ಕವಿತೆಯಾಸೆ
ಒಳಗೊಳಗೆ ಅಳುತಲಿದೆಹೊರಬರಲು ಶಾಂತಿ ಕವಿತೆಅಲವತ್ತಿ ಕೇಳುತಿದೆಹೀಗೆನ್ನ ಕಡೆಗಣಿಪುವುದು ಒಳಿತೆ ಹೊರ ಬಂದರೆ ಇರುವುದೇಎನ್ನ ಆದರಿಪುವರ ಕೊರತೆ ?ಸೂಕ್ಷ್ಮಮತಿ ನಿನ್ನ ಮನಕೆಹಾಗೆಂದು ಅನಿಸಿತೆ !ಹಾಗಲ್ಲದಿದ್ದಲ್ಲಿ ಹೊರಗೆಕರೆದೆನ್ನ ಎಲ್ಲತೋರದಿರುವುದೇಕೆ ಮತ್ತೆ ? ತೋರಬಾರದೆ ಹೊರಗಿನದೆಲ್ಲನಿತ್ಯ ಕೂಗಾಟ, ಆರ್ಭಟಯಾರೊಡನೆ ಎಲ್ಲರದು ಹೋರಾಟ ?ಆಳುವವರ ಬೀಳಿಸಿನಾವಾಳಬೇಕೆಂಬವರನಾಳೆಗೂ ಉಳಿಸಿಟ್ಟಿರುವದೊಂಬರಾಟ !? ನೋಡಬಾರದೆಂದೇನು ನಾನು?ಉಸಿರಾಟಕೇ ಕುತ್ತು...
ನಿಮ್ಮ ಅನಿಸಿಕೆಗಳು…