ನಿಲುಕದೆ ಓಡದಿರು ಓ ಚಂದಿರ!
ಬೆಳದಿಂಗಳ ಚೆಲುವ ಚಂದಿರ, ನೀನೆಷ್ಟು ಸುಂದರ! ಧರೆಗಿಳಿದು ಒಮ್ಮೆ ಬರುವುದಾದರೆ ಸಾವಿರ ಚೆಲುವೆಯರ ಹಿಂಡು ನಿನಗಾಗಿ ಕಾದಿವೆ, ಆಗಾಗ ಮಿಂಚುವ ತಾರೆಗಳು ಕೂಡಾ ಬಿಟ್ಟು ಕೊಡಲು ಚಿಂತಿಸಿವೆ. ನಿನ್ನ ಹೊಳಪಿನ ಕಂಪಿಗೆ ಈ ಇರುಳು ಸೊಗಸು, ಹೊಸದಾದ ಉಲ್ಲಾಸವು ಚಿಮ್ಮುತ ನವಿರಾಯಿತು ಮನಸು....
ನಿಮ್ಮ ಅನಿಸಿಕೆಗಳು…