Author: Rathna Murthy

9

ಮುಂಬಯಿ ಹೊತ್ತಿ ಉರಿಯುತ್ತಿದ್ದಾಗ…

Share Button

ಮನುಷ್ಯನಿಗೆ ಬಗೆಬಗೆಯ ಪಾಠ ಕಲಿಸಿ ಬದುಕನ್ನು ರೂಪಿಸುವುದರಲ್ಲಿ ಅನುಭವಗಳ ಪಾತ್ರ ಬಹಳ ದೊಡ್ಡದು. ಕೆಲವು ಅನುಭವಗಳು ಮತ್ತೆ ಮತ್ತೆ ಮೆಲುಕು ಹಾಕುವಂತಿದ್ದರೆ ಇನ್ನು ಕೆಲವನ್ನು ಮರೆಯಲು ಹರ ಸಾಹಸ ಮಾಡುತ್ತೇವೆ. ಕೆಲವು ಅನುಭವಗಳನ್ನು ಹಾದು ಬರುವಾಗ ಕಷ್ಟ ಎನಿಸಿದ್ದರೂ ನಂತರ ಅವನ್ನು ನೆನೆಸಿಕೊಂಡು ಮುದಗೊಳ್ಳವುದೂ ಉಂಟು. ಈ...

2

ಮೊರೆ

Share Button

ಜಂತಿ ಮನೆಯ ಕಟ್ಟಿಸಿರುವೆ ಕಿಟಿಕಿ ದ್ವಾರ ತೆರೆದೆ ಇರುವೆ ಬಾ ಮನೆಗೆ ಬಾ ಹುಳದ ಅವರೆಯನ್ನೆ ತರುವೆ ಶಾಲಿ ಕಾಳು ಚೆಲ್ಲಿಬಿಡುವೆ ಬಾ ಮನೆಗೆ ಬಾ ನಾಲ್ಕೇ ಆದರೇನು ಸೆಳೆಯೆ ಹತ್ತಿ ಬಿತ್ತಿ ಕೊಯ್ಯದಿರುವೆ ಬಾ ಮನೆಗೆ ಬಾ ಹಿತ್ತಿಲಲ್ಲಿ ಒಣಗಿ ತೃಣವು ವಸತಿಯಾಗೆ ಕಾಯುತಿಹುದು ಬಾ...

3

ಬಕಾಸುರನ ಮರಿಮಕ್ಕಳು

Share Button

ಕುರುಡ ಧೃತರಾಷ್ಟ್ರ  ಪಾಂಡವರ ಪ್ರಗತಿಗೆ ಮತ್ಸರ ತಾಳಿ ಅರಗಿನ ಮನೆಯಲ್ಲಿ‌ ಸುಡಿಸಲು ಯತ್ನಿಸಿದ್ದು ತಿಳಿದಿದೆ. ಪಾಂಡವರು ಅಲ್ಲಿಂದ ಹೇಗೋ ಪಾರಾಗಿ ಏಕಚಕ್ರನಗರಕ್ಕೆ ಬಂದು ಭಿಕ್ಷೆ ಬೇಡಿ ತಂದದ್ದನ್ನು ಅವರಮ್ಮನಿಗೆ ಕೊಟ್ಟರೆ ‘ಅರ್ಧಪಾಲು ವೃಕೋದರಂಗೆ’. ಆದರೆ ವೃಕೋದರನಿಗೋ ಅದು ಏನೇನೂ  ಸಾಲದೆ ಸದಾ ಕಾಲ ಅವನಿಗೆ ಅರೆಹೊಟ್ಟೆಯೇ ಆಗಿದ್ದಾಗ ಬಕಾಸುರನಿಗಾಗಿ ಕಳಿಸಿದ್ದ ರಾಶಿ...

10

ಹೀಗೊಂದು ಮೈ ಹೆಪ್ಪುಗಟ್ಟಿಸಿದ ಅನುಭವ

Share Button

ನಾವು ಮುಂಬಯಿಯಿಂದ ಬೆಂಗಳೂರಿಗೆ ಸ್ಥಳಾಂತರಗೊಂಡು ಎರಡು ವರ್ಷಗಳಾಗಿತ್ತಷ್ಟೆ. ಅಂದರೆ 95 ನೆಯ ಇಸವಿ. ಮಕ್ಕಳಿನ್ನೂ ಚಿಕ್ಕವರು. ನನ್ನ ಪತಿಗೋ ಪ್ರವಾಸದ  ವಿಪರೀತ ಖಯಾಲಿ. ಕಾಲಿಗೆ ಚಕ್ರ ಕಟ್ಟಿಕೊಂಡು ಹುಟ್ಟಿದ್ದ ಮನುಷ್ಯ…. ಬಹಳ ಮುಂಚೆಯೇ ಅಚ್ಚುಕಟ್ಟಾಗಿ ಪ್ರವಾಸದ ನಕ್ಷೆ ತಯಾರಿಸಿ, ಎಲ್ಲಿಯೂ ಯಾವ ತರಹದ ಅನಾನುಕೂಲವೂ ಆಗದಂತೆ, ಆಯಾಸವಾಗದಂತೆ, ಹೆಂಡತಿ ಮಕ್ಕಳ ಮೈ...

Follow

Get every new post on this blog delivered to your Inbox.

Join other followers: