Author: Hema Mala

5

ಜೂನ್ ನಲ್ಲಿ ಜೂಲೇ : ಹನಿ 12

Share Button

(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ಮಧ್ಯಾಹ್ನ  ಮೂರು ಗಂಟೆ ಅಂದಾಜಿಗೆ ನುಬ್ರಾ ಕಣಿವೆಯಲ್ಲಿರುವ ‘ ಹೋಟೆಲ್ ಮೌಂಟೇನ್ ಕ್ಯಾಂಪ್’ ಗೆ  ತಲಪಿದೆವು. ಅಲ್ಲಿಯ ಹೋಟೆಲ್ ಮಾಲಿಕರು   ಸ್ನೇಹದಿಂದ ನಮ್ಮನ್ನು ಬರಮಾಡಿಕೊಂಡರು.  ‘ಮೌಂಟೇನ್ ಕ್ಯಾಂಪ್’ ನಲ್ಲಿ ನಮಗೆ   ಟೆಂಟ್ ಮನೆಯಲ್ಲಿ ವಾಸ್ತವ್ಯ. ಇಬ್ಬರಿಗೆ ಒಂದು ಟೆಂಟ್. ಗೋಡೆಯ...

4

ಜೂನ್ ನಲ್ಲಿ ಜೂಲೇ : ಹನಿ 11

Share Button

(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಕರ್ದೂಂಗ್ಲಾ ಪಾಸ್ 26  ಜೂನ್  2018 ರಂದು ಲಡಾಕ್ ನಲ್ಲಿ ನಮ್ಮ ನಾಲ್ಕನೆಯ ದಿನದ ಆರಂಭವಾಯಿತು.ಎಲ್ಲರೂ ತಿಂಡಿ ಮುಗಿಸಿ,   ಹೋಟೆಲ್ ನಿಂದ ಹೊರಟೆವು. ಗಿರಿ, ಝೋರಾ ದಂಪತಿಗಳು ಪುನ: ಕ್ಷೇಮಕುಶಲ ವಿಚಾರಿಸಿ, ನಾವು ಹೋಗಲಿರುವ ಕರ್ದೂಂಗ್ಲಾ ಪಾಸ್ ಮತ್ತು ನುಬ್ರಾ ಕಣಿವೆಯಲ್ಲಿ...

5

ಜೂನ್ ನಲ್ಲಿ ಜೂಲೇ : ಹನಿ 10

Share Button

(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ಪ್ರಯಾಣ ಮುಂದುವರಿದು ಸನಿಹದಲ್ಲಿದ್ದ ಲೇಹ್ ತಲಪಿತು.  ಇನ್ನು ಲೇಹ್ ನ ಅರಮನೆಯ ಕಡೆ ಹೋಗುವುದು ಎಂದ ಡ್ರೈವರ್. ಲೇಹ್ ನ ಆರಮನೆಯನ್ನು ದೂರದಿಂದ ನೋಡಿದೆವು, ಹೆಚ್ಚು-ಕಡಿಮೆ ಮೊನಾಶ್ತ್ರಿಯನ್ನೇ ಹೋಲುವ ಕಟ್ಟಡ ಅದು. ಅಲ್ಲಿ ಈಗ ಯಾರೂ ವಾಸವಾಗಿಲ್ಲ.  ಈಗಾಗಲೇ ಸಾಕಷ್ಟು...

8

ಜೂನ್ ನಲ್ಲಿ ಜೂಲೇ : ಹನಿ 9

Share Button

(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)‘ಸಿಂಧೂ ನದಿ ಕಣಿವೆ’   ನಮ್ಮ ಪ್ರಯಾಣ ಮುಂದುವರಿದು,   ಹಿಮಾಲಯದ ಹಲವಾರು ಪುಟ್ಟ ಗ್ರಾಮಗಳನ್ನು ಹಾದು ಲೇಹ್ ನಿಂದ  84 ಕಿ.ಮೀ ದೂರದಲ್ಲಿರುವ ‘ಜಂಸ್ಕರ್’ ಕಣಿವೆಯನ್ನು ತಲಪಿದೆವು. ಇದು ಕಾರ್ಗಿಲ್ ಜಿಲ್ಲೆಗೆ ಸೇರಿದೆ.  ಅಲ್ಲಿ ಸಿಂಧೂ ನದಿ ಮತ್ತು ಜಂಸ್ಕರ್ ನದಿಯ...

7

ಜೂನ್ ನಲ್ಲಿ ಜೂಲೇ : ಹನಿ 8

Share Button

  ‘ಪತ್ತರ್ ಸಾಹಿಬ್ ಗುರುದ್ವಾರ’ ಹಾಲ್ ಆಫ್ ಫೇಮ್’ ನಿಂದ ಹೊರಟು, ಲೇಹ್ ನಿಂದ ಕಾರ್ಗಿಲ್ ಗೆ ಹೋಗುವ ರಸ್ತೆಯಲ್ಲಿ 25  ಕಿ.ಮೀ ದೂರದಲ್ಲಿರುವ ಪತ್ತರ್ ಸಾಹಿಬ್  ಗುರುದ್ವಾರಕ್ಕೆ ಭೇಟಿ ಕೊಟ್ಟೆವು. ಸಮುದ್ರ ಮಟ್ಟದ 12000 ಅಡಿ ಎತ್ತರದಲ್ಲಿರುವ ಈ ಗುರುದ್ವಾರವು ಬೌದ್ಧರಿಗೂ, ಸಿಕ್ಖರಿಗೂ ಪೂಜನೀಯ ತಾಣ. ಐತಿಹ್ಯದ...

7

ಜೂನ್ ನಲ್ಲಿ ಜೂಲೇ : ಹನಿ 7

Share Button

(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಲೇಹ್ ನಲ್ಲಿ ವಿಹಾರ 1-ಹಾಲ್ ಆಫ್ ಫ಼ೇಮ್’ 25  ಜೂನ್ 2018 ರಂದು ನಮಗೆ ಲೇಹ್ ನ ಸ್ಥಳೀಯ ಪ್ರೇಕ್ಷಣೀಯ ಜಾಗಗಳಿಗೆ ಭೇಟಿಯ ಕಾರ್ಯಕ್ರಮವಿತ್ತು.  ಓಯೋ ಟ್ರಾವೆಲ್ಸ್ ನವರು ನೇಮಿಸಿದ ಸ್ಥಳೀಯ ಏಜೆಂಟ್ ಜಿಮ್ ತಿಳಿಯಪಡಿಸಿದಂತೆ, ನಾವು ಅಂದು  ಬೆಳಗ್ಗೆ 0930...

6

ಜೂನ್ ನಲ್ಲಿ ಜೂಲೇ : ಹನಿ 6

Share Button

(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಯಾಕ್ ಮೃಗದ ಉಣ್ಣೆಯ ಶಾಲು ಚೈನೀಸ್ ಬೌಲ್ ಹೋಟೆಲ್ ನಲ್ಲಿ ಹೊಟ್ಟೆತುಂಬಿಸಿಕೊಂಡು  ಆ ‘ಚಾಂಗ್ಸ್ ಪಾ’ ರಸ್ತೆಯಲ್ಲಿ ಉದ್ದಕ್ಕೂ ಏನಿದೆಯೆಂದು ನೋಡುತ್ತಾ ಬರುತ್ತಿದ್ದಾಗ  ಒಂದು ಅಂಗಡಿಯಾತ ‘ಆಯಿಯೇ, ಶಾಲ್ ಹೈ, ಬ್ಯಾಗ್ ಹೈ ಕ್ಯಾ ಚಾಹಿಯೇ’ ಎಂದು ಕರೆದ. ನಮಗೇ ಏನೂ...

6

ಜೂನ್ ನಲ್ಲಿ ಜೂಲೇ : ಹನಿ 5

Share Button

ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ‘ಚೈನೀಸ್ ಬೌಲ್’ ನಾವಿದ್ದ ಹೋಟೆಲ್ ನ ಪಕ್ಕದಲ್ಲಿಯೇ ಲೇಹ್ ನ ಜಿಲ್ಲಾಧಿಕಾರಿಗಳ ಬಂಗಲೆಯಿತ್ತು. ಎದುರುಗಡೆ ಒಂದು ಬೌದ್ಧರ ಮೊನಾಸ್ಟ್ರಿ ಇತ್ತು. ಹಸಿರು ಮರಗಳು ಕಡಿಮೆ. ಹಲವಾರು ಕಟ್ಟಡಗಳು ಮತ್ತು ಒಂದು ಶಾಲೆ ಆಸುಪಾಸಿನಲ್ಲಿಯೇ ಇದ್ದುವು. ಓಣಿಯಂತಹ ದಾರಿಯಲ್ಲಿ ನಡೆದಾಗ ಮುಖ್ಯರಸ್ತೆ...

6

ಜೂನ್ ನಲ್ಲಿ ಜೂಲೇ : ಹನಿ 4

Share Button

(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಹೋಟೆಲ್ ಗ್ಯಾಲಕ್ಸಿ’ ಲೇಹ್ ಅಲ್ಲಲ್ಲಿ ನಿಂತು ಸಾವರಿಸಿಕೊಳ್ಳುತ್ತಾ, ಬಹುಶ: ಒಂದು ಕಿಲೋಮೀಟರ್ ನಷ್ಟು ದೂರದಲ್ಲಿದ್ದ   ಹೋಟೆಲ್ ಗ್ಯಾಲಕ್ಸಿ ತಲಪುವಷ್ಟರಲ್ಲಿ ಸುಸ್ತಾಗಿದ್ದೆವು. ನಮ್ಮಿಂದ ನಂತರ ರಸ್ತೆಯ ತಿರುವಿಗೆ  ಬಂದ ಹೋಟೆಲ್ ನ ಸಿಬ್ಬಂದಿಯವರು ನಮ್ಮ ಲಗೇಜನ್ನು ಹೊತ್ತು ಆಗಲೇ ಅಲ್ಲಿಗೆ ತಲಪಿದ್ದರು. ಹೋಟೆಲ್...

5

ಜೂನ್ ನಲ್ಲಿ ಜೂಲೇ : ಹನಿ 3

Share Button

ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು… ಜಿಮ್ ಅವರು ವ್ಯವಸ್ಥೆ ಮಾಡಿದ್ದ ಕಾರೊಂದರಲ್ಲಿ ನಮ್ಮ ಲಗೇಜುಗಳನ್ನಿರಿಸಿದೆವು. ಲೇಹ್ ನ ‘ಕರ್ಜೂ’ ಎಂಬಲ್ಲಿರುವ  ಹೋಟೆಲ್ ಗ್ಯಾಲಕ್ಸಿಯಲ್ಲಿ ನಮ್ಮ ವಾಸ್ತವ್ಯಕ್ಕೆ ಕಾಯ್ದಿರಿಸಿದ್ದರು. ವಿಮಾನ ನಿಲ್ದಾಣದಿಂದ ಸುಮಾರು ಕಾಲು ಗಂಟೆ ಪ್ರಯಾಣಿಸಿದೆವು. ಟಾರು ರಸ್ತೆ ಮುಗಿದು ಕಚ್ಚಾಮಣ್ಣಿನ ಗಲ್ಲಿಗಳಂತಹ ಚಿಕ್ಕರಸ್ತೆಗೆ ಪ್ರವೇಶಿಸಿದ್ದೆವು....

Follow

Get every new post on this blog delivered to your Inbox.

Join other followers: