Daily Archive: February 23, 2017
ಅತೀ ಸುಲಭವಾಗಿ, ಬೇಗನೆ ತಯಾರಿಸಬಹುದಾದ, ಒಂದೆರಡು ಸಾಮಗ್ರಿಗಳಿಲ್ಲದಿದ್ದರೂ ರುಚಿಗೆಡದ, ನಿತ್ಯದ ಉಪಾಹಾರಕ್ಕೂ ಸರಿ, ಸಮಾರಂಭದ ದೊಡ್ಡ ಪ್ರಮಾಣದಲ್ಲಿ ತಯಾರಿಕೆಗೂ ಸೈ ಎನಿಸುವ ……..ಹೀಗೆ ಹಲವಾರು ವೈಶಿಷ್ಟ್ಯಗಳಿದ್ದರೂ ಅತ್ಯಂತ ಹೆಚ್ಚು ಅವಹೇಳನೆಗೆ ಗುರಿಯಾಗುವ ಸರಳ ತಿನಿಸು ‘ಉಪ್ಪಿಟ್ಟು’. ಇನ್ನು ಬೆಳಗ್ಗೆ ಮಾಡಿದ ಉಪ್ಪಿಟ್ಟು ಮಿಕ್ಕಿದರೆ, ಅದನ್ನು ಪುನ:...
ತಾಯ ಒಡಲೊಳಗಿಂದ ಮಡಿಲೊಳಾಡೊ ಕಂದ ಅಮ್ಮ ಎಂಬೊಂದು ಮಾತಿಂದ ತಾಯಿಗೆ ಜಗದಾನಂದ ಹಡೆದ ನೋವೆಲ್ಲಾ ಕಂದನ ನಗುವಿಂದ ಮಾಯ ಮಗುವ ಮುಖ ನೋಡುತಲೆ ಕಳೆವಳಮ್ಮ ತನ್ನೆಲ್ಲಾ ಸಮಯ ಅಳುವ ಕಂದನ ಕೂಗಿಗೆ ಎದೆಯಾಲುಕ್ಕುವುದು ಆ ಘಳಿಗೆ ಹಾಲ ಕುಡಿದು ಮಲಗೊ ಕಂದ ನೋಡಿ ಸವಿಯಬೇಕು ಆ ಆನಂದ...
‘ಹಳ್ಳಿ ಮೇಲೋ ಪೇಟೆ ಮೇಲೋ’ ಎನ್ನುವುದು ಅನಾದಿ ಕಾಲದಿಂದಲೂ ಚರ್ಚೆಯ ವಿಷಯ. ಭಾರತದ ಬೆನ್ನೆಲುಬು ಹಳ್ಳಿಗಳು ಎಂದೇನೇ ಹೇಳಲಿ ಹೆಚ್ಚುತ್ತಿರುವ ನಗರೀಕರಣ ದೇಶದ ಆರ್ಥಿಕ, ಸಾಂಸ್ಕೃತಿಕ, ಭಾವ ಜಗತ್ತನ್ನೇ ಬದಲಾಯಿಸಿದೆ. ಇದು ನಿಚ್ಚಳವಾಗಿ ಕಾಣಿಸುತ್ತಿರುವುದು ನಮ್ಮ ಉದ್ಯೋಗ ಆಯ್ಕೆಗಳಲ್ಲಿ ಹಾಗೂ ಖರ್ಚು ಮಾಡುವ ವಿಧಾನದಲ್ಲಿ ಮಿತವ್ಯಯ, ಸರಳ...
ನಿಮ್ಮ ಅನಿಸಿಕೆಗಳು…