ಮಾತು ಮೀಟಿ ಹೋಗುವ ಹೊತ್ತು..
ಧಾರೆ ಎರೆದಂತೆ ಉಲಿಯುವ ಮಾತಿನ ನಾದಕ್ಕೆ ಎಲ್ಲವೂ ಶರಣಾಗುವಾಗ ಸನ್ಯಾಸಿಯಂತೆ ಧ್ಯಾನಕ್ಕೆ ಕುಳಿತ ಮೌನವೂ ಮೆಲ್ಲಗೆ ಕಂಪಿಸುತ್ತಿದೆ. ಹುತ್ತಗಟ್ಟಿದ ಮೌನದೊಳಗೊಂದು ಕದಲಿಕೆ;ಕನವರಿಕೆ ಎಲ್ಲಿತ್ತು ಈ ಪರಿಯ ಬೆಡಗು ಆವರಿಸಿಕ್ಕೊಂಡ ಮಾಯದ ಮೋಹಕ ಸೆಳಕು. ಗಿರಿಗಿಟ್ಟಿ ಬದುಕು ತಕಧಿಮಿ ತಕಧಿಮಿ ತಾಳಕ್ಕೆ ತಕ್ಕಂತೆ ನರ್ತಿಸಿದರೂ ಪ್ರಯಾಸದ...
ನಿಮ್ಮ ಅನಿಸಿಕೆಗಳು…