Author: Dr.Gayathri Devi Sajjan
ಉತ್ತರ ಐರ್‌ಲ್ಯಾಂಡಿನ ಕಡಲ ಕಿನಾರೆಯಲ್ಲಿ ಕಂಡು ಬರುವ ಚಪ್ಪಟೆಯಾದ ಆರುಭುಜದ ಶಿಲೆಗಳು ಒಂದು ಪ್ರಾಕೃತಿಕ ವಿಸ್ಮಯವೇ ಸರಿ. ಕರ್ನಾಟಕದ ಉಡುಪಿಯಲ್ಲಿರುವ ಮಲ್ಪೆ ಬೀಚಿನ ಬಳಿ ಇರುವ ಸೇಂಟ್ ಮೇರೀಸ್ ದ್ವೀಪದಲ್ಲಿಯೂ ಇಂತಹದೇ ಆರುಮೂಲೆಯುಳ್ಳ ಎರಡು ಅಡಿ ವಿನ್ಯಾಸವುಳ್ಳ ಶಿಲೆಗಳು ಸಮುದ್ರ ತೀರದಲ್ಲಿ ರಾಶಿ ರಾಶಿ ಬಿದ್ದಿವೆ. ರೇಖಾಗಣಿತದ...
ರಾಬರ್ಟ್ ಫ್ರಾಸ್ಟ್ ಬರೆದಿರುವ ಮೆಂಡಿಗ್ ವಾಲ್. ಕವನದ ಸಾಲುಗಳು ನೆನಪಾದವು ಗುಡ್ ಫೆನ್ಸಸ್ ಮೇಕ್ ಗುಡ್ ಫ್ರೆಂಡ್ಸ್ (Good fences make good friends). ಐರ್‌ಲ್ಯಾಂಡಿನ ರಾಜಧಾನಿ ಬೆಲ್‌ಫಾಸ್ಟ್‌ನಲ್ಲಿ ಕೋಮುಗಲಭೆಯನ್ನು ನಿಯಂತ್ರಿಸಲು ನಗರದ ವಿವಿಧ ಭಾಗಗಳಲ್ಲಿ ಸುಮಾರು ಇಪ್ಪತ್ತು ಕಿ.ಮೀ. ಉದ್ದವಿರುವ ಅರವತ್ತು ಶಾಂತಿ ಗೋಡೆಗಳನ್ನು ಕಟ್ಟಿದ್ದಾರೆ....
‘ಅಮ್ಮಾ, ಈ ದಿನ ಆರ್.ಎಮ್.ಎಸ್. ಟೈಟಾನಿಕ್ ನೋಡಲು ಹೋಗೋಣ ಬನ್ನಿ’ ಎಂದು ಮಗ ಕರೆದಾಗ, ಥಟ್ಟನೇ ಮನದಲ್ಲಿ ಮೂಡಿದ್ದು ಟೈಟಾನಿಕ್ ಸಿನೆಮಾದಲ್ಲಿ ಹಡಗಿನ ಮುಂಭಾಗದಲ್ಲಿ ಹಾರುವ ಹಕ್ಕಿಗಳ ಭಂಗಿಯಲ್ಲಿ ನಿಂತ ಹೀರೊ ಮತ್ತು ಹೀರೋಯಿನ್. 1997 ರಲ್ಲಿ ತೆರೆಕಂಡ ಈ ಸಿನೆಮಾ ಇಡೀ ಜಗತ್ತಿನ ಮನೆಮಾತಾಗಿತ್ತು. ಹಾಗೆಯೇ...
ಎಲ್ಲಿ ನೋಡಿದರೂ ಗುಡ್ಡ ಗಾಡುಗಳು, ಒಂದೊಂದು ರಾಜ್ಯದಲ್ಲೂ ನಾಲ್ಕಾರು ಬುಡಕಟ್ಟು ಜನಾಂಗಗಳು, ಅವರ ಭಾಷೆ, ಧರ್ಮ, ಬದುಕುವ ರೀತಿ ನೀತಿಗಳೆಲ್ಲಾ ಬೇರೆ ಬೇರೆಯೇ. ಸದಾ ಒಬ್ಬರ ಮೇಲೊಬ್ಬರು ಆಕ್ರಮಣ ಮಾಡುತ್ತಾ ತಮ್ಮ ತಮ್ಮ ಪ್ರಾಂತ್ಯದ ಎಲ್ಲೆಯನ್ನು ವಿಸ್ತರಿಸಿಕೊಳ್ಳುತ್ತಾ ಬದುಕುತ್ತಿದ್ದ ಇವರ ಮಧ್ಯೆ ‘ತಲೆಬೇಟೆಯ ನಾಗಾಗಳೆಂಬ’ ಹೆಸರು ಹೊಂದಿದ್ದ...
ಹಿಂದೆ ರಣರಂಗವಾಗಿದ್ದ ಖೊನೋಮಾ ಇಂದು ಹಸಿರು ಗ್ರಾಮವಾಗಿ ಎಲ್ಲರ ಮನ ಗೆದ್ದಿದೆ. ಖೊನೋಮಾ ನಿಂತಿರುವುದು ನಾಲ್ಕು ತತ್ವಗಳ ಮೇಲೆ – ಪ್ರಾಮಾಣಿಕತೆ, ಸ್ವಚ್ಛತೆ, ನಿಸ್ವಾರ್ಥ ಮನೋಭಾವ ಹಾಗೂ ವಾತ್ಸಲ್ಯದ ಅನುಬಂಧ. ಇವರ ಗುರಿ – ತಮ್ಮ ನಾಡನ್ನು ಆದರ್ಶ ಗ್ರಾಮವನ್ನಾಗಿ ಮಾಡಬೇಕೆಂಬ ಹಂಬಲ. ನಾಗಾಲ್ಯಾಂಡಿನ ರಾಜಧಾನಿ ಕೊಹಿಮಾದಿಂದ...
‘ಅಂಕಲ್, ನೀವು ನಮ್ಮ ತೋಟ ನೋಡಲಿಕ್ಕೆ ಬರಲೇ ಬೇಕು, ನಾವು ಬಗೆ ಬಗೆಯ ತರಕಾರಿಗಳನ್ನು ಬೆಳೆದಿದ್ದೇವೆ’, ಎಂಬ ಮಾತುಗಳನ್ನು ಕೇಳಿದಾಗ ಅಚ್ಚರಿಯಾಗಿತ್ತು. ಯಾಕೆ ಅಂತೀರಾ? ಈ ಮಾತುಗಳನ್ನು ಹೇಳಿದವರು ಸ್ಕಾಟ್‌ಲ್ಯಾಂಡಿನಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಗಳೂರಿನ ರುಡಾಲ್ಫ್ ದಂಪತಿಗಳು. ಸ್ಕಾಟ್‌ಲ್ಯಾಂಡಿನಲ್ಲಿ ವೈದ್ಯನಾಗಿದ್ದ ಮಗನ ಮನೆಗೆ ಹೋದಾಗ ಕೇಳಿದ...
ಸೂರ್ಯ ಮುಳುಗುತ್ತಿದ್ದ. ಸ್ಕಾಟ್‌ಲ್ಯಾಂಡಿನಲ್ಲಿ ನೆಲೆಸಿದ್ದ ಮಗನ ಮನೆಯಲ್ಲಿ ಕುಳಿತು ಟಿ.ವಿ. ನೋಡುತ್ತಿದ್ದೆ. ರಾತ್ರಿ ಹತ್ತಾಗಿತ್ತು. ಇಲ್ಲಿ ಜುಲೈ ತಿಂಗಳಿನಲ್ಲಿ ಮುಂಜಾನೆ ನಾಲ್ಕಕ್ಕೇ ಉದಯಿಸುವನು ರವಿ, ರಾತ್ರಿ ಹತ್ತಕ್ಕೆ ನಿರ್ಗಮಿಸುವನು. ಹಾಗಾಗಿ ರಾತ್ರಿ ಹತ್ತಕ್ಕೆ ಮುಳುಗುತ್ತಿರುವ ಭಾಸ್ಕರನನ್ನು ನೋಡುತ್ತಿರುವಾಗ, ಟಿ.ವಿ.ಯಲ್ಲಿ ವಿಚಿತ್ರವಾದ ಜಾಹಿರಾತೊಂದು ಕಣ್ಣಿಗೆ ಬಿತ್ತು ಬನ್ನಿ, ನಿಮ್ಮ...
ನಾಗಾಲ್ಯಾಂಡಿನ ರಾಜಧಾನಿ ಕೊಹಿಮಾದಿಂದ ಐದು ಕಿ.ಮೀ. ದೂರದಲ್ಲಿರುವ ಕಿಸಾಮ ಹೆರಿಟೇಜ್ ವಿಲೇಜ್ ನೋಡಲು ಉತ್ಸಾಹದಿಂದ ಹೊರಟೆವು. ದಾರಿಯಲ್ಲಿ ನಮ್ಮ ಗೈಡ್ ಈ ಪ್ರವಾಸೀ ಸ್ಥಳದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ. ನಾಗಾ ಪದದ ಮೂಲ ಬರ್ಮೀ ಭಾಷೆಯ ನಾ-ಕಾ ಎಂಬ ಸ್ವರಗಳಿಂದ ಬಂದಿದೆ. ಅಂದರೆ ಮೂಗಿಗೆ ಆಭರಣ...
ಬೆಳಗಾಗೆದ್ದ ಭಾಸ್ಕರನು ತನ್ನ ರಥಕ್ಕೆ ಏಳು ಕುದುರೆಗಳನ್ನು ಹೂಡಿ ತನ್ನ ದಿನಚರಿಯನ್ನು ಆರಂಭಿಸಿದನು. ಈಶಾನ್ಯ ರಾಜ್ಯಗಳ ನಿಸರ್ಗದ ಸೊಬಗಿಗೆ ಮನಸೋತವನು, ತನ್ನ ಮೊದಲ ಹೆಜ್ಜೆಯನ್ನು ಅಲ್ಲಿ ಇರಿಸಿ, ಸುತ್ತಲೂ ನೋಡಿದ. ಇನ್ನೂ ಬೆಳಗಿನ ಜಾವದ ಸಿಹಿ ನಿದ್ರೆಯಲ್ಲಿದ್ದ ಜನರನ್ನು ಎಚ್ಚರಿಸಿದ. ತನ್ನ ಹೊಂಬಣ್ಣದ ಕಿರಣಗಳಿಂದ ಹಸಿರುಟ್ಟ ಗಿರಿ...
”ಭಾರತ ಭೂಷಿರ ಮಂದಿರ ಸುಂದರಿಭುವನ ಮನೋಹರಿ ಕನ್ಯಾಕುಮಾರಿ” ಉಪಾಸನೆ ಸಿನೆಮಾದ ಈ ಗೀತೆಯನ್ನು ಕೇಳಿ ತಲೆದೂಗದವರಾರು? ದಕ್ಷಿಣ ಭಾರತದ ತುತ್ತ ತುದಿಯಲ್ಲಿರುವ ಕನ್ಯಾಕುಮಾರಿಯ ವಾವಾಥುರೈನ ಸಮುದ್ರ ತೀರದಿಂದ ಅರ್ಧ ಕಿ.ಮೀ. ದೂರದಲ್ಲಿರುವ ಸ್ವಾಮಿ ವಿವೇಕಾನಂದರ ಶಿಲಾ ಸ್ಮಾರಕಕ್ಕೆ ಭೇಟಿ ನೀಡೋಣ ಬನ್ನಿ. ಸೆಪ್ಟೆಂಬರ್ 17,2022 ರಂದು, ಕುಟುಂಬ...
ನಿಮ್ಮ ಅನಿಸಿಕೆಗಳು…