Author: Dr.Gayathri Devi Sajjan
ಡಾ. ಎಚ್ ಎಸ್. ಅನುಪಮಾ ವಿರಚಿತ ಮಹಾದೇವಿಯಕ್ಕನ ಕುರಿತ ಕಾದಂಬರಿ – ‘ಬೆಳಗಿನೊಳಗು’ ಓದಲು ಕೈಗೆತ್ತಿಕೊಂಡೆ. ಪುಸ್ತಕದ ಗಾತ್ರ ತುಸು ಹಿರಿದೇ. ನನ್ನ ಬಿಡುವಿಲ್ಲದ ದಿನಚರಿಯ ನಡುವೆ ಈ ಪುಸ್ತಕವನ್ನು ಓದಲು ಆದೀತೆ ಎಂಬ ಆತಂಕ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯಳಾಗಿರುವ ಗೆಳತಿ ಮಂಜುಳಾ ನೀಡಿದ್ದ ಪುಸ್ತಕವಾದ್ದರಿಂದ,...
ಸಂಕ್ರಾಂತಿ ಹಬ್ಬ ಬಂತು, ಸಜ್ಜೆ ರೊಟ್ಟಿ, ಕುಂಬಳಕಾಯಿ, ಬದನೇಕಾಯಿ ಎಣ್ಣೆಗಾಯಿ, ಗಡಸೊಪ್ಪು ಮಾಡಬೇಕಲ್ಲ. ಜೊತೆಗೆ ಎಳ್ಳು ಸಕ್ಕರೆ ಅಚ್ಚು ರೆಡಿಮಾಡಬೇಕು. ಒಂದು ವಾರದಿಂದಲೇ ಸಿದ್ದತೆ ಆರಂಭ. ಒಂದು ದೊಡ್ಡ ಪಟ್ಟಿ ತಯಾರಿಸಿ, ದಿನಸಿ ಅಂಗಡಿಗೆ ಹೊರಟೆ. ವೈದ್ಯಳಾಗಿದ್ದ ಮಗಳು ಹಬ್ಬ ಬಂದ ತಕ್ಷಣ ಯಾವುದಾದರೂ ಪ್ರೇಕ್ಷಣ ಯ...
ಅಂದು ಬಾನುವಾರ. ಮುಂಜಾನೆ ನನ್ನ ದಿನಚರಿಯಂತೆ ವಿನೋಭನಗರದ ಎ.ಪಿ.ಎಮ್.ಸಿ. ಯಾರ್ಡ್‌ನಲ್ಲಿ ವಾಕ್ ಹೊರಟಿದ್ದೆ. ಹಾದಿಯುದ್ದಕ್ಕೂ ದೊಡ್ಡ ದೊಡ್ಡ ಮರಗಳು, ತಂಪಾದ ಗಾಳಿ ಮನಸ್ಸಿಗೆ ಮುದನೀಡುತ್ತಿತ್ತು. ಇದ್ದಕ್ಕಿದ್ದಂತೆ ಕಟಕಟ ಎಂಬ ರೆಂಬೆ ಮುರಿಯುವ ಸದ್ದು ಕೇಳಿತು. ನಾನು ತಲೆಯೆತ್ತಿ ನೋಡಿದೆ, ಮರುಕ್ಷಣ ಮರದ ಮೇಲಿನಿಂದ ದೊಡ್ಡ ರೆಂಬೆಯೊಂದು ನನ್ನ...
ಎಲುಬುಗಳಿಂದಲೇ ಅಲಂಕರಿಸಲ್ಪಟ್ಟ ಚಾಪೆಲ್ಲನ್ನು ಎಲ್ಲಾದರೂ ಕಂಡಿದ್ದೀರಾ? ಇಲ್ಲವೇ? ಹಾಗಿದ್ದಲ್ಲಿ ಬನ್ನಿ, ಪೋರ್ಚುಗಲ್ಲಿನ ಇವೋರಾ ಪಟ್ಟಣಕ್ಕೆ ಹೋಗೋಣ. ಇಲ್ಲೊಂದು ಚಾಪೆಲ್ಲನ್ನು ಎಲುಬು ಮತ್ತು ತಲೆಬುರುಡೆಗಳಿಂದಲೇ ಅಲಂಕರಿಸಿದ್ದಾರೆ. ಮೊದಲಿಗೆ ಚಾಪೆಲ್ ಮತ್ತು ಚರ್ಚ್‌ಗಿರುವ ವ್ಯತ್ಯಾಸವನ್ನು ತಿಳಿದುಕೊಳ್ಳೋಣ. ಕ್ರಿಶ್ಚಿಯನ್ನರು ಪ್ರಾರ್ಥನೆ ಮಾಡುವ ಸ್ಥಳಗಳು ಬೆಸಿಲಿಕಾ, ಕ್ಯಾಥಿಡ್ರಲ್, ಚರ್ಚ್, ಚಾಪೆಲ್ ಎಂದೆಲ್ಲಾ ಕರೆಯಲ್ಪಡುತ್ತವೆ....
ಬರ್ಮುಡಾ ನಿಕ್ಕರ್ ಧರಿಸಿ ಮೇಲೊಂದು ಟೀ ಶರ್ಟ್ ಹಾಕಿ. ಕಿವಿಗೊಂದು ಇಯರ್ ಫೋನ್ ಸಿಕ್ಕಿಸಿಕೊಂಡು ಜಾಗಿಂಗ್ ಮಾಡುವ ಹುಡುಗರು, ಬಿಗಿಯಾದ ಹರುಕಲು ಜೀನ್ಸ್ ಪ್ಯಾಂಟು, ಟೀ ಶರ್ಟ್ ಧರಿಸಿ, ಹರಡಿದ ಕೂದಲು, ಕಣ್ಣಿಗೊಂದು ಸುಲೋಚನ ಹಾಕಿ ಮೊಬೈಲ್ ನೋಡುತ್ತಾ ಹೊರಜಗತ್ತಿನ ಅರಿವೇ ಇಲ್ಲದೆ ತಿರುಗಾಡುವ ಹುಡುಗಿಯರು. ಇವರು...
ಅಂದು ಶನಿವಾರ, ಮುಂಜಾನೆ ಆರು ಗಂಟೆಗೆ ಮಗ ಸೊಸೆ, ಮೊಮ್ಮಕ್ಕಳೊಂದಿಗೆ ಅಬರ್‌ಡೀನ್ ಶೈರ್ ಬಳಿಯಿದ್ದ ಲೇಕ್ ಮುಯಿಚ್‌ಗೆ ಹೊರಟೆವು. ದಾರಿಯುದ್ದಕ್ಕೂ ಮುಗಿಲೆತ್ತರಕ್ಕೆ ನಿಂತಿದ್ದ ಪರ್ವತದ ಶಿಖರಗಳು, ಅಲ್ಲಲ್ಲಿ ಕೋನಿಫೆರಸ್ ಹಾಗೂ ಬರ್ಚ್ ಜಾತಿಯ ಮರದ ನೆಡುತೋಪುಗಳು, ಕುರಿಗಳಿಗೆ ಮತ್ತು ದನಗಳಿಗೇ ಮೀಸಲಾದ ಹುಲ್ಲುಗಾವಲುಗಳು, ಡಾನ್ ನದೀ ತೀರ,...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಮದುವೆಯ ಮುನ್ನಾ ದಿನದ ಸಂಜೆ ನಡೆದ ಸಂಗೀತಾ ಕಾರ್ಯಕ್ರಮ ಎಲ್ಲರ ಮನ ಸೆಳೆಯುವಂತಿತ್ತು. ಇಂದ್ರಲೋಕವನ್ನು ಮೀರಿಸುವಂತಿದ್ದ ವೇದಿಕೆಯ ಅಲಂಕಾರ, ರಾಜಕುವರಿಯಂತೆ ಅಲಂಕರಿಸಿಕೊಂಡಿದ್ದ ಚೆಂದೊಳ್ಳಿ ಚೆಲುವೆ ಪದ್ಮಿನಿ, ಮದುವೆ ಗಂಡಿನ ಉಡುಪಿನಲ್ಲಿ ಜರ್ಬಾಗಿ ಕಾಣುತ್ತಿದ್ದ ಉದಯ್ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳು ಈ ಸಮಾರಂಭಕ್ಕೆ ಶೋಭೆ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಚಿತ್ತೋಡಿನ ಕೋಟೆ ನೋಡಿಯಾದ ನಂತರ ನಾವು ರಾಜೂವಿನ ಮದುವೆ ಸಮಾರಂಭಕ್ಕೆ ಹಾಜರಾದೆವು. ರಜಪೂತರೆಂದರೆ ನಮ್ಮ ಕಣ್ಣ ಮುಂದೆ ಮೂಡಿ ಬರುವ ಚಿತ್ರ ಯುದ್ಧದ ಪೋಷಾಕು ಧರಿಸಿ ಕೈಲೊಂದು ಕತ್ತಿ ಹಿಡಿದು ಶತ್ರುಗಳ ಜೊತೆ ಹೋರಾಡಲು ಸಿದ್ಧರಾಗಿ ನಿಂತಿರುವ ವೀರ ಯೋಧರ ಚಿತ್ರ ಆಲ್ಲವೇ? ಇನ್ನು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ನಮ್ಮ ಗುಂಪಿನ ಸದಸ್ಯರಿಗೆ ಉದಯಪುರದಲ್ಲಿ – ಕರ್ಣಿಮಾತಾ ಮಂದಿರದ ದರ್ಶನ, ಸರೋವರದಲ್ಲಿ ದೋಣಿವಿಹಾರ, ರಾಜಸ್ಥಾನೀ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುವ ಕಾತುರ ಇತ್ತು. ಸಂಜೆಯಾಗುತ್ತಿತ್ತು. ದೇವಿಯ ದರ್ಶನ ಮಾಡುವುದಕ್ಕೇ ಹೆಚ್ಚಿನ ಮತ ಬಿದ್ದುದರಿಂದ, ಕೇಬಲ್ ಕಾರ್ ಮೂಲಕ ಮಹಾರಾಣಾ ಕರಣ್‌ಸಿಂಗ್‌ನು ೧೬೨೦ ರಲ್ಲಿ ಮಾಚ್ಲಾ...
ನನ್ನ ತಂಗಿ ಮಲ್ಲಿಕಾ ಫೋನ್ ಮಾಡಿ ತನ್ನ ಮಗ ರಾಜೂನ ಮದುವೆ ಉದಯ್‌ಪುರ್‌ನಲ್ಲಿ ನಡೆಯಲಿದೆ. ಎಲ್ಲರೂ ತಪ್ಪದೇ ಬನ್ನಿ ಎಂದು ಆತ್ಮೀಯತೆಯಿಂದ ಆಹ್ವಾನಿಸಿದಾಗ ಇಲ್ಲ ಎನ್ನಲಾದೀತೆ. ರಾಜೂ ಉದಯ್‌ಪುರ್‌ನಲ್ಲಿ ಎಂ.ಡಿ. ವ್ಯಾಸಂಗ ಮಾಡುತ್ತಿದ್ದ. ಅವನ ಜೂನಿಯರ್ ಆಗಿದ್ದ ಪದ್ಮಿನಿಯಲ್ಲಿ ಪ್ರೀತಿ ಚಿಗುರೊಡೆದಿತ್ತು. ಅಂತರ್ ರಾಜ್ಯ ಮದುವೆಯಾದ್ದರಿಂದ ಇಬ್ಬರು...
ನಿಮ್ಮ ಅನಿಸಿಕೆಗಳು…