ಅವಿಸ್ಮರಣೀಯ ಅಮೆರಿಕ-ಎಳೆ 32
ನಾಲ್ಕು ವರ್ಷಗಳ ಬಳಿಕ….. ನನ್ನ ನೌಕರಿ ಹಾಗೂ ಮನೆ ಕೆಲಸಗಳ ನಡುವೆ ಸಮಯ ಸರಿದುದೇ ತಿಳಿಯಲಾರದಂತಾಗಿತ್ತು… ಹಾಗೆಯೇ ನಾಲ್ಕು ವರುಷಗಳೂ ಸರಿದೇ ಹೋದವು. 2014ರ ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ, “ನೀನು ನಮ್ಮ ಕೆಲಸ ಮಾಡಿದ್ದು ಸಾಕು, ಇನ್ನು ಮನೆಯಲ್ಲೇ ಕೆಲಸ ಮಾಡಿಕೊಂಡು ಆರಾಮವಾಗಿರು” ಎಂಬುದಾಗಿ ನನ್ನ ನಿವೃತ್ತಿಯನ್ನು...
ನಿಮ್ಮ ಅನಿಸಿಕೆಗಳು…