Author: Malinga Haadimani, haadimani@gmail.com
ಕೈ ನಡುಗುತಿದ್ದರು ಸಕ್ಕರೆ ಬದಲು ಅಕ್ಕರೆ ತುಂಬಿ ಅಜ್ಜಿ ಮಾಡಿಕೊಡುತಿದ್ದ ಕರದಂಟು ನೆನೆದು ಈಗಲೂ ಕನಸೊಳಗೆ ಬಾಯಿ ಚಪ್ಪರಿಸುತ್ತೇನೆ ಅಜ್ಜ ಅವನಿಗೊಂದು ಕನಸು ನನಗೆ ರೇಶಿಮೆ ಅಂಗಿ ತೊಡಿಸಿ ಕಣ್ತುಂಬಿಕೊಳ್ಳುವುದು ಕಾಲ ಕೂಡಿ ಬರಲಿಲ್ಲ ಕರುಣೆ ತುಂಬಿದ ಕರುಳು ಅದು ಗುಡಿ ಕಟ್ಟಿಸಿ ಅವರನ್ನು ದೇವರಾಗಿಸಿದ್ದಾರೆ ನಾ...
ಮುಂಗಾರು ಹೊಗಳಿ ಅದೆಷ್ಟು ಕವಿತೆ ಬರೆದರೂ ಕಡಿಮೆಬಿತ್ತನೆಗೆ ಸಜ್ಜಾದ ನೇಗಿಲಿಗೆ ಜೊತೆಯಾಗಿ ಮಣ್ಣಿನಲಿ ಬೆರೆತು ಘಮ ಘಮಿಸುತ ಚಿಗುರೊಡೆವ ಕಾಲಬೇಸಿಗೆಯ ಬೇಗುದಿಗೆ ಬೇಸತ್ತ ಗಿಡಮರಕೆ ಚುಂಬಿಸುವ ಕಾಲ ದನಕರುಗಳು ಆನಂದದಿ ತಲೆತೂಗುವ ಕಾಲ ಕಣ್ಣರಳಿಸಿ ದುಂಬಿ ಹೂ ಮುತ್ತಿಕ್ಕುವ ಕಾಲ , -ಮಾಳಿಂಗ ಹಾದಿಮನಿ ಗಂಗನಾಳ +3
ನಿಮ್ಮ ಅನಿಸಿಕೆಗಳು…