ಹಂಚಿಕೊಂಡ ಪುಸ್ತಕ
ಒಬ್ಬರು ಓದಿ ನೀಡಿದ ಪುಸ್ತಕ,ದೇವಸ್ಥಾನದ ಪ್ರಸಾದವನ್ನು ಉಳಿಸಿ,ಇಷ್ಟವಾದವರಿಗಾಗಿ ಮನೆಗೆ ತಂದಂತೆ.ಬಾಲಚುಕ್ಕೆ ಉದುರಿ ಬೀಳುತ್ತಿದ್ದರೆ,ಪಕ್ಕದಲ್ಲಿರುವವರನ್ನು ತಟ್ಟಿ ತೋರಿಸಿದಂತೆ.ದೂರದ ಪ್ರೇಮಿಗಳು ಫೋನಿನಲ್ಲಿ,ಚಂದಮಾಮನನ್ನು ಈಗಲೇ…
ಒಬ್ಬರು ಓದಿ ನೀಡಿದ ಪುಸ್ತಕ,ದೇವಸ್ಥಾನದ ಪ್ರಸಾದವನ್ನು ಉಳಿಸಿ,ಇಷ್ಟವಾದವರಿಗಾಗಿ ಮನೆಗೆ ತಂದಂತೆ.ಬಾಲಚುಕ್ಕೆ ಉದುರಿ ಬೀಳುತ್ತಿದ್ದರೆ,ಪಕ್ಕದಲ್ಲಿರುವವರನ್ನು ತಟ್ಟಿ ತೋರಿಸಿದಂತೆ.ದೂರದ ಪ್ರೇಮಿಗಳು ಫೋನಿನಲ್ಲಿ,ಚಂದಮಾಮನನ್ನು ಈಗಲೇ…
ನನ್ನನೊಬ್ಬ ಅಕ್ಷರವೆಂದೆಣಿಸುವರು;ನಾನೊಂದು ಮಹಾಕಾವ್ಯ.ನನ್ನನೊಂದು ಬಿಂದುವೆಂದೆಣಿಸುವರು;ನಾನೊಂದು ಸಾಗರ.ನನ್ನನೊಂದು ಹಕ್ಕಿಯೆಂದೆಣಿಸುವರು;ನಾನು ಆಕಾಶ. ನನ್ನನೆದ್ದೇಳುವ ಅಲೆಯೆಂದೆಣಿಸುವರು;ನಾನು ಶಾಂತ ಧ್ಯಾನದ ಸಾಗರ ಹೃದಯ.ನನ್ನನುದುರುವ ಹಳದಿ ಎಲೆಯೆಂದೆಣಿಸುವರು;ನಾನು…
ಆನಂದವನ್ನು ಅನುಭವಿಸುತ್ತಾನಿಧಾನವಾಗಿ ನಿಮ್ಮ ಟೀ ಸವಿಯುತ್ತಾ ಆಸ್ವಾದಿಸಿ! ನಾವು ಯಾವಾಗ ಹೊರಡುತ್ತೇವೆಯೋ ಯಾರಿಗೂ ತಿಳಿದಿಲ್ಲ.ಜೀವನದಲ್ಲಿ ತೇಜೋಮಯ ಸೌಭಾಗ್ಯವನ್ನುಅನುಭವಿಸಲು ನಮಗೆ ಸಮಯವಿರುವುದಿಲ್ಲ –ಆದ್ದರಿಂದ ಆನಂದವನ್ನು ಅನುಭವಿಸುತ್ತಾ ನಿಧಾನವಾಗಿ ನಿಮ್ಮ ಟೀ ಸವಿಯುತ್ತಾ ಆಸ್ವಾದಿಸಿ! ಜೀವನವು ಚಿಕ್ಕದಾಗಿ ಕಂಡರೂಅನುಭವದಲ್ಲಿ ಅದು ತುಂಬಾ ದೊಡ್ಡದುಹೊರಡುವ ಮೊದಲು ಮಾಡಬೇಕಾದದ್ದು ಎಷ್ಟೋ ಇದೆ.ತಪ್ಪುಗಳು ಎಷ್ಟೋ ನಡೆಯುತ್ತಿವೆ! ಬಹಳ ಕಾಲ ನಿಮ್ಮ ಬಲವನ್ನು ಬೆಳೆಸಿಕೊಳ್ಳಲು ಕಷ್ಟಪಡುತ್ತಿರುವೆ – ಆದ್ದರಿಂದ ಆನಂದವನ್ನು ಅನುಭವಿಸುತ್ತಾನಿಧಾನವಾಗಿ ನಿಮ್ಮ ಟೀ ಸವಿಯುತ್ತಾ ಆಸ್ವಾದಿಸಿ! ಕೆಲವು ಸ್ನೇಹಿತರು ನಮ್ಮೊಂದಿಗೆ ಇರುತ್ತಾರೆ,ಇನ್ನು ಕೆಲವರು ಹೊರಟು ಹೋಗುತ್ತಾರೆ.ನಾವು ಮೆಚ್ಚುವವರು ನಮ್ಮ ಮನಸ್ಸುಗಳಲ್ಲಿ ಉಳಿದುಹೋಗುತ್ತಾರೆ,ಆದರೆ ಎಲ್ಲರೂ ನಮ್ಮ ಮನಸ್ಸಿನಲ್ಲಿ ಉಳಿಯುವುದಿಲ್ಲ.ಮಕ್ಕಳು ರೆಕ್ಕೆಗಳು ಬಂದು ಹಾರಿಹೋಗುತ್ತಾರೆ.ಕಾಲವು ಹೇಗೆ ಪರಿಣಾಮ ಬೀರುತ್ತದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ –…
ಎಷ್ಟೆಷ್ಟೋ ಸ್ನೇಹದ ಹಸ್ತಗಳು,ಇಷ್ಟಿಷ್ಟೂ ಬಂಧಗಳ ಅನುಬಂಧ ಬಲಗಳು,ಹಸಿರು ಗಿಡವಾಗಿ ತುಂಬಿ ನಿಂತ ನಿನ್ನ,ಪಕ್ಷಿಗಳ ಬಾಯಿಂದ ವಿಶಿಷ್ಟ ರಾಗಾಲಾಪನೆಗಳು,ನಿರಂತರವಾಗಿ ಮೊಳಗುತ್ತಿವೆ. ವಿಕಟಗೊಂಡ…
ಆ ಸಮಯ ತೀರಿದ ಮೇಲೆಪ್ಲಾಟ್ಫಾರ್ಮ್ ಬಿಟ್ಟು ರೈಲು ಹೊರಟ ಮೇಲೆಒಮ್ಮೆ ಅಲ್ಲಿ ನೆರೆದಿದ್ದ ಜನಜಂಗುಳದ ಗದ್ದಲಕ್ರಮೇಣವಾಗಿ ಶಾಂತವಾಗುತ್ತದೆ … …ಬಾವುಟ…
ಹುಟ್ಟುಹಬ್ಬದಶುಭಾಶಯಗಳನ್ನು ಹೊರಿಯುತ್ತಾಬದಲಾಗಿ ನಾನು ಕೊಡುತ್ತಿರುವಧನ್ಯವಾದ ರಸೀದಿಗಳನ್ನು ಸಾಗಿಸುತ್ತಾಇಡೀ ನಿನ್ನೆ ಫೇಸ್‌ಬುಕ್ ವಾಟ್ಸಾಪ್ಅತಿಯಾಗಿ ದಣಿದಿದೆ ! ವಿರಾಮ ತೆಗೆದುಕೊಳ್ಳಲಿ ಯಂತಸ್ವಲ್ಪ ಮೊಬೈಲ್…
ಗೆಳೆಯಾ !ನಿನ್ನ ವಿಳಾಸಕ್ಕಾಗಿಗುಡಿಗೋಪುರಗಳೇ ಅಲ್ಲಬೆಟ್ಟಗಳು ಕಣಿವೆಗಳನ್ನುಹುಡುಕುವ ಕೆಲಸವಿಲ್ಲ ಒಬ್ಬಂಟಿಯಾಗಿರುವಾಗನಿನ್ನ ಆತ್ಮವನ್ನು ಪ್ರಶ್ನಿಸು ನಿನ್ನ ಮೊಮ್ಮಗಳ ತುಟಿಗಳಮೇಲಿನನಿರ್ಮಲವಾದ ಮುಗುಳ್ನಗೆಯನ್ನು ಕೇಳು ನಿನ್ನ…
ರಾಜಾ ಬದಲಾದಹಕ್ಕಿಗೆ ಸಿಕ್ಕಿತು ಚಿನ್ನದ ಪಂಜರದ ಭಾಗ್ಯ ಹಿಡಿಅಷ್ಟು ಕೂಡ ಇಲ್ಲದ ಹಕ್ಕಿಯ ಹೃದಯಹೆಮ್ಮೆಯಿಂದ ತುಂಬಿ ತುಳುಕಿತು ಕೊಳೆತ ಹಸಿಯ…
ಅನುವಾದಿತ ಕವಿತೆ ಶೀರ್ಷಿಕೆಬರಲಿರುವದಕ್ಕೆ ವ್ಯಾಖ್ಯಾನವು ನಾನುನನ್ನನ್ನು ಭವಿಷ್ಯಜ್ಞಾನ ಎಂದೂ ಕರೆಯಬಹುದು ನೀವುನನ್ನ ನಂತರ ಬರುವುದನ್ನು ನೀವು ಓದುತ್ತಿರುವಂತೆನನ್ನ ಅರ್ಥಬದಲಾಗುತ್ತಾ ಹೋಗುತ್ತದೆಭವಿಷ್ಯದಿಂದ,…