Author: Shankari Sharma

2

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 18

Share Button

ಕೋಲ್ಕತ್ತ ಬಾಜಾರಿನತ್ತ.. ಮಧ್ಯಾಹ್ನದ ಸುಗ್ರಾಸ ಭೋಜನವನ್ನು ಸವಿದು, ಮುಂದಿನ ನಮ್ಮ ಕಾರ್ಯಕ್ರಮದಂತೆ ಕೋಲ್ಕತ್ತದ ಪ್ರಸಿದ್ಧ ಸೈನ್ಸ್ ಸಿಟಿಗೆ ಹೋಗಲು ಎಲ್ಲರೂ ಸಿದ್ಧರಿದ್ದರೂ, ಆ ಸಂಜೆ ಅಲ್ಲಿ ಖರೀದಿಯ ಅವಕಾಶವನ್ನೂ ನೀಡಲಾಯಿತು. ಊರಿನಿಂದ ಅಷ್ಟು ದೂರ ಬಂದು,  ನೆನಪಿಗೋಸ್ಕರವಾದರೂ ಅಲ್ಲಿಯ ಪ್ರಸಿದ್ಧ ಹತ್ತಿ, ರೇಶ್ಮೆ ಬಟ್ಟೆಗಳ ಖರೀದಿ ಆಗಬೇಕಿತ್ತಲ್ಲಾ.....

2

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು :  ಪುಟ 17     

Share Button

ಬೇಲೂರು ಮಠದ ಸೊಗಸು ಹೂಗ್ಲಿ ನದಿಯಲ್ಲಿ ನಡೆದ ದೋಣಿ ವಿಹಾರ, ಸುಖಾಂತ್ಯವಾದ ಪರ್ಸಿನ ಘಟನೆ..ಎಲ್ಲವನ್ನೂ ಮೆಲುಕು ಹಾಕುತ್ತಾ ಬೇಲೂರು ಮಠ ತಲಪಿದಾಗ ಮಧ್ಯಾಹ್ನ ಗಂಟೆ ಹನ್ನೊಂದು. ಬಿಸಿಲ ಝಳಕ್ಕೆ ಬೆಂಡಾಗಿ ಹೋಗಿದ್ದ ನಾವೆಲ್ಲರೂ, ಮಠದ ಆವರಣದೊಳಗೆ ಸೊಂಪಾಗಿ ಬೆಳೆದ ಮರದ ನೆರಳಿನ ಕೆಳಗೆ ಆಶ್ರಯ ಪಡೆದೆವು. ಹಾಂ..ಆಗಲೇ...

4

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 16

Share Button

ಕಿಸೆಗಳ್ಳರ ಕಿತಾಪತಿ..! ಅದಾಗಲೇ ಬೆಳಗ್ಗಿನ ಗಂಟೆ ಒಂಭತ್ತೂವರೆ..ಬಿಸಿಲ ಶಾಖ ಏರುತ್ತಲೇ ಇತ್ತು. ಇತ್ತ ನಾವು ಕಾಳಿ ದೇಗುಲದ ಆವರಣದಲ್ಲಿ ಬಾಲಣ್ಣನವರಿಗಾಗಿ ಕಾದು ಕುಳಿತಿದ್ದಾಗ ಯಾರೋ ಅಂದರು..”ಅನತಿ ದೂರದಲ್ಲೇ ನದಿ ಇದೆ, ಹೋಗಿ ನೋಡಿ ಬರಬಹುದಿತ್ತು”. ಸರಿಯೆಂದು ಅಲ್ಲಿದ್ದ ಸ್ವಲ್ಪ ಮಂದಿ ಎದ್ದು ಹೊರಟಾಗಲೇ ಗಣೇಶಣ್ಣನ ಬುಲಾವ್ ಬಂತು..”ಎಲ್ರೂ...

2

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 15

Share Button

ದಕ್ಷಿಣೇಶ್ವರದಲ್ಲಿ ದೇವಿ ದರ್ಶನ ನಮ್ಮ ಪ್ರವಾಸದ ಐದನೇ ದಿನ.. ದಕ್ಷಿಣೇಶ್ವರದ ದೇವಾಲಯದಲ್ಲಿ, ಯಾವಾಗಲೂ ಜನ ದಟ್ಟಣೆ ಹೆಚ್ಚಿರುವುದರಿಂದ, ದೇವರ ದರ್ಶನ ನಿಧಾನವಾಗಬಹುದೆಂದು, ಆದಷ್ಟು ಬೇಗ ಹೊರಡುವಂತೆ ಬಾಲಣ್ಣನವರು ಸೂಚನೆ ನೀಡಿದ್ದರು. ಎಂದಿನಂತೆ, ಬೆಳ್ಳಂಬೆಳಗ್ಗೆ ಆರು ಗಂಟೆಗೆ ರೂಮುಗಳಿಗೆ ಬರುವ ಚಾ-ಕಾಫಿ ಸೇವಿಸಿ, ಎಂಟು ಗಂಟೆಗೆ ಸಿದ್ಧವಿದ್ದ  ರಾಜೇಶಣ್ಣ...

6

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 14

Share Button

ಕಾಲಿಘಾಟ್ ಕಾಲಿಕಾಮಾತೆ ಸನ್ನಿಧಿಯತ್ತ ನಮ್ಮ ನಳರಾಯರುಗಳಾದ ರಾಜೇಶಣ್ಣ ಮತ್ತು ಬಳಗದವರು ಉಣಬಡಿಸಿದ  ಸುಗ್ರಾಸ ಭೋಜನವನ್ನು ಸವಿದು, ಮಧ್ಯಾಹ್ನದ ಸಣ್ಣ ಸವಿ ನಿದ್ದೆಯನ್ನು ಮುಗಿಸಿ, ಸಂಜೆ ಹೊತ್ತಿಗೆ,ಕೋಲ್ಕತ್ತಾದ ಮಾತೆ ಕಾಳಿಕಾ ದೇವಿಯದ ದರುಶನಕ್ಕೆ ಹೊರಟು ನಿಂತೆವು. ಕಾಲಿಘಾಟ್, ಕಾಳಿಕಾ ಮಾತಾ ಸನ್ನಿಧಿಯ ಕ್ಷೇತ್ರ. ನಮ್ಮ ಬಸ್ಸನ್ನು ದೇಗುಲದ ಸಮೀಪಕ್ಕೆ...

3

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 13

Share Button

” ಕೋಲ್ಕತ್ತಾದ ಗ್ಯಾಲರಿಯತ್ತ” ನಿದ್ದೆಯಿಂದ ಎಚ್ಚೆತ್ತಾಗ ಬೆಳಗಾಗಿತ್ತು.  ನಮ್ಮ *ಜಗನ್ನಾಥ ಎಕ್ಸ್ ಪ್ರೆಸ್* ಇನ್ನೂ ಓಡುತ್ತಲೇ ಇತ್ತು. ಸಹ ಪ್ರವಾಸಿಗರ ಬೋಗಿಗಳು ಬೇರೆ ಬೇರೆಯಾಗಿದ್ದರೂ, ಎಚ್ಚರವಾದವರು ಬೇರೆ ಬೋಗಿಗಳಿಗೆ ಹೋಗಿ ಕುಶಲೋಪರಿ ಮಾತನಾಡುತ್ತಿದ್ದಂತೆ, ನಮ್ಮ ಟೂರ್ ಮೆನೇಜರ್ ಬಾಲಣ್ಣನವರು ಬಂದು ಎಲ್ಲರನ್ನೂ,”ನಿದ್ದೆ ಬಂತಾ, ತೊಂದರೆ ಏನೂ ಆಗಲಿಲ್ಲ...

5

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 12

Share Button

ಪುರಿಯ ಸವಿನೆನಪಲ್ಲಿ… ನಮ್ಮಲ್ಲೊಬ್ಬರು ಪಂಡಾರವರಲ್ಲಿ ಕೇಳಿದರು, “ದೇವರ ಮೂರ್ತಿ ಮರದಿಂದ ತಯಾರಾದುದರಿಂದ ಅಭಿಷೇಕ ಹೇಗೆ ನಡೆಯುವುದು?” ಅದಕ್ಕವರು, “ಹೌದು, ಇಲ್ಲಿ ಮೂರ್ತಿಗೆ ಅಭಿಷೇಕ ಮಾಡುವ ಬದಲು ಪ್ರತಿಬಿಂಬ ಸ್ನಾನವಾಗುತ್ತದೆ. ಅಂದರೆ, ಮೂರ್ತಿಯ ಎದುರು ಕನ್ನಡಿ ಹಿಡಿದು, ಅಲ್ಲಿಯ ಪ್ರತಿಬಿಂಬಕ್ಕೆ ಅಭಿಷೇಕ ಮಾಡಲಾಗುವುದು. ಜ್ಯೇಷ್ಠ ಹುಣ್ಣಿಮೆಗೆ ಮಾತ್ರ ಮೂರ್ತಿ ಸ್ನಾನ”...

4

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 11

Share Button

ಜಗನ್ನಾಥನಿಗೆ ಮಹಾ ನೈವೇದ್ಯ ಪುರಿ ಶ್ರೀ ಜಗನ್ನಾಥ ದೇವರ ದಿವ್ಯ ದರುಶನದ ಭಾಗ್ಯ ಪಡೆದು, ಅಲ್ಲಿಯ ವಿಶೇಷತೆಗಳ ಬಗ್ಗೆ ತಿಳಿಯುವ ಕಾತುರದಿಂದ ಅರ್ಚಕರನ್ನು(ಪಂಡಾರವರು) ಹಿಂಬಾಲಿಸಿದೆವು. ಅವರು ಇನ್ನೂ ಸಾಕಷ್ಟು ಕುತೂಹಲಕಾರಿ ವಿಷಯಗಳ ಬಗ್ಗೆ  ತಿಳಿಯಪಡಿಸಿದರು… ದೇಗುಲದ ಮುಖ್ಯದ್ವಾರವೇ ಸಿಂಹದ್ವಾರ, ಅದುವೇ ಧರ್ಮದ್ವಾರ. ಅದರ ಎದುರಿಗೆ ನಿಲ್ಲಿಸಲ್ಪಟ್ಟಿದೆ 10...

2

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು:ಪುಟ 10

Share Button

“ಜಗನ್ನಾಥ ದರ್ಶನ” ಭುಬನೇಶ್ವರದಲ್ಲೆಡೆ ಇರುವಂತಹ ಕಳಿಂಗ ಶಿಲ್ಪ ಶೈಲಿಯನ್ನು ಪುರಿಯಲ್ಲಿಯೂ ಕಾಣಬಹುದು. ಶಿಲಾ ದೇಗುಲದ ಒಳಗೆ ಹೋಗುತ್ತಿದ್ದಂತೆಯೇ ಅರ್ಚಕರು ನಮ್ಮನ್ನು ದೇವರ ದರ್ಶನಕ್ಕೆ ಕರೆದೊಯ್ದುರು. ಚಂಡಮಾರುತದ ಪ್ರಭಾವದಿಂದ ಭಕ್ತರ ಸಂಖ್ಯೆ  ವಿರಳವಾಗಿದ್ದುದರಿಂದ ಎಲ್ಲರಿಗೂ ದರ್ಶನ ಬಹಳ ಸುಲಭದಲ್ಲಾಯಿತು. ದೇವರ ಮೂರ್ತಿಗಳನ್ನು ಕಂಡು ನನಗೆ ಮೊದಲು ಆಶ್ಚರ್ಯವಾಯ್ತು.. ಯಾಕೆ...

3

ಆಹಾರದಿಂದ ಆರೋಗ್ಯ

Share Button

ಪುಟ್ಟ ಹಕ್ಕಿಯೊಂದು ತನ್ನ ಕೊಕ್ಕಿನಲ್ಲಿ ಏನೋ ಆಹಾರವನ್ನು ಹಿಡಿದು ಹಾರುತ್ತಿತ್ತು..ತನ್ನ ಗೂಡಿನೆಡೆಗೆ, ಮರಿಗಳಿಗೆ ಉಣಿಸಲು. ಪಕ್ಕದ ಬೀದಿಯಲ್ಲಿರುವ ಕಸದ ತೊಟ್ಟಿಯ ಸುತ್ತಲೂ ನಾಯಿಗಳ ಬೊಬ್ಬೆ.. ಆಹಾರಕ್ಕಾಗಿ ಕಾದಾಟ. ಹಿಂದಿನ ಬೀದಿಯಲ್ಲಿ ನಿನ್ನೆ ಕಳೆದ ಅದ್ಧೂರಿ ಮದುವೆಯಲ್ಲಿ ತಿಂದುಂಡು ಬಿಸಾಡಿದ ಆಹಾರಕ್ಕಾಗಿ ಆಸೆ ಕಣ್ಣುಗಳಿಂದ ನಿರುಕಿಸುತ್ತಿರುವ ಬಡ ಬಿಕ್ಷುಕರು...

Follow

Get every new post on this blog delivered to your Inbox.

Join other followers: