Monthly Archive: January 2023
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಚಿತ್ತೋಡಿನ ಕೋಟೆ ನೋಡಿಯಾದ ನಂತರ ನಾವು ರಾಜೂವಿನ ಮದುವೆ ಸಮಾರಂಭಕ್ಕೆ ಹಾಜರಾದೆವು. ರಜಪೂತರೆಂದರೆ ನಮ್ಮ ಕಣ್ಣ ಮುಂದೆ ಮೂಡಿ ಬರುವ ಚಿತ್ರ ಯುದ್ಧದ ಪೋಷಾಕು ಧರಿಸಿ ಕೈಲೊಂದು ಕತ್ತಿ ಹಿಡಿದು ಶತ್ರುಗಳ ಜೊತೆ ಹೋರಾಡಲು ಸಿದ್ಧರಾಗಿ ನಿಂತಿರುವ ವೀರ ಯೋಧರ ಚಿತ್ರ ಆಲ್ಲವೇ? ಇನ್ನು...
‘ಷೋಡಶಿ ‘ , ‘ಕೊಳಲ’ನೂದಿಕರೆದಂತಾಗಿ‘ಮಲೆಗಳಲಿ ಮದುಮಗಳಿ’ಗಾಗಿಅಲೆದಾಡಿ‘ಕಾನೂರು ಹೆಗ್ಗಡತಿ’ಯಹುಡುಕಿ‘ಕಲಾಸುಂದರಿ’, ‘ಚಿತ್ರಾಂಗದಾ’ಳ‘ಹೊನ್ನ ಹೊತ್ತಾರೆ ‘ನೆನೆದು‘ಕಾವ್ಯವಿಹಾರ’ದೇ‘ಬಿರುಗಾಳಿ’ಎಬ್ಬಿಸಿ‘ಪ್ರಾರ್ಥನಾ ಗೀತಾಂಜಲಿ’ಯಅರ್ಪಿಸಿ‘ಮಂತ್ರಾಕ್ಷತೆ’ಯನ್ನಿಟ್ಟು‘ಪ್ರೇಮಕಾಶ್ಮೀರ ‘ಸುತ್ತುವಾ‘ಪಕ್ಷಿಕಾಶಿ’ಯಲಿ ಹಾರಾಡಿ‘ಮಹಾರಾತ್ರಿ’ಯಲೂ‘ನವಿಲಾಗಿ ನರ್ತಿಸುವಾ’‘ಜೇನಾಗುವ’…‘ಸ್ಮಶಾನ ಕುರುಕ್ಷೇತ್ರ’ದ ವರೆಗೂ‘ಶೂದ್ರತಪಸ್ವಿ’ಯಂತೆ‘ಹಾಳೂರ’ಲ್ಲೂ ನಾನಿರುವೆ‘ತಪೋನಂದನ’ಮಾಡು‘ನನ್ನಮನೆ’ಯ ….‘ಕಬ್ಬಿಗನ ಕೈಬುಟ್ಟಿ’ಯಲಿ‘ಕನ್ನಡದ ಡಿಂಡಿಮ’ವಬಾರಿಸುವ ‘ರಕ್ತಾಕ್ಷಿ’ಯಾಗಿ ‘ಚಂದ್ರಮಂಚಕೆ ಬಾ ಚಕೋರಿ’ಎಂದುಲಿದಾ‘ಪಾಂಚಜನ್ಯ’…… ‘ನೆನಪಿನ ದೋಣಿ’ಯಲಿ‘ಕೃತಿಕೆ’, ‘ಅಗ್ನಿಹಂಸ’ಗಳಜೀವಂತವಿರಿಸಿ‘ಚಂದ್ರಹಾಸ’, ‘ಬಲಿದಾನ’‘ಕಾನೀನ’ ,’ಜಲಗಾರ’ನ ಕೊಟ್ಟು‘ಯಮನಸೋಲಿ’ಸಿಕನ್ನಡಿಗರೆದೆಯಲಿ‘ನನ್ನ ದೇವರಾ’ಗಿ ನೆಲೆನಿಂತು‘ಶ್ರೀ ರಾಮಾಯಣ ದರ್ಶನ’ವಿತ್ತು‘ವಾಲ್ಮೀಕಿಯ ಭಾಗ್ಯ’...
ನಿಮ್ಮ ಅನಿಸಿಕೆಗಳು…