ಧೈರ್ಯಂ ಸರ್ವತ್ರ ಸಾಧನಂ
ನಾನು ಬೀಚನಹಳ್ಳಿಯಿಂದ ಬೇರೊಂದು ಗ್ರಾಮಕ್ಕೆ ನಿಯೋಜನೆಗೊಂಡು ಅಲ್ಲಿಗೆ ಕರ್ತವ್ಯ ನಿರ್ವಹಿಸಲೋಸುಗ ಹೊರಟೆ. ಹಾಗೆ ನನ್ನಂತೆ ಇನ್ನೊಬ್ಬ ಶಿಕ್ಷಕರೂ ಅಲ್ಲಿಗೆ ನಿಯೋಜನೆಗೊಂಡಿದ್ದರು. ಸತೀಶ್ ಎಂಬುದು ಅವರ ಹೆಸರು. ಸತೀಶ ಸಂಸಾರಸ್ಥ. ಮುದ್ದಾದ ಎರಡು ಮಕ್ಕಳು, ಭೂಮಿಕಾಣಿಯುಳ್ಳ ತಕ್ಕಮಟ್ಟಿನ ಶ್ರೀಮಂತನೇ. ಲವಲವಿಕೆಯ ಮಾತುಗಾರಿಕೆ, ಬೋಧನಾ ಚಾತುರ್ಯ ಕೂಡ ಮೆಚ್ಚುವಂತದ್ದೇ....
ನಿಮ್ಮ ಅನಿಸಿಕೆಗಳು…