Tagged: Ramayana

10

ವಾಲ್ಮೀಕಿ – ಆದಿಕಾವ್ಯದ ಆದಿಕವಿ

Share Button

    ಆಶ್ವೀಜ ಮಾಸದ ಹುಣ್ಣಿಮೆ ಬ೦ತೆ೦ದರೆ “ಮಹರ್ಷಿ ವಾಲ್ಮೀಕಿ” ಜಯ೦ತಿಯ ಸ೦ಭ್ರಮ. ಭೃಗುವ೦ಶದ ಮುನಿಯಾಗಿದ್ದ ಪ್ರಾಚೇತಸನಿಗೆ ಹತ್ತನೆಯ ಮಗುವಾಗಿ ರತ್ನಾಕರನ ಜನನ. ಅಚಾನಕ್ಕಾಗಿ ಕಾಡಿನಲ್ಲಿ ಕಳೆದುಹೋದ ರತ್ನಾಕರನಿಗೆ ಬೇಡರ ಸ೦ಗದಿ೦ದ ಮೂಲ ಸ೦ಸ್ಕಾರಗಳೆಲ್ಲವೂ ಮರೆತು ಬೇಟೆಗಾರನಾಗಲು, ವಯಸ್ಕನಾದ ಕೂಡಲೇ ಬೇಡರ ಕನ್ಯೆಯೊ೦ದಿಗೆ ವಿವಾಹ. ತನ್ನ ಸ೦ಸಾರವನ್ನು...

7

ಅಂಬಿಗ ನಾ ನಿನ್ನ ನಂಬಿದೆ…

Share Button

  ‘ರಾಮಾಯಣ’ ಭಾರತೀಯ ಜನಮಾನಸದಲ್ಲಿ ನೆಲೆ ನಿಂತ ಮಹಾಕಾವ್ಯ. ಸಂಸ್ಕೃತವೂ ಸೇರಿದಂತೆ ಭಾರತದ ವಿವಿಧ ಭಾಷೆಯ ಕವಿಗಳು ಶ್ರೀರಾಮ ಚರಿತೆಯನ್ನು ಹಾಡಿ ಹೊಗಳಿದ್ದಾರೆ. ಪ್ರವಚನ, ಸಂರ್ಕೀತನ, ಕಾವ್ಯ, ನೃತ್ಯ, ನಾಟಕ, ಶಿಲ್ಪ, ಚಿತ್ರ ಮುಂತಾದ ಕಲಾಪ್ರಕಾರಗಳಿಗೆ ರಾಮಾಯಣವೇ ಸ್ಪೂರ್ತಿ. ಭಾರತವೇ ಮಾತ್ರವಲ್ಲದೆ ಶ್ರೀಲಂಕಾ, ಇಂಡೊನೇಸಿಯಾ, ಥೈಲ್ಯಾಂಡ್, ಜಾವಾ,...

1

ಸೀತಾಪಹರಣ

Share Button

  ಸೀತೆಯನ್ನು ರಾವಣ ಅಪಹರಿಸಿ ಅಶೋಕವನದಲ್ಲಿರಿಸಿದನು. ಅಲ್ಲಿ ರಾವಣ ಸೀತೆಯನ್ನು ಚಿನ್ನದ ಒಡವೆ ತೋರಿಸಿ ವಶಪಡಿಸಿಕೊಳ್ಳಲು ಹೋದಾಗ ಅವರಿಬ್ಬರಲ್ಲಿ ನಡೆದ ಮಾತುಕತೆ. ರಾವಣ: ಜಾನಕಿ, ಇದೋ ಸಮಗ್ರ ದಾನವರಾಜ್ಯದ ನಿರ್ಮಾತೃವೆನಿಸಿದ ಈ ದಶಗ್ರೂವನು ನಿನ್ನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. ಮುಖವೆತ್ತಿ ನನ್ನಲ್ಲಿ ಮಾತಾಡು. ನಿನ್ನನ್ನೇ ಹಗಲಿರುಳು ನೆನೆದು ಹಂಬಲಿಸುವ ನನ್ನ...

Follow

Get every new post on this blog delivered to your Inbox.

Join other followers: