ಛಾಯಾ-Klick!

ಸ್ವರ್ಣಭೂಮಿ ವಿಮಾನ ನಿಲ್ದಾಣ

Share Button

 

ಥೈಲ್ಯಾಂಡ್ ನ ರಾಜಧಾನಿಯಾದ ಬ್ಯಾಂಕೋಕ್ ನಲ್ಲಿರುವ ‘ಸ್ವರ್ಣಭೂಮಿ’ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಹಳ ಸುಂದರವಾಗಿದೆ. 2006 ರಲ್ಲಿ ಕಾರ್ಯಾಚರಣೆ ಆರಂಭಿಸಿದ ಈ ವಿಮಾನ ನಿಲ್ದಾಣವು ಬಹಳಷ್ಟು ವಿಶಿಷ್ಟ ವಿನ್ಯಾಸಗಳನ್ನು ಹೊಂದಿದ್ದು, ಆಕರ್ಷಕವಾಗಿದೆ. ಈ ವಿಮಾನ ನಿಲ್ದಾಣವು ಗಾತ್ರದಲ್ಲಿ ಪ್ರಪಂಚದಲ್ಲಿ ನಾಲ್ಕನೆಯ ಸ್ಥಾನ ಹೊಂದಿದೆ ಹಾಗೂ ವಿಮಾನಗಳ ಹಾರಾಟ ಚಟುವಟಿಕೆಗಳಲ್ಲಿ 16 ನೆಯ ಸ್ಥಾನ ಪಡೆದಿದೆ.

 

 

 

ಈ ನಾಡಿನ ರಾಷ್ಟ್ರಭಾಷೆ ‘ಥಾಯಿ’ ಆದರೂ ‘ಸ್ವರ್ಣಭೂಮಿ’ ಎಂಬ ಅಪ್ಪಟ ಸಂಸ್ಕೃತ ಹೆಸರು ಮತ್ತು ಅಲ್ಲಿದ್ದ ಕಂಡುಬಂದ ಕಲಾಕೃತಿಯೊಂದು ‘ಸಮುದ್ರ ಮಥನ’ ದ ಕಥೆಯನ್ನು ಬಿಂಬಿಸುತ್ತಿರುವುದನ್ನು ನೋಡಿ ನನಗೆ ಅಚ್ಚರಿಯಾಯಿತು.

 

– ಹೇಮಮಾಲಾ.ಬಿ

3 Comments on “ಸ್ವರ್ಣಭೂಮಿ ವಿಮಾನ ನಿಲ್ದಾಣ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *