ಧಾವಂತದ ನಗರದಲ್ಲಿ...

6

ಬದುಕಿನ ಹಾದಿಯಲ್ಲಿ ಬಂದವರೆಲ್ಲಾ ಬಂಧ ಬೆಸೆಯುವರೇ?

Share Button

ಈ ತನಕದ ಬದುಕಿನ ಹಾದಿಯಲ್ಲಿ ಬಂದು ಹೋಗುವವರೆಲ್ಲಾ ಬಂಧುಗಳಾಗಿ ಬಂಧ ಬೆಸೆಯುವರಾ..?   ಎಷ್ಟೊಂದು ಆತ್ಮೀಯತೆಯ ಸೋಗು ಹಾಕಿ ಬಿಟ್ಟಳು..? ಹೀಗೊಂದು ಮುಖವಾಡ ಹಾಕಿ ನಾಟಕ ಮಾಡಲು ಎಲ್ಲರಿಗೂ ಸಾಧ್ಯನಾ..?ನನ್ನ ಮುಗಿಯದ ತಾಪತ್ರಯಗಳನ್ನ,ಸಂಕಟಗಳನ್ನ,ನೋವಿನ ಕಥೆಗಳನ್ನ,ದೈನಂದಿನ ರಗಳೆಗಳನ್ನ ಅವಳೊಂದಿಗೆ ತೆರೆದಿಟ್ಟಾಗ ಹಾಯೆನ್ನಿಸುತ್ತಿತ್ತು.ಅವಳು ನೀಡುತ್ತಿದ್ದ ಸಾಂತ್ವನದ ಮಾತುಗಳು,ಜೀವನೋತ್ಸಾಹದ ನುಡಿಗಳನ್ನು ಕೇಳಿ...

7

ಲಕ್ಷ್ಮೀ ಬಾರಮ್ಮಾ…

Share Button

ಹಳ್ಳಿ ಮನೆಗಳಲ್ಲಿ ಬಾಗಿಲು ಹಾಕುವ ಪದ್ದತಿಯಂತು ಇಲ್ಲವೇ ಇಲ್ಲ. ಎಲ್ಲೋ ಕೆಲಸದ ಮೇಲೆ ಗದ್ದೆಗೋ ತೋಟಕ್ಕೋ ಹೋಗುವ ಸಂದರ್ಭದಲ್ಲಿ ಬಾಗಿಲು ಎಳೆದು ಕೊಳ್ಳುತ್ತಾರೆ ಅಷ್ಟೇ. ಆದರೆ ಬೀಗ ಜಡಿಯುತ್ತಿರಲಿಲ್ಲ. ಹೊರಗೆಯಿಂದ ಬಂದವರಿಗೆ ಮನೆಯೊಳಗೆ ಯಾರೂ ಇಲ್ಲಾ ಅಂತ ತೋರಿಸಿ ಕೊಳ್ಳುವುದರ ಸಂಕೇತ ಅಷ್ಟೆ ಅದು. ಇನ್ನು ಸಂಜೆ...

1

ಇನ್ನೇನ ಬರೆಯಲಿ?

Share Button

ಮಳೆಗೆ ನೆನೆಯದ, ನೆನಪುಗಳಿಗೆ ಜಾರದ ಜೀವಗಳು ಎಲ್ಲಿ ತಾನೇ ಇದ್ದಾತು?. ಏನು ಬರೆದರೂ ಮಳೆಯ ಹನಿಯೊಂದು ಅಲ್ಲೇ ಎದೆಯತಳದಲ್ಲಿ ಅವಿತು ಕುಳಿತು ಕೈ ಹಿಡಿದು ಬರೆಸಿದಂತೆ ಭಾಸವಾಗುತ್ತದೆ. ಮಳೆಯ ಹನಿಗೆ ಹಿತವಾಗಿ ತೋಯಿಸಿಕೊಳ್ಳುತ್ತಾ ಬರೆದ ಬರಹದ ತುಂಬೆಲ್ಲಾ ಮಳೆಯ ಲಾಲಿತ್ಯವೇ. ಏನ್ರೀ.. ಎಷ್ಟೊಂದು ಮಳೆ ಕವಿತೆ?, ಎಷ್ಟೊಂದು...

5

ಬರೆದು ಬಿಡಬೇಕು ಏನನ್ನಾದರೂ..

Share Button

ಬರೆದು ಬಿಡಬೇಕು ಏನನ್ನಾದರೂ ಅಂತ ಹೇಳುತ್ತಲೇ ತನಗೆ ಗೊತ್ತೇ ಆಗದಂತೆ ಅದೆಷ್ಟೋ ಕವಿತೆಗಳನ್ನು ಬರೆದು ಇನ್ನೂ ಬರೆಯಬೇಕೆನ್ನುವ ತುಡಿತದಲ್ಲಿರುವ ಕವಯತ್ರಿ ರೇಣುಕಾ ರಮಾನಂದ. ಇದು ಒಳ್ಳೆಯ ಬೆಳವಣಿಗೆ. ಇಂತಹ ತುಡಿತ ಹೊಂದಿರುವುದರಿಂದಲೇ ನಮ್ಮ ಸಮಕಾಲೀನ ಪ್ರಮುಖ ಕವಯತ್ರಿಯರಲ್ಲಿ ರೇಣುಕಾರವರು ಕೂಡ ಒಬ್ಬರು. ಇಲ್ಲಿ ತನಕ ನಾನು ನೋಡಿಯೇ...

1

ಕೃಷಿ ಮಹಿಳೆಯ ಬದುಕಿನ ಸುಗ್ಗಿಸಂಕಟ

Share Button

ಯಾರು ಕೃಷಿ ಮಾಡಿ ಕೃಶನಾಗುವನೋ ಅವನು ಕೃಷಿಕ ಅಂತ ಭಾಷಣಕಾರರೋರ್ವರು ತಮ್ಮ ಭಾಷಣದಲ್ಲಿ ಹೇಳಿದ್ದರು. ಇದಕ್ಕೆ ಪರ ವಿರೋಧ ಅನಿಸಿಕೆಗಳು ಏನಿದ್ದರೂ ಇವತ್ತಿನ ಪರಿಸ್ಥಿತಿ ನೋಡುವಾಗ ಮಾತ್ರ ಈ ವಿಚಾರವನ್ನು ಅಲ್ಲಗಳೆಯುವ ಹಾಗಿಲ್ಲ. ಈ ಹಿಂದೆ ಕೃಷಿ ಎಂದರೆ ಬದುಕಿನ ಮೂಲ ಸೆಲೆಯಾಗಿತ್ತು. ಭೂ ಮಾಲಿಕನಿಗೆ ಸಮಾಜದಲ್ಲಿ...

5

ಮಳೆಯೆಂಬ ಮಧುರ ಆಲಾಪ

Share Button

ಈ ದಾಹ,ಉರಿ ಧಗೆ,ರಣ ಬಿಸಿಲು ಇವುಗಳಿಂದ ಬಸವಳಿದು ದೇಹ ಮನಸು ಸೋತು ಬಸವಳಿದು ತೊಪ್ಪೆಯಾಗಿ ಬಿದ್ದಿರುವಾಗ, ನೆನಪುಗಳೆಲ್ಲಾ ಮರೆವಿಗೆ ಸಂದು ಈ ಲೋಕಕ್ಕೂ ತನಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಮನಸಿಗೆ ಮಂಕು ಕವಿದಿರುವಾಗ, ಏಕ್ ದಂ ಅಬ್ಭಾ! ಒಮ್ಮಿಂದೊಮ್ಮೆಗೇ ಅದೆಂಥಾ ಶಬ್ದ. ಆಕಾಶ ಸೀಳಿ ಎರಡು ಹೋಳಾಗಿ ದೇವಲೋಕದ...

9

ರಂಗಮನೆಯ ಅಂಗಳದಲ್ಲಿ

Share Button

ಪರೀಕ್ಷೆಗಳೆಲ್ಲಾ ಮುಗಿದು ಪಲಿತಾಂಶ ಬಂದು ಬೇಸಿಗೆ ರಜೆ ಸಿಕ್ಕ ತಕ್ಷಣ,ಈಗ ಮಕ್ಕಳಿಗೂ ಅವರ ಹೆತ್ತವರಿಗೂ ಬೇಸಿಗೆ ಶಿಬಿರಕ್ಕೆ ಮಕ್ಕಳನ್ನು ಸೇರಿಸುವ ತರಾತುರಿ. ಈಗ ಎರಡು ತಿಂಗಳ ರಜೆಯೊಳಗೆ ಒಂದು ಹತ್ತು ದಿನ ಬೇಸಿಗೆ ಶಿಬಿರಕ್ಕೆ ಪಾಲ್ಗೊಳ್ಳುವುದು ಒಂದು ಕಡ್ಡಾಯ ನಿಯಮದಂತೆ ಆಗಿ ಬಿಟ್ಟಿದೆ. ಮೊದಲೆಲ್ಲಾ ಕೆಲವೇ ಕೆಲವು...

Follow

Get every new post on this blog delivered to your Inbox.

Join other followers: