ತಂದೂರಿ ಒಲೆ
ತಂದೂರಿ ರೋಟಿಯನ್ನು ಹಲವಾರು ಬಾರಿ ತಿಂದಿರುತ್ತೇವೆ. ಆದರೆ ತಂದೂರಿ ರೋಟಿಯನ್ನು ಬೇಯಿಸುವ ಒಲೆಯನ್ನು ನೋಡಲು ಸಿಗುವುದು ಸ್ವಲ್ಪ ಅಪರೂಪ. ದೊಡ್ಡ ಹೋಟೆಲ್ ಗಳ ಅಡುಗೆಮನೆಯಲ್ಲಿ , ಉತ್ತರ ಭಾರತದ ಢಾಭಾಗಳಲ್ಲಿ ಕಾಣಸಿಗುವ ತಂದೂರಿ ಒಲೆ ಹೀಗಿರುತ್ತದೆ.
( ಚಿತ್ರಕೃಪೆ: ಅಂತರ್ಜಾಲ)
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...