Author: Dr.B.Shridhara Bhat, bhatshridhara@yahoo.com

3

ಅಲೆಕ್ಸಾಂಡರ್ ಗ್ರಹಾಂ ಬೆಲ್ – ಜಗತ್ತಿನ ಕಿವಿಗೆ ಫೋನ್ ನೀಡಿದವರು..

Share Button

“ಮಿಸ್ಟರ್ ವಾಟ್ಸನ್, ಇಲ್ಲಿಗೆ ಬನ್ನಿ, ನಿಮ್ಮನ್ನೊಮ್ಮೆ ನೋಡಬೇಕಿದೆ!”. ಜಗತ್ತಿನ ಮೊತ್ತಮೊದಲಿನ ದೂರವಾಣಿ ಕರೆಯಲ್ಲಿನ ಮೊದಲ ಸಂದೇಶ. ಗ್ರಹಾಂ ಬೆಲ್  ಪಕ್ಕದ ಕೋಣೆಯಲ್ಲಿದ್ದ ತನ್ನ ಆತ್ಮೀಯ ಸಹಯೋಗಿ ಥೋಮಸ್ ವಾಟ್ಸನ್ ನೊಡನೆ ಮಾತನಾಡಿದ ಈ ಪ್ರಸಿದ್ಧ ವಾಕ್ಯ ಚರಿತ್ರೆಯನ್ನು ಸೇರಿ ಅಚ್ಚಳಿಯದೇ ಉಳಿದಿದೆ. ವಾಟ್ಸನ್ ಮುಖದಲ್ಲಿ ಸಂತೃಪ್ತಿಯ ನಗೆ...

4

ಶ್ರೀನಿವಾಸ ರಾಮಾನುಜಂ – ಗಣಿತದಲ್ಲೂ ದೇವರ ಸಾನಿಧ್ಯವೇ…?

Share Button

“ಗಣಿತದ ಒಂದು ಸಮೀಕರಣದಲ್ಲಿ ದೇವರ ಕಲ್ಪನೆ ಬರದಿದ್ದರೆ, ಅದಕ್ಕೆ ಅರ್ಥವೇ ಇಲ್ಲ ಎಂದು ನನಗನಿಸುತ್ತದೆ”. ಈ ಮಾತುಗಳನ್ನು ಹೇಳಿದವರು ಗಣಿತ ವಿಜ್ಞಾನಲೋಕಕ್ಕೇ ಶ್ರೇಷ್ಠ ಕೊಡುಗೆಗಳನ್ನಿತ್ತ ಭಾರತೀಯ ಪ್ರತಿಭೆ ಶ್ರೀನಿವಾಸ ರಾಮಾನುಜಂ. ತನ್ನ 32 ರ ಎಳೆಯ ಪ್ರಾಯದಲ್ಲಿ ಇಹಲೋಕದ ಯಾತ್ರೆಯನ್ನು ಮುಗಿಸಿದ ರಾಮಾನುಜಂ, ಜೀವಿತಾವಧಿಯಲ್ಲಿ ಪೂರ್ತಿಯಾಗಿ ಅಂಕೆಗಳು,...

4

ಪುಸ್ತಕ ನೋಟ- ಹೇಮಮಾಲಾ ಕಂಡ “ಚಾರ್ ಧಾಮ್”

Share Button

ಕವಿಯೊಬ್ಬ ವರ್ಣಿಸಿರುತ್ತಾನೆ, “ಪ್ರತಿ ಪರ್ವತದ ತುದಿಗೂ ಇದೆ ಒಂದು ದಾರಿ,  ಕಣಿವೆಯಲ್ಲಿ ಕಾಣಿಸದು ಚಲಿಸದೇ ಅಲ್ಲಿಗೆ ಒಂದು ಬಾರಿ.” ಹಿಮಾಲಯದ ಪರ್ವತಶ್ರೇಣಿಗಳಿಗಂತೂ ಒಂದು ಬಾರಿ ಹೋದರೆ ಮತ್ತೆ ಹಲವು ಬಾರಿ ಆಕರ್ಷಿಸುವ ಅಯಸ್ಕಾಂತ ಶಕ್ತಿಯನ್ನು ಹೊಂದಿರಬೇಕು. ಇದು ಹೋದವರೆಲ್ಲರ ಅನುಭವ. ಶ್ರೀಮತಿ ಹೇಮಮಾಲಾರ ಪ್ರವಾಸ ಅನುಭವವನ್ನು ಓದಿದಮೇಲೆ,...

0

ಹೆನ್ರಿ ಕೆವೆಂಡಿಶ್,ಆಗಿನ ಅತ್ಯಂತ ಶ್ರೀಮಂತ ವಿಜ್ಞಾನಿ, ಆದರೆ….!

Share Button

ಒಬ್ಬ ವಿಚಿತ್ರ ಸ್ವಭಾವದ ಮಹಾನ್ ರಸಾಯನಶಾಸ್ತ್ರಜ್ಞ, ಹೆನ್ರಿ ಕೆವೆಂಡಿಶ್, ಅವರ ಕಾಲದಲ್ಲಿ ಇಂಗ್ಲೆಂಡಿನ ಅತ್ಯಂತ ಶ್ರೀಮಂತ ವ್ಯಕ್ತಿ. ಆತ ಮರಣಗೊಂಡಾಗ ಹತ್ತು ಮಿಲಿಯ ಪೌಂಡ್ (ಆ ಕಾಲದಲ್ಲಿ) ಗಳ ಆಸ್ತಿಯನ್ನು ಬಿಟ್ಟು ಹೋದ. ಜೀವಂತವಿದ್ದಾಗ ಹಳೆಯ ಮಾಸಿಹೋದ, ಒಮ್ಮೊಮ್ಮೆ ಹರಿದುಹೋದ, ಪೋಷಾಕುಗಳನ್ನು ವಿಚಿತ್ರರೀತಿಯಲ್ಲಿ ಧರಿಸುತ್ತಿದ್ದ. ಆದರೆ, ಜಗತ್ತಿನ...

Follow

Get every new post on this blog delivered to your Inbox.

Join other followers: