Tagged: ಗುಜರಾತ್

5

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 21: ಅಕ್ಷರಧಾಮ

Share Button

ಗುಜರಾತ್ ನಲ್ಲಿ ಹಲವಾರು ಕಡೆ ಅಕ್ಷರಧಾಮ ಮಂದಿರಗಳಿವೆ.  23/01/2019  ರಂದು ನಾವು  ನಾವು ಉಳಕೊಂಡಿದ್ದ ಹೋಟೆಲ್ ನಿಂದ ಅರ್ಧ ಗಂಟೆ ಪ್ರಯಾಣ ಮಾಡಿ   ಅಹ್ಮದಾಬಾದ್ ನ ಗಾಂಧಿನಗರದಲ್ಲಿರುವ ಅಕ್ಷರಧಾಮಕ್ಕೆ ಭೇಟಿ ಕೊಟ್ಟೆವು. ಬಹಳ ಸುಂದರವಾದ ಪರಿಸರದಲ್ಲಿ ನಿರ್ಮಾಣವಾದ ‘ಸ್ವಾಮಿ ನಾರಾಯಣ’ ಮಂದಿರವಿದು. ಇಲ್ಲಿ ಅವರು  ಎಳೆಯ ವಯಸ್ಸಿನಲ್ಲಿಯೇ...

5

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 19 : ಸೋಮನಾಥ ದೇವಾಲಯ

Share Button

  ‘ಭಾಲ್ಕಾ ತೀರ್ಥ್’ ನಿಂದ 4ಕಿಮೀ ದೂರದಲ್ಲಿ ಗುಜರಾತಿನ ಪ್ರಸಿದ್ಧವಾದ ಸೋಮನಾಥ ಕ್ಷೇತ್ರವಿದೆ. ಸಂಜೆಯ ವೇಳೆಗೆ ಸೋಮನಾಥ ತಲಪಿದೆವು. ಅರಬೀ ಸಮುದ್ರ ತೀರದಲ್ಲಿ ಕಂಗೊಳಿಸುವ ಭವ್ಯವಾಗಿರುವ ಮಂದಿರವಿದು.  ಈ ದೇವಾಲಯಕ್ಕೆ ಹೋಗುವ ಮುನ್ನ ಸುರಕ್ಷತೆಯ ದೃಷ್ಟಿಯಿಂದ ನಮ್ಮ ಕೈಯಲ್ಲಿ ಬ್ಯಾಗ್ , ಮೊಬೈಲ್ ಇತ್ಯಾದಿ ಇರಬಾರದು ಎಂಬ ನಿಯಮವಿದೆ. ಪುಟ್ಟ...

7

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 17 :ಸುದಾಮ ಮಂದಿರ

Share Button

ಸುದಾಮ ಮಂದಿರ ಶ್ರೀಕೃಷ್ಣನ ಬಾಲ್ಯ್ಸ ಸ್ನೇಹಿತನಾದ ಸುದಾಮನ ಕಥೆಯನ್ನು ಕೇಳಿದ್ದೇವೆ. ಸುದಾಮನು ತನ್ನ ಕುಟುಂಬದೊಂದಿಗೆ ‘ಪೌರವೆಲಕುಲ’ ಎಂಬ ಹೆಸರಿದ್ದ ಈ ಜಾಗದಲ್ಲಿ ವಾಸವಾಗಿದ್ದನಂತೆ. ಇದನ್ನು ಸುದಾಮಪುರಿ ಅಂತಲೂ ಕರೆಯುತ್ತಾರೆ.  ತನ್ನ ಸ್ನೇಹಿತನನ್ನು ಭೇಟಿಯಾಗಲು  ಇಲ್ಲಿಂದ ಕಾಲ್ನಡಿಗೆಯಲ್ಲಿ,   ಹೊರಟ ಬಡ ಸುದಾಮನು  ಶ್ರೀಕೃಷ್ಣನು ವಾಸವಾಗಿದ್ದ ‘ಕುಶಸ್ಠಲಿ’ ನಗರವನ್ನು ತಲಪಿದ....

9

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 15 :ಬೇಟ್ ದ್ವಾರಕಾ ..ನಾಗೇಶ್ವರ ಜ್ಯೋತಿರ್ಲಿಂಗ

Share Button

ಬೇಟ್ (Beyt) ದ್ವಾರಕಾ ದ್ವಾರಕೆಯಿಂದ ಸುಮಾರು 30 ಕಿಮೀ ದೂರಲ್ಲಿರುವ ದ್ವೀಪ ‘ಬೇಟ್ ದ್ವಾರಕಾ’. ಇಲ್ಲಿ ಶ್ರೀಕೃಷ್ಣನು ತನ್ನ ಪರಿವಾರದೊಂದಿಗೆ  ವಾಸವಾಗಿದ್ದನಂತೆ.  ಚರಿತ್ರೆಯ ಪ್ರಕಾರ ಪ್ರಾಚೀನ ‘ಹರಪ್ಪಾ’   ನಾಗರಿಕತೆಯ    ಕುರುಹುಗಳು ಈ ಜಾಗದಲ್ಲಿ ಲಭ್ಯವಾಗಿವೆ. ಇಲ್ಲಿರುವ ದ್ವಾರಕಾಧೀಶನ ಮೂರ್ತಿಯು ಐದುಸಾವಿರ ವರ್ಷಕ್ಕೂ ಹಿಂದಿನದು. ‘ಬೇಟ್ ದ್ವಾರಕಾ’  ದ್ವೀಪವನ್ನು...

10

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 12

Share Button

ಕಛ್ ನಿಂದ  ದ್ವಾರಕೆಯತ್ತ … 19 ಜನವರಿ 2019ರಂದು ಬೆಳಗ್ಗೆ ಕಛ್ ನಿಂದ ಮುಂಜಾನೆ ಹೊರಟೆವು. ಅಂದು ನಮ್ಮ ಪಯಣ ಜಾಮ್ ನಗರದಲ್ಲಿರುವ ದ್ವಾರಕೆಯತ್ತ ಅಂದಾಜು 450 ಕಿ.ಮೀ ದೂರ ಹೋಗಬೇಕಿತ್ತು. ಪ್ರಸ್ತುತ ದ್ವಾರಕಾ ನಗರವು ಗುಜರಾತ್ ರಾಜ್ಯದ ಜಾಮ್ ನಗರ ಜಿಲ್ಲೆಯ ಪಶ್ಚಿಮ ದಿಕ್ಕಿನ ತುತ್ತತುದಿಯಲ್ಲಿ,...

1

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 7

Share Button

ಕೋಟೇಶ್ವರ ಮಹಾದೇವ ಮಂದಿರ ಪ್ರಯಾಣ ಮುಂದುವರಿದು, ಅರಬೀ ಸಮುದ್ರದ ತೀರದಲ್ಲಿರುವ ಕೋಟೇಶ್ವರ ಮಂದಿರ ತಲಪಿದೆವು. ಹಳದಿ ಬಣ್ಣದ ಮರಳುಕಲ್ಲುಗಳಿಂದ ಕಟ್ಟಲಾದ, ಕಛ್ ವಾಸ್ತುವಿನ್ಯಾಸದ ಸೊಗಸಾದ ಮಂದಿರವಿದು. ಈಗ ಇರುವ ದೇವಾಲಯವನ್ನು ಸುಂದರ್ ಜಿ ಮತ್ತು ಜೇಠಾ ಶಿವ್ ಜಿ   ಎಂಬವರು 1820 ರಲ್ಲಿ ಕಟ್ಟಿಸಿದರಂತೆ. 7ನೇ ಶತಮಾನದಲ್ಲಿ...

4

ಗುಜರಾತ್ ಮೆ ಗುಜಾರಿಯೇ…ಹೆಜ್ಜೆ 6: ‘ಮಾತಾ ನೊ ಮಧ್’ ಮಂದಿರ

Share Button

17/01/2017 ರಂದು, ಬೆಳಗ್ಗೆ ಬೇಗನೇ  ಭುಜ್ ನಿಂದ ಹೊರಟು,  ಸುಮಾರು 120 ಕಿ.ಮೀ ಪ್ರಯಾಣಿಸಿ, ಕಛ್ ನ ಅಧಿದೇವತೆಯಾದ  ಅಶಾಪುರ ಮಾತಾ ನೆಲೆಸಿರುವ ‘ಮಾತಾ ನೋ ಮಧ್ ‘ ಎಂಬಲ್ಲಿಗೆ ಬಂದೆವು. ಇಲ್ಲಿ 14 ನೇ ಶತಮಾನದಲ್ಲಿ, ಲಕೋ ಫುಲಾನಿ ಎಂಬ ರಾಜನ  ಸಚಿವರಾಗಿದ್ದ ಅನಾಗರ್ ಮತ್ತು...

11

ಗುಜರಾತ್ ಮೆ ಗುಜಾರಿಯೇ…ಹೆಜ್ಜೆ 5: ಭುಜೋಡಿಯ ಸಂಸತ್ತಿನ ಮೋಡಿ!

Share Button

ಪ್ರವಾಸದ ಎರಡನೆಯ ದಿನವಾದ, 16.01.2019 ರಂದು ನಮಗೆ 0600 ಗಂಟೆಗೆ ಲಗೇಜು ಸಮೇತ ಸಿದ್ದರಾಗಿ ಬರಹೇಳಿದರು. ಶ್ಯಾವಿಗೆ ಉಪ್ಪಿಟ್ಟು, ಕೇಸರಿ ಭಾತ್ ಇದ್ದ ಉಪಾಹಾರವನ್ನು ಸೇವಿಸಿ ಬಸ್ಸನ್ನೇರಿದೆವು.  ಅಂದು ಅಹ್ಮದಾಬಾದ್ ನಿಂದ ಅಂದಾಜು 330  ಕಿ.ಮೀ ದೂರದಲ್ಲಿರುವ ‘ಭುಜ್ ‘ಗೆ ಪ್ರಯಾಣಿಸಬೇಕಿತ್ತು. 2001 ರಲ್ಲಿ ಗುಜರಾತ್ ನ...

10

ಗುಜರಾತ್ ಮೆ ಗುಜಾರಿಯೇ…..ಹೆಜ್ಜೆ 3 : ಸಬರಮತಿ ಆಶ್ರಮ

Share Button

ಪ್ರಯಾಣ ಮುಂದುವರಿದು, ಸಬರಮತಿ ನದಿ ತೀರದಲ್ಲಿರುವ ಗಾಂಧೀಜಿಯವರು 1915 ರಲ್ಲಿ  ಸ್ಥಾಪಿಸಿದ ‘ಸತ್ಯಾಗ್ರಹ ಆಶ್ರಮ’ಕ್ಕೆ ತಲಪಿದೆವು. 1930 ರ ವರೆಗೆ, ಈ ಆಶ್ರಮದಲ್ಲಿ ಸ್ವಾತಂತ್ಯ್ರ ಹೋರಾಟದ ವಿವಿಧ ಚಟುವಟಿಕೆಗಳು ರೂಪಿಸಲ್ಪಟ್ಟವು. ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿ ಬಂದ ಗಾಂಧೀಜಿಯವರು, ಅಂದಿನ ಭಾರತ ಸ್ಥಿತಿ-ಗತಿಗಳನ್ನು ಅರಿತುಕೊಳ್ಳಲು ಭಾರತ ಪ್ರವಾಸ ಕೈಗೊಂಡರು....

11

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 2 :ಅಡಾಲಜ್ ವಾವ್

Share Button

ಅಡಾಲಜ್ ಸೋಪಾನ ಬಾವಿಗೆ ‘ವಾವ್ ‘ ಅನ್ನಿ ಮಂಜು ಮುಸುಕಿದೆಯೆಂಬ ಕಾರಣಕ್ಕೆ ಬೆಂಗಳೂರಿನಿಂದ ಅರ್ಧ ಗಂಟೆ ತಡವಾಗಿ ಹೊರಟ ಇಂಡಿಗೋ ವಿಮಾನ ಮಧ್ಯಾಹ್ನ ಒಂದು ಗಂಟೆಗೆ  ನಮ್ಮನ್ನು ಅಹ್ಮದಾಬಾದ್ ಗೆ ತಲಪಿಸಿತು. ವಿಮಾನನಿಲ್ದಾಣಕೆಕ್ ಬಂದಿದ್ದ  ಟ್ರಾವೆಲ್ಸ್ 4 ಯು  ಸಂಸ್ಥೆಯ ಶ್ರೀ ಗಣೇಶ್ ಅವರು ನಮ್ಮನ್ನು ಮತ್ತಿತರ...

Follow

Get every new post on this blog delivered to your Inbox.

Join other followers: