Tagged: ಪುರಿ-ಡಾರ್ಜಿಲಿಂಗ್ ಪ್ರವಾಸ
ದಕ್ಷಿಣೇಶ್ವರದಲ್ಲಿ ದೇವಿ ದರ್ಶನ ನಮ್ಮ ಪ್ರವಾಸದ ಐದನೇ ದಿನ.. ದಕ್ಷಿಣೇಶ್ವರದ ದೇವಾಲಯದಲ್ಲಿ, ಯಾವಾಗಲೂ ಜನ ದಟ್ಟಣೆ ಹೆಚ್ಚಿರುವುದರಿಂದ, ದೇವರ ದರ್ಶನ ನಿಧಾನವಾಗಬಹುದೆಂದು, ಆದಷ್ಟು ಬೇಗ ಹೊರಡುವಂತೆ ಬಾಲಣ್ಣನವರು ಸೂಚನೆ ನೀಡಿದ್ದರು. ಎಂದಿನಂತೆ, ಬೆಳ್ಳಂಬೆಳಗ್ಗೆ ಆರು ಗಂಟೆಗೆ ರೂಮುಗಳಿಗೆ ಬರುವ ಚಾ-ಕಾಫಿ ಸೇವಿಸಿ, ಎಂಟು ಗಂಟೆಗೆ ಸಿದ್ಧವಿದ್ದ ರಾಜೇಶಣ್ಣ...
ಕಾಲಿಘಾಟ್ ಕಾಲಿಕಾಮಾತೆ ಸನ್ನಿಧಿಯತ್ತ ನಮ್ಮ ನಳರಾಯರುಗಳಾದ ರಾಜೇಶಣ್ಣ ಮತ್ತು ಬಳಗದವರು ಉಣಬಡಿಸಿದ ಸುಗ್ರಾಸ ಭೋಜನವನ್ನು ಸವಿದು, ಮಧ್ಯಾಹ್ನದ ಸಣ್ಣ ಸವಿ ನಿದ್ದೆಯನ್ನು ಮುಗಿಸಿ, ಸಂಜೆ ಹೊತ್ತಿಗೆ,ಕೋಲ್ಕತ್ತಾದ ಮಾತೆ ಕಾಳಿಕಾ ದೇವಿಯದ ದರುಶನಕ್ಕೆ ಹೊರಟು ನಿಂತೆವು. ಕಾಲಿಘಾಟ್, ಕಾಳಿಕಾ ಮಾತಾ ಸನ್ನಿಧಿಯ ಕ್ಷೇತ್ರ. ನಮ್ಮ ಬಸ್ಸನ್ನು ದೇಗುಲದ ಸಮೀಪಕ್ಕೆ...
” ಕೋಲ್ಕತ್ತಾದ ಗ್ಯಾಲರಿಯತ್ತ” ನಿದ್ದೆಯಿಂದ ಎಚ್ಚೆತ್ತಾಗ ಬೆಳಗಾಗಿತ್ತು. ನಮ್ಮ *ಜಗನ್ನಾಥ ಎಕ್ಸ್ ಪ್ರೆಸ್* ಇನ್ನೂ ಓಡುತ್ತಲೇ ಇತ್ತು. ಸಹ ಪ್ರವಾಸಿಗರ ಬೋಗಿಗಳು ಬೇರೆ ಬೇರೆಯಾಗಿದ್ದರೂ, ಎಚ್ಚರವಾದವರು ಬೇರೆ ಬೋಗಿಗಳಿಗೆ ಹೋಗಿ ಕುಶಲೋಪರಿ ಮಾತನಾಡುತ್ತಿದ್ದಂತೆ, ನಮ್ಮ ಟೂರ್ ಮೆನೇಜರ್ ಬಾಲಣ್ಣನವರು ಬಂದು ಎಲ್ಲರನ್ನೂ,”ನಿದ್ದೆ ಬಂತಾ, ತೊಂದರೆ ಏನೂ ಆಗಲಿಲ್ಲ...
ಶರಸೇತು ಬಂಧನ ಬೆಳಗ್ಗಿನಿಂದ ಸಂಜೆ ತನಕ ಅಪರೂಪದ ಸೂರ್ಯದೇಗುಲ ಕೋನಾರ್ಕ್, ಧವಳಗಿರಿಯ ಶಾಂತಿ ಸ್ತೂಪ ಇತ್ಯಾದಿಗಳನ್ನು ಕಣ್ತುಂಬಿಕೊಂಡು, ಮನತುಂಬಿಕೊಂಡು ಹೋಟೇಲಿಗೆ ಹಿಂತಿರುಗಿದಾಗ ಪ್ರವಾಸದ ಎರಡನೇ ದಿನವೂ ಮುಗಿಯುತ್ತಾ ಬಂತಲ್ಲಾ ಎಂಬ ಬೇಸರದೊಂದಿಗೆ, ಉಳಿದ ದಿನಗಳಲ್ಲಿ ನೋಡಲಿರುವ ವಿಶೇಷ ಸ್ಥಳಗಳ ಬಗ್ಗೆಯೂ ಕುತೂಹಲ ಮೂಡಿತ್ತು. ಸದ್ಯದ ಪರಿಸ್ಥಿತಿಯಲ್ಲಿ, ತಾಜಾ ತರಕಾರಿ,...
ನಿಮ್ಮ ಅನಿಸಿಕೆಗಳು…