ಮೊದಲ ಅಳು
ನಮ್ಮ ಕಣ್ಣೆದಿರು ಯಾರೇ ಅತ್ತರುಮನಸ್ಸಿಗೆ ಬೇಸರವು ಆಗುವುದುಮನದ ತುಂಬ ಸಂಕಟ ಯಾತನೆದುಃಖವು ಉಮ್ಮಳಿಸಿ ಬರುವುದು ಖುಷಿಯ ವಾತಾವರಣ ಇದ್ದಾಗಸುತ್ತಲೂ ಸಂಭ್ರಮವು…
ನಮ್ಮ ಕಣ್ಣೆದಿರು ಯಾರೇ ಅತ್ತರುಮನಸ್ಸಿಗೆ ಬೇಸರವು ಆಗುವುದುಮನದ ತುಂಬ ಸಂಕಟ ಯಾತನೆದುಃಖವು ಉಮ್ಮಳಿಸಿ ಬರುವುದು ಖುಷಿಯ ವಾತಾವರಣ ಇದ್ದಾಗಸುತ್ತಲೂ ಸಂಭ್ರಮವು…
ಕಲ್ಲು ಮುಳ್ಳು ಕೊರಕಲುತುಂಬಿದೆ ಸಾಗುವ ದಾರಿಯಲ್ಲಿಸುಲಭದಲ್ಲಿ ಸಿಗದು ಗೆಲುವುನಮ್ಮ ಈ ಬಾಳಿನಲ್ಲಿಮುಗಿದು ಹೋಗಬಾರದುಬದುಕು ಬರೀ ಗೋಳಿನಲ್ಲಿ ಕಷ್ಟ ಎಂದುಕೊಂಡು ಸುಮ್ಮನಾದರೆಯಾವುದೂ…
ಮಕ್ಕಳ ಮೇಲಿರಲಿ ಬೆಟ್ಟದಷ್ಟು ಪ್ರೀತಿತೋರಿಸಿಕೊಳ್ಳಬೇಡಿ ಎಲ್ಲವನ್ನೂ ಒಂದೇ ರೀತಿಅಪ್ಪನೆಂದರೆ ಇರಲಿ ಮಕ್ಕಳಿಗೆ ಭಯ ಭಕ್ತಿಒಂದೇ ಒಂದು ಚೂರು ಮನದೊಳಗೆ ಭೀತಿ…
ದೇವರೇ ಎತ್ತ ಸಾಗುತ್ತಿದೆ ನಮ್ಮ ಸಮಾಜಅರಿಯದಾಗಿದೆ ಇಂದಿನ ವಿದ್ಯಮಾನಯಾರಿಗೂ ಇಲ್ಲ ಒಂದುಚೂರು ತಾಳ್ಮೆಯುಇಲ್ಲ ಯಾರಲ್ಲೂ ಕೇಳಿಸಿಕೊಳ್ಳುವ ವ್ಯವಧಾನ ಹೆಜ್ಜೆ ಹೆಜ್ಜೆಗೂ…
ಇರಬೇಕು ಅಭಿಮಾನ ಮನಸ್ಸಿನೊಳಗೆಕುಣಿದುಕುಪ್ಪಳಿಸಿ ಮನೆ ಮನದೊಳಗೆಹೇಗಿರಬೇಕು ಹಾಗಿದ್ದರೆ ಚಂದ ಹೊರಗೆಮಿತಿಮೀರಿದರೆ ಅನಾಹುತ ಈ ಬಾಳಿಗೆ ಜಾಗೃತವಾಗಿರಬೇಕು ನಮ್ಮೊಳಗಿನ ವಿವೇಕಹುಚ್ಚು ಆವೇಶಕ್ಕೆ…
ಅವನಿಲ್ಲ ಇವನಿಲ್ಲ ಯಾರಿಲ್ಲಇಲ್ಲಿ ನಮಗೆ ನಾವೇ ಎಲ್ಲಅಲ್ಲಿಲ್ಲ ಇಲ್ಲಿಲ್ಲ ಇನ್ನೆಲ್ಲೂ ಇಲ್ಲಅರಿತುಕೊಳ್ಳಬೇಕು ನಾವು ನಮ್ಮೊಳಗೆ ಇಲ್ಲದ್ದೇನಿಲ್ಲಹುಡು ಹುಡುಕಿಕೊಂಡಷ್ಟುಲಭ್ಯವಿರುವಷ್ಟು ನಮ್ಮದಾಗುವುದುಇಲ್ಲದೆ ಇರುವುದರ…
ಮನವ ಕಾಡುವುದ ಅರಿತೆಮನದೊಳಗೆ ಅಡಗಿ ಕುಳಿತೆಸಮಯದ ಪರಿವೆಯ ಮರೆತೆಒಳಗೊಳಗೆ ದಿನವೂ ಅವಿತೆ ತುಂಬುವುದು ಹೊಸ ಬಯಕೆಮನದಿ ಭಾವನೆಗಳ ಹೊದಿಕೆಸಿಹಿ ಸಿಹಿ…
ಬದುಕಿನಲ್ಲಿರಬೇಕು ಧ್ಯೇಯಹಂಚಿ ತಿನ್ನುವುದು ನ್ಯಾಯಮಾಡಬಾರದು ನಾವುಯಾರಿಗೂ ಅನ್ಯಾಯ ಬದುಕು ಆಗಲಿಸುಂದರ ಅಧ್ಯಾಯಹೇಳಿಬಿಡಿ ಕಾಡುವಚಿಂತೆಗಳಿಗೆ ವಿದಾಯ ನಮ್ಮ ಕಾಯಕವನಿಷ್ಟೆಯಿಂದ ಮಾಡಬೇಕುಬೇರೆಯವರ ಬಗ್ಗೆಮಾತಾಡುವುದ…
ಖಾಲಿ ಬಿಳಿ ಹಾಳೆಯಂತೆಇರಬೇಕು ನಮ್ಮ ಮನಸುತುಂಬಿಕೊಳ್ಳುತ್ತ ಹೋಗಬೇಕುಒಂದೊಂದೇ ಸೊಗಸು ದಿಟ್ಟಿಸಿ ನೋಡುತ್ತಿರು ಆಗಸವಬೆರಗು ಗೊಳಿಸುವುದು ಮೋಡಹನಿ ಹನಿ ಮಳೆಯಾಗಿ ಸುರಿದುತಂಪಾಗಿಸುವುದು…
ಒಂದು ಭರವಸೆಯ ಬೆಳಕುಬೇಕು ಚಂದದ ಬಾಳಿಗೆಖುಷಿಯ ಹಂಚಿಕೊಂಡುಸಾಗಬೇಕು ನಾವು ನಾಳೆಗೆಅನ್ಯತಾ ಕಿವಿಕೊಡಬೇಡಿ,ಇಲ್ಲಸಲ್ಲದ ಗಾಳಿ ಮಾತಿಗೆಗೌರವಿಸಿ ಆದರಿಸಿ ಅವರವರಮನದ ಭಾವನೆಗಳಿಗೆ ನಕ್ಕು…