• ಬೆಳಕು-ಬಳ್ಳಿ

    ಗುರುವಂದನಾ..

    ಅರಿವ ಹಣತೆಯ ಹಚ್ಚಿ ನಮ್ಮೆಲ್ಲ ಬದುಕಿನಲಿ ಹೆಜ್ಜೆ ಹೆಜ್ಜೆಯ ಇಡಲು ದಾರಿ ಬೇಕು… ಇರುವ ಸಾವಿರದಾರಿಯೊಳಗೆನ್ನ ಕೈಹಿಡಿದು ಗುರಿಯ ತೋರಲು…