Daily Archive: March 28, 2024
ಕಾಡುಮೇಡುಗಳನ್ನು, ಹಳ್ಳಿಗಳನ್ನು ಹಿಂದಿಕ್ಕಿ ನಮ್ಮ ವಾಹನ ಮುಂದೆ ಸಾಗುತ್ತಿತ್ತು. ಆಗಾಗ ಅದೇ ರಸ್ತೆಯಲ್ಲಿ ಭರ್ರನೆ ಸದ್ದುಮಾಡುತ್ತ ಸರಿದುಹೋಗುತ್ತಿರುವ ವಾಹನಗಳ ದರ್ಶನ, ಉಳಿದಂತೆ ಎಲ್ಲೆಲ್ಲೂ ಮೌನ. ಸಂಜೆಯಾಗುತ್ತಿದ್ದಂತೆ ದಿನ ಮುಕ್ತಾಯವಾಗುತ್ತಿರುವ ಸೂಚನೆಯಾಗಿ ಹಕ್ಕಿಗಳು ಗೂಡಿನತ್ತ ಹಾರತೊಡಗಿದ್ದವು. ಭೂಮಿಯ ಮೇಲೆ ಮೆಲ್ಲನೆ ಕತ್ತಲು ಪರದೆಯನ್ನು ಹಾಸಿತ್ತು. ಗಕ್ಕನೆ ನಮ್ಮ ವಾಹನ...
ಪಂಚಭೂತ ಕ್ಷೇತ್ರ ಜಂಬುಕೇಶ್ವರ ದೇವಸ್ಥಾನ. ತಿರುವಾನೈಕಾವಲ್ ಭಾರತದಲ್ಲಿ ಶಿವನು ಪಂಚಭೂತಸ್ವರೂಪಿಯಾಗಿ ಕಾಣಿಸಿಕೊಂಡ ಸ್ಥಳಗಳನ್ನು ಪಂಚಭೂತ ಕ್ಷೇತ್ರಗಳೆನ್ನುತ್ತಾರೆ. ಪಂಚಭೂತಗಳಲ್ಲಿ ಜಲತ್ತ್ವವನ್ನು ಪ್ರತಿನಿಧಿಸುವ ಶಿವಕ್ಷೇತ್ರ ‘ತಿರುವಾನೈಕಾವಲ್’ ನಲ್ಲಿರುವ ಜಂಬುಕೇಶ್ವರ ಕ್ಷೇತ್ರ. ಇದು ಶ್ರೀರಂಗಂನ ಪ್ರಸಿದ್ಧ ವೈಷ್ಣವ ದೇವಾಲಯದಿಂದ ಸುಮಾರು 2 ಕಿಮೀ ದೂರದಲ್ಲಿರುವ ಶೈವ ದೇವಾಲಯವಾಗಿದೆ. ದ್ರಾವಿಡ ಶೈಲಿಯ ವಿಸ್ತಾರವಾದ,ಸುಂದರವಾದ...
ನಿಮ್ಮ ಅನಿಸಿಕೆಗಳು…