Category: ಛಾಯಾ-Klick!

2

ಆರ್ಟಿಚೋಕ್ ತರಕಾರಿ

Share Button

    ರಸ್ತೆಯೊಂದರಲ್ಲಿ ನಡೆಯುತಿದ್ದಾಗ ತರಕಾರಿ ಅಂಗಡಿಯೊಂದರಲ್ಲಿ ಬುಟ್ಟಿಯಲ್ಲಿ ಜೋಡಿಸಿಟ್ಟಿದ್ದ, ಹೂವಿನಂತೆ ಕಾಣುವ ತರಕಾರಿ ಗಮನ ಸೆಳೆಯಿತು. ಸಾಮಾನ್ಯವಾಗಿ ಹೂವು ತರಕಾರಿಗಳಲ್ಲಿ ಕ್ಯಾಬೇಜ್, ಕಾಲಿಫ್ಲವರ್, ಬ್ರೊಕೋಲಿ ಗೊತ್ತು. ಸಾಂಪ್ರದಾಯಿಕ ಅಡುಗೆಗೆ ಬಳಸುವ ಹಿತ್ತಲಿನ ನುಗ್ಗೆ ಹೂ, ಬಾಳೆ ಹೂ, ಕುಂಬಳಕಾಯಿ ಹೂ ಇತ್ಯಾದಿಗಳೂ ಗೊತ್ತು.   ಆದರೆ...

3

ಸ್ವರ್ಣಭೂಮಿ ವಿಮಾನ ನಿಲ್ದಾಣ

Share Button

  ಥೈಲ್ಯಾಂಡ್ ನ ರಾಜಧಾನಿಯಾದ ಬ್ಯಾಂಕೋಕ್ ನಲ್ಲಿರುವ ‘ಸ್ವರ್ಣಭೂಮಿ’ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಹಳ ಸುಂದರವಾಗಿದೆ. 2006 ರಲ್ಲಿ ಕಾರ್ಯಾಚರಣೆ ಆರಂಭಿಸಿದ ಈ ವಿಮಾನ ನಿಲ್ದಾಣವು ಬಹಳಷ್ಟು ವಿಶಿಷ್ಟ ವಿನ್ಯಾಸಗಳನ್ನು ಹೊಂದಿದ್ದು, ಆಕರ್ಷಕವಾಗಿದೆ. ಈ ವಿಮಾನ ನಿಲ್ದಾಣವು ಗಾತ್ರದಲ್ಲಿ ಪ್ರಪಂಚದಲ್ಲಿ ನಾಲ್ಕನೆಯ ಸ್ಥಾನ ಹೊಂದಿದೆ ಹಾಗೂ ವಿಮಾನಗಳ...

3

ಲೋಟಸ್ ಟೆಂಪಲ್ – ಕಮಲ ಮಂದಿರ

Share Button

ಇದು ದೆಹಲಿಯಲ್ಲಿರುವ ಲೋಟಸ್ ಟೆಂಪಲ್  – ಕಮಲ ಮಂದಿರ . ಬಹವಾಯಿ ಪಂಥದವರು ಇದರ ಸೃಷ್ಟಿಕರ್ತರು. ಸರೋವರದ ಮಧ್ಯದಲ್ಲಿ ಕಂಗೊಳಿಸುವ ಕಮಲದ ಆಕಾರದಲ್ಲಿ ಕಟ್ಟಲಾದ ಭವ್ಯ ಧ್ಯಾನಮಂದಿರ. ಸಾರ್ವತ್ರಿಕ ಐಕ್ಯತೆ ಮತ್ತು ಸೌಹಾರ್ದತೆಯನ್ನು ಪ್ರತಿಪಾದಿಸುವ  ಈ  ಧ್ಯಾನಮಂದಿರದಲ್ಲಿ ಯಾವ ಧರ್ಮದವರೂ ನಿಶ್ಶಬ್ದವಾಗಿ ತಮ್ಮ ನಂಬಿಕೆಯ ದೇವರನ್ನು ಪ್ರಾರ್ಥಿಸಬಹುದು. ಬಹಳ ಸೊಗಸಾದ...

5

ಗೀಜಗನ ಗೂಡುಗಳೇ ಬಲು ಸೋಜಿಗ!

Share Button

ಮೊನ್ನೆ ಭಾನುವಾರ, ಟಿ-ನರಸೀಪುರದ ಉಕ್ಕಲಗೆರೆ ಮಲ್ಲಿಕಾರ್ಜುನ ಬೆಟ್ಟಕ್ಕೆ ಚಾರಣಕ್ಕೆ ಹೋಗಿದ್ದಾಗ, ಅಲ್ಲಿ ಕಾಣಸಿಕ್ಕಿದ ಗೀಜಗನ ಗೂಡುಗಳಿವು. ಈ ಜಾಣ ಪಕ್ಷಿ ಅದೆಷ್ಟು ಕಲಾತ್ಮಕವಾಗಿ ತನ್ನ ಗೂಡು ನಿರ್ಮಿಸುತ್ತಿದೆ!         – ಹೇಮಮಾಲಾ.ಬಿ +41

19

ಸಿರಿಧಾನ್ಯಗಳು

Share Button

ನವಣೆ, ಸಜ್ಜೆ, ಸಾಮೆ, ಬರಗು, ಊದಲು, ಹಾರಕ ರಾಗಿ, ಜೋಳ ..ಇವೆಲ್ಲಾ ಸಿರಿಧಾನ್ಯಗಳು. ಮುದ್ದೆ, ರೊಟ್ಟಿ, ಖಿಚಡಿ, ಪಾಯಸ ಇತ್ಯಾದಿ ತಯಾರಿಸಿ ಉಣ್ಣಬಹುದು. ಈ ಧಾನ್ಯಗಳಲ್ಲಿ ಅಕ್ಕಿ/ಗೋಧಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್, ನಾರಿನಂಶ, ಕಭ್ಭಿಣ, ಕ್ಯಾಲ್ಚಿಯಮ್ ಇರುವುದರಿಂದ ಆರೋಗ್ಯಕ್ಕೆ ಬಹಳ ಉತ್ತಮ. ಮಧುಮೇಹ, ರಕ್ತದೊತ್ತಡ ಇತ್ಯಾದಿ ತೊಂದರೆಯಿರುವವರಿಗೂ...

5

ವರಾಹ ಲಾಂಛನ

Share Button

    ಇದು ವಿಜಯನಗರ ಅರಸರ ರಾಜಲಾಂಛನವಾದ ‘ವರಾಹ’ . ವಿಜಯನಗರದ ವೈಭವದ ಕಾಲದಲ್ಲಿ, ಅವರು ಕಟ್ಟಿಸಿದ ಎಲ್ಲಾ ದೇವಾಲಯಗಳಲ್ಲಿಯೂ ವರಾಹ ಲಾಂಛನವನ್ನು ಕೆತ್ತುತ್ತಿದ್ದರಂತೆ. ಈ ಲಾಂಛನದಲ್ಲಿ ವರಾಹವು ಖಡ್ಗ, ಸೂರ್ಯ ಮತ್ತು ಚಂದ್ರರನ್ನು ನೋಡುತ್ತಿರುವಂತೆ ಕೆತ್ತಲಾಗಿದೆ, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ತಾಡಪತ್ರಿ ಎಂಬಲ್ಲಿನ ‘ಬುಗ್ಗ ರಾಮಲಿಂಗೇಶ್ವರ...

10

ಲಕ್ಷ್ಮಣಫಲ-Soursop

Share Button

ರಾಮಫಲ ಮತ್ತು ಸೀತಾಫಲಗಳನ್ನು ಹಲವಾರು ಬಾರಿ ಕಂಡಿದ್ದೆ, ರುಚಿ ನೋಡಿದ್ದೆ. ಆದರೆ ‘ಲಕ್ಷ್ಮಣಫಲ’ ಎಂಬ ಹಣ್ಣನ್ನು ಮೊನ್ನೆ ತಾನೇ ಗೆಳತಿಯೊಬ್ಬರ ಮನೆಯಲ್ಲಿ ನೋಡಿದೆ. ಸುಮಾರಾಗಿ ಸೀತಾಫಲದಂತೆ ಕಾಣಿಸುವ ಇದು ಗಾತ್ರದಲ್ಲಿ ಸೀತಾಫಲಕ್ಕಿಂತ ನಾಲ್ಕಾರು ಪಟ್ಟು ದೊಡ್ಡದು. ಬೆಳೆದಾಗ ಎರಡು ಕಿಲೋ ತೂಕ ಬರುತ್ತದೆಯಂತೆ. ಇಂಗ್ಲಿಷ್ ನಲ್ಲಿ Soursop...

0

ತಂದೂರಿ ಒಲೆ

Share Button

ತಂದೂರಿ ರೋಟಿಯನ್ನು ಹಲವಾರು ಬಾರಿ ತಿಂದಿರುತ್ತೇವೆ. ಆದರೆ ತಂದೂರಿ ರೋಟಿಯನ್ನು ಬೇಯಿಸುವ ಒಲೆಯನ್ನು ನೋಡಲು ಸಿಗುವುದು ಸ್ವಲ್ಪ ಅಪರೂಪ. ದೊಡ್ಡ ಹೋಟೆಲ್ ಗಳ ಅಡುಗೆಮನೆಯಲ್ಲಿ , ಉತ್ತರ ಭಾರತದ ಢಾಭಾಗಳಲ್ಲಿ ಕಾಣಸಿಗುವ ತಂದೂರಿ ಒಲೆ ಹೀಗಿರುತ್ತದೆ.              ( ಚಿತ್ರಕೃಪೆ:...

0

ಚಿಕನ್-ಎಂಬ ವಿಶಿಷ್ಠ ಕಸೂತಿ ಕಲೆ..

Share Button

ಉತ್ತರ ಪ್ರದೇಶ’ದ ಸುಪ್ರಸಿದ್ಧ ಕಸೂತಿ ಕಲೆಯ ಹೆಸರು ‘ಚಿಕನ್’!! ಲಖ್ನೋ ಪಟ್ಟಣದ ಕಲಾಕಾರರು, ಹತ್ತಿ ಮತ್ತು ರೇಷ್ಮೆ ಬಟ್ಟೆಗಳ ಮೇಲೆ, ಚಿತ್ತಾರ ರಚಿಸುವ ಈ ಕಲೆ, ಸುಮಾರು, ಮೂರು ಶತಮಾನಗಳಿಂದ ನಡೆದುಕೊಂಡು ಬಂದಿದೆ. ಈ ಕಲೆ ಮೂಲತಃ ’ಪರ್ಷಿಯಾ’ ದೇಶದ್ದು, (ಇಂದಿನ ಇರಾನ್). ಮುಘಲ್ ಬಾದಷಾ ಜಹಾಂಗೀರ್...

7

ಡ್ರ್ಯಾಗನ್ ಫ್ರೂಟ್

Share Button

ಪೌರಾತ್ಯ ದೇಶಗಳಾದ ಹಾಂಗ್ ಕಾಂಗ್, ಸಿಂಗಾಪುರ, ಮಲೇಶ್ಯಾಗಳಲ್ಲಿ ಹೆಚ್ಚಾಗಿ ಕಾಣಸಿಗುವ ಈ ಹಣ್ಣಿನ ಹೆಸರು ‘ಡ್ರ್ಯಾಗನ್ ಫ್ರೂಟ್’ ( Dragon Fruit). ಕ್ಯಾಕ್ಟಸ್ ನ ಒಂದು ವರ್ಗಕ್ಕೆ ಸೇರಿದ ಈ ಹಣ್ಣಿನ ರೂಪ, ಆಕಾರ, ಬಣ್ಣ ಎದ್ದು ಕಾಣುತ್ತವೆ. ಬಿಳಿ ಮತ್ತು ತಿಳಿಗೆಂಪು ಬಣ್ಣದ ತಿರುಳಿನಲ್ಲಿ ಚಿಕ್ಕ...

Follow

Get every new post on this blog delivered to your Inbox.

Join other followers: