ಮುಂಗಾರು
ಮುಂಗಾರು ಹೊಗಳಿ ಅದೆಷ್ಟು
ಕವಿತೆ ಬರೆದರೂ ಕಡಿಮೆಬಿತ್ತನೆಗೆ ಸಜ್ಜಾದ
ನೇಗಿಲಿಗೆ ಜೊತೆಯಾಗಿ
ಮಣ್ಣಿನಲಿ
ಬೆರೆತು
ಘಮ ಘಮಿಸುತ
ಚಿಗುರೊಡೆವ ಕಾಲಬೇಸಿಗೆಯ ಬೇಗುದಿಗೆ
ಬೇಸತ್ತ
ಗಿಡಮರಕೆ
ಚುಂಬಿಸುವ ಕಾಲ
ದನಕರುಗಳು ಆನಂದದಿ
ತಲೆತೂಗುವ ಕಾಲ
ಕಣ್ಣರಳಿಸಿ ದುಂಬಿ ಹೂ
ಮುತ್ತಿಕ್ಕುವ ಕಾಲ
ಕವಿತೆ ಬರೆದರೂ ಕಡಿಮೆಬಿತ್ತನೆಗೆ ಸಜ್ಜಾದ
ನೇಗಿಲಿಗೆ ಜೊತೆಯಾಗಿ
ಮಣ್ಣಿನಲಿ
ಬೆರೆತು
ಘಮ ಘಮಿಸುತ
ಚಿಗುರೊಡೆವ ಕಾಲಬೇಸಿಗೆಯ ಬೇಗುದಿಗೆ
ಬೇಸತ್ತ
ಗಿಡಮರಕೆ
ಚುಂಬಿಸುವ ಕಾಲ
ದನಕರುಗಳು ಆನಂದದಿ
ತಲೆತೂಗುವ ಕಾಲ
ಕಣ್ಣರಳಿಸಿ ದುಂಬಿ ಹೂ
ಮುತ್ತಿಕ್ಕುವ ಕಾಲ
,
-ಮಾಳಿಂಗ ಹಾದಿಮನಿ ಗಂಗನಾಳ