Tagged: ಸಂಕ್ರಾಂತಿ
ಸಮೃದ್ಧ ಸಂಕ್ರಾಂತಿ
ದೇಹ ತ್ಯಜಿಸುವ ಸುಮುಹೂರ್ತ ಸಾಮಿಪ್ಯ ಅದುವೇ ಉತ್ತರಾಯಣ ಪುಣ್ಯಕಾಲ! ಶರಶಯ್ಯೆಯಲ್ಲಿ ಹರಿಸ್ಮರಣೆ!! ಮಹಾಭಾರತದಿ ಇಚ್ಚಾಮರಣಿ ಭೀಷ್ಮ..!! ತೆರೆದಿರಲಂದು ನಾಕದ್ವಾರ….!!! ಮತ್ತಿಲ್ಲಿ ಉತ್ತಿ ಬಿತ್ತಿದ ಬೆಳೆ ಬೆಳೆದು ಹಸನಾಗಿ ರೈತನೆದೆಯಲಿ ಸುಗ್ಗಿ! ಹರುಷದಿ ಲೋಗರ ಮನ ಹಿಗ್ಗಿ!! ಇಳೆ ಬೆಳಗಿ ಮಳೆ ಸುರಿಸಿ ಜೀವೋತ್ಪತ್ತಿ ಸೂರ್ಯದೇವನ ಹಬ್ಬ !ಬೀರಿ...
ಸುಗ್ಗಿಯ ಹಬ್ಬ ‘ಸಂಕ್ರಾಂತಿ’
ಸುಗ್ಗಿ ಹಬ್ಬ ಎಂದೇ ಪ್ರಸಿದ್ಧವಾದ ನಮ್ಮ ಸಂಸ್ಕೃತಿಯ ಆಚರಣೆಯ ಪ್ರಮುಖ ಹಬ್ಬ. ಸಂಕ್ರಾಂತಿ ಬದಲಾವಣೆಯ ಪ್ರತೀಕವಾದ ಹಬ್ಬ. ಸೂರ್ಯ ತನ್ನ ಪಥವನ್ನು ದಕ್ಷಿಣಾಯಣದಿಂದ ಉತ್ತರಾಯಣದ ಕಡೆಗೆ ಚಲಿಸುವ ಪರ್ವಕಾಲ. ಅಂದರೆ ಧನುರಾಶಿಯಿಂದ ಮಕರ ರಾಶಿಗೆ ಸೂರ್ಯ ಪ್ರವೇಶವಾಗುವ ಸುಸಮಯ. ಪ್ರಕೃತಿಯ ಈ...
ಸುಗ್ಗಿಯ ಹಿಗ್ಗಿನ ಹಬ್ಬ
ಸಂಕ್ರಾಂತಿ ಹಬ್ಬದ ಆಚರಣೆದೇಶ ವಿದೇಶಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಆಚರಿಸುವ ಒಂದು ಸುಗ್ಗಿ ಹಬ್ಬ. ಕನ್ನಡನಾಡಿನಲ್ಲಿ ಮತ್ತು ಆಂಧ್ರಪ್ರದೇಶದಲ್ಲಿ ಸಂಕ್ರಾಂತಿ ಎಂದು ಆಚರಿಸಿದರೆ, ಅದನ್ನು ತಮಿಳುನಾಡಿನಲ್ಲಿ ಪೊಂಗಲ್ ಎಂದು ಆಚರಿಸುತ್ತಾರೆ. ಸಂಕ್ರಾಂತಿಯ ನಾಯಕ ಬೆಳಕು ನೀಡುವ ಸೂರ್ಯನಾದರೆ, ನಾಯಕಿ ಸಸ್ಯ ಬೆಳೆಯಲು ಅನುವು ಮಾಡುವ ಭೂಮಿತಾಯಿ. ಹೀಗಾಗಿ...
ಎಳ್ಳು ಬೆಲ್ಲ
ಎಳ್ಳು ಬೆಲ್ಲವ ಮೆಲ್ಲೋಣಾ ಎರಡೊಳ್ಳೆ ಮಾತನಾಡೋಣಾ… . ಮಾತನಾಡುವಾಗ ವಿವೇಕ ಕಳೆದುಕೊಳ್ಳದಿರೋಣಾ, ಅವಾಚ್ಯ ಶಬ್ದಗಳನ್ನು ಮನದ ಕಡತದಿಂದ ತೆಗೆದು ಹಾಕೋಣಾ, ಎಳ್ಳು ಬೆಲ್ಲವ ಮೆಲ್ಲೋಣ ಎರಡೊಳ್ಳೆ ಮಾತನಾಡೋಣಾ… . ದ್ವೇಷ ಅಸೂಯೆಗಳೆಂಬ ಕಹಿ ಬೀಜಗಳನ್ನು ಕಿತ್ತು ಎಸೆಯೋಣಾ, ಸ್ನೇಹ ಕರುಣೆಯೆಂಬ ಸಿಹಿ ಬೀಜಗಳ ಸಸಿಯನ್ನಷ್ಟೇ ನೆಡೋಣಾ,, ಎಳ್ಳು...
ನಿಮ್ಮ ಅನಿಸಿಕೆಗಳು…