ಶಬ್ದದೊಳಗಣ ನಿಶ್ಶಬ್ದ
ಜೊತೆಗಿದ್ದೂ ಇಲ್ಲದ ಹಾಗೆ ಇರುವುದು ಹೇಗೆ ?ಕೇಳಿದ ಶಿಷ್ಯನ ಪ್ರಶ್ನೆಗೆಗುರುಗಳ ಉತ್ತರ ಮಾತಿನಲಲ್ಲ !ಜೊತೆಗೇ ಕರೆದುಕೊಂಡು ಹೋದ ಬಗೆಯಲ್ಲಿ !!…
ಜೊತೆಗಿದ್ದೂ ಇಲ್ಲದ ಹಾಗೆ ಇರುವುದು ಹೇಗೆ ?ಕೇಳಿದ ಶಿಷ್ಯನ ಪ್ರಶ್ನೆಗೆಗುರುಗಳ ಉತ್ತರ ಮಾತಿನಲಲ್ಲ !ಜೊತೆಗೇ ಕರೆದುಕೊಂಡು ಹೋದ ಬಗೆಯಲ್ಲಿ !!…
ಅಕ್ಕ ,ನೀನಿಂದಿಗೂ ಅರಿತವರ ಆದರ್ಶನಡೆನುಡಿ ಸಮೃದ್ಧ ಪಾರದರ್ಶ ! ಗಂಡು ಗುಡುಗಿದ ಕಾಲದಲೂಆಗಸದ ಮೋಡ ಹೊದ್ದ ನಿನ್ನ ಕಂಗಳಲಿ ಸುರಿದ ಭಾರೀ…
ನಾರುಮಡಿಯುಟ್ಟು ಅಡವಿಗೆ ನಡೆದವಎಂಜಲು ಹಣ್ಣಲೇ ತಾಯ ಮಮತೆಯುಂಡವಮಡದಿಯ ಹುಡುಕಿ ದೆಸೆಗೆಟ್ಟು ಅಲೆದಾಡಿದವನೆಚ್ಚಿನ ಹನುಮನ ಸ್ನೇಹಕೆ ಸೋತು ಗೆದ್ದವಕಪಿಗುಂಪನೇ ನೆಚ್ಚಿ ಸಮುದ್ರಕೆ…