Author: Amubhavajeevi

0

ಕಾವೇರಿಯ ಕೋರಿಕೆ

Share Button

ನನ್ನೊಡಲೇ ಬತ್ತಿ  ಹೋಗಿರಲು ನಿನಗೆಲ್ಲಿಂದ ತರಲಿ ನಾ ನೀರು ಬರದ ಬೇಗೆಯಲಿ ಬರಿದಾಗಿದೆ ನೋಡಿಲ್ಲಿ ನನ್ನೆಲ್ಲಾ  ಕಣ್ಣೀರು ನನ್ನ ತವರನೇ ಒಣಗಿಸಿ ನಿನ್ನ ಕುವರರ ಬದುಕಿಸಿ ಹರಿಯುತಲೇ ಇರುವೆ ಆದರೂ ನಿನ್ನ ದಾಹ ಇಂಗಿಲ್ಲವೇ ನನ್ನ ಮನೆಯವರು ಬಾಯಾರಿದರೂ ನಿನ್ನ ಫಸಲಿಗೆ ನೀರು ಹರಿಸಿದರು ಅವರದು ನಾಳೆ...

0

ಬೆಂಕಿಯಲ್ಲರಳಿದವಳು

Share Button

ವೇದನೆಯೊಳಗೂ ಸಾಧನೆಗೈವಳು ಹೆಣ್ಣು ತಾ ಕಷ್ಟದೊಳಿದ್ದರೂ ತೆರೆಯುವುದು ಕಣ್ಣು ನಮ್ಮೆಲ್ಲರ ಹುಟ್ಟಿನ ನೋವು ಸಹಿಸಿ ಒಲವಿನ ನಮ್ಮನ್ನೆಲ್ಲಾ ಸಲಹಿ ಬತ್ತಿಯಾಗಿ ತಾ ಉರಿದು ಬಾಳ ಬೆಳಗುವಳು ಹೆಣ್ಣು ಜಗದಿ ಅವಳದು ನೂರಾರು ರೂಪ ಎಲ್ಲದರಲ್ಲೂ ನೊಂದಿಹಳು ಪಾಪ ಪುರುಷನ ಈ ದಬ್ಬಾಳಿಕೆ ಕಸಿದುಕೊಂಡಿದೆ ಅವಳ ಬಾಳಿಕೆ ಅವಳಿಂದಲೇ ...

0

ನನ್ನ ಟೀಚರ್ ಹೇಗಿರಬೇಕು ಗೊತ್ತಾ?

Share Button

  ಶಿಕ್ಷಕ ಬದುಕನ್ನು ಬರೆಯುವ ಲೇಖನಿ. ತನ್ನ ಒಡಲಾಳದಲಿ ನೂರು ನೋವಿದ್ದರೂ ಎಲ್ಲ ಮರೆತು ತನ್ನ ವಿದ್ಯಾರ್ಥಿಗಳ ಬದುಕನ್ನು  ರೂಪಿಸುವ ಹೊಣೆ ಹೊತ್ತು  ಶ್ರಮಿಸುತ್ತಾನೆ.ಸ್ವತಃ ಶಿಕ್ಷಕನಾಗಿ ನನ್ನ ಶಿಕ್ಷಕರು ಹೇಗಿರಬೇಕು ಎಂಬುದನ್ನು ವಿದ್ಯಾರ್ಥಿಗಳ ದೃಷ್ಟಿಕೋನದಿಂದ ಗ್ರಹಿಸಿ ಹೇಳುವುದಾದರೆ, ಶಿಕ್ಷಕ ಮಾರ್ಗದರ್ಶಕನಾಗಿರಬೇಕು. ಕೇವಲ ಪಾಠವನಷ್ಟೇ ಭೋದಿಸದೆ ಬದುಕನ್ನು  ನಿರ್ದೇಶಿಸುವಂತವರಾಗಿರಬೇಕು....

0

ಹೆಣ್ಣೆಂಬ ಹಣೆಪಟ್ಟಿ ಹೊತ್ತು..

Share Button

ಯಾರಿಗೂ ಬೇಕಿಲ್ಲದವಳು ಎಲ್ಲರಿಗೂ ಬೇಕಾದವಳು ಗಂಡಿನ ವ್ಯಾಮೋಹದಲ್ಲಿ ಗರ್ಭದಲ್ಲೇ ಅಸುನೀಗುವವಳು ಹೆಣ್ಣೆಂಬ ಹಣೆಪಟ್ಟಿ ಹೊತ್ತು ಆಗಿಹೆ ಅತ್ಯಾಚಾರಿಯ ಸುಲಭದ ತುತ್ತು ಅಬಲೆಯೆಂಬುದೇ ಆಪತ್ತು ಸಬಲೆಯಾಗಿ ತೋರಿದ್ದರೂ ತಾಕತ್ತು ತಾಯಿ ಸೋದರಿ ಮಗಳು ಮಡದಿ ಸ್ನೇಹಿತೆ ಎಷ್ಟೊಂದು ಪಾತ್ರ ನನ್ನದು ಶೋಷಣೆಯ ಮೊದಲ ಗುರಿ ವರದಕ್ಷಿಣೆಯ ಅಂತಿಮ ಬಲಿ...

0

ವಿಜಯ ದಿವಸ್

Share Button

ವಿಜಯದ ದಿನವಿದು ದಿಗ್ವಿಜಯ ಸಾಧಿಸಿದ್ದು ಸಾಹಸ ಮೆರೆದ ನಮ್ಮ ಯೋಧರ ಅಗಾಧ ದೇಶಪ್ರೇಮ ತೋರಿದ ದಿನ ಎತ್ತರದ ಗುಡ್ಡಗಾಡಿನಲ್ಲಿ ಎದುರಾಳಿ ಸದೆಬಡಿದ ಗಡಿಯಲಿ ದುರ್ಗಮದಲೂ ಪರಾಕ್ರಮ ತೋರಿ ಗೆದ್ದ ಯೋಧರ ಅಭಿಮಾನದಿಂದ ದಿನ ಯುದ್ಧದಿಂದ ಶಾಂತಿಯು ನೆಲೆಸದು ಹಿಂಸೆಯಿಂದ ಧರ್ಮ ಬೆಳೆಯದು ಎಂದು ಸಾರಿದ ನೆಲವು ನಮ್ಮದು...

0

ಬಾರೋ ಚಂದಿರ

Share Button

ಬಾ ಬಾರೋ ಚಂದಿರ ನೀನೆಷ್ಟು ಸುಂದರ ತಾರೆ ಜೊತೆ  ಸೇರುವೆ ಇರುಳ ಬೀದಿ ಬೆಳಗುವೆ ಮುದ್ದು ಕಂದನ ರಮಿಸುವೆ ಪ್ರೇಮ ವಿರಹಿಯ ಸಂತೈಸುವೆ ಮೋಡದ ಹಿಂದೆ ಓಡುವೆ ತಿಂಗಳಿಗೊಮ್ಮೆ ಎಲ್ಲಿಗೋಗುವೆ ನೈದಿಲೆಗೆ ನೀನಿಷ್ಟ ನಿನ್ನೊಲವು ಬಲು ಸ್ಪಷ್ಟ ಅದಕೆ ನೀನೆಲ್ಲರ ಪ್ರಿಯ ನಿನ್ನೊಳಿಲ್ಲ ಸಂಶಯ ಚಂದ ನಿನ್ನ ...

Follow

Get every new post on this blog delivered to your Inbox.

Join other followers: