Author: Dr.Gayathri Devi Sajjan
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ನಮ್ಮ ಮುಂದಿನ ಪ್ರವಾಸಿ ತಾಣ ‘ಬೆಟ್ಟದ ಬೈರವೇಶ್ವರ’. ಈ ದೇಗುಲ ಸಕಲೇಶಪುರದಿಂದ 35 ಕಿ.ಮೀ. ದೂರದಲ್ಲಿದ್ದು, ಬೈರವನು ಈ ಪ್ರದೇಶವನ್ನು ಸಂರಕ್ಷಿಸುವ ದೈವವೆಂಬ ನಂಬಿಕೆ ಇದೆ. ಈ ಜನರ ಗೌಜು, ಗದ್ದಲ ಬೇಡ ಎಂದೆನ್ನುತ್ತಾ ಬೈರವ ಬೆಟ್ಟದ ನೆತ್ತಿಯ ಮೇಲೆ ಕುಳಿತಿದ್ದ. ಕಾರು...
ಹೆಜ್ಜೆ – ಒಂದುಅರೆ ಶೀರ್ಷಿಕೆ ನೋಡಿ ಗಾಬರಿಯಾದಿರಾ? ನಾನು ನಿಮ್ಮನ್ನು ಕೈಲಾಸ, ವೈಕುಂಠಕ್ಕೆ ಹೋಗೋಣ ಅಂತ ಕರೀತಾ ಇಲ್ಲಾ ರೀ – ಬದಲಿಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿರುವ ಗ್ರ್ರಾಮ ‘ದೇವರ ಮನೆಗೆ’. ಈ ಊರಿಗೆ ದೇವರ ಮನೆ ಎಂಬ ಹೆಸರು ಬಂದಿದ್ದಾದರೂ ಹೇಗೆ ಅಂತೀರಾ? ದೇವತೆಗಳು...
ಯಾರಿವರು, ಸದ್ದಿಲ್ಲದೆ ನಮ್ಮ ಬದುಕನ್ನು ಹಸನಾಗಿಸುತ್ತಿರುವ ಮಹಾನ್ ವ್ಯಕ್ತಿಗಳು, ಎಲೆ ಮರೆಯ ಕಾಯಿಗಳಂತೆ ಅಗತ್ಯವಿದ್ದವರಿಗೆ ತಮ್ಮ ನೆರವಿನ ಹಸ್ತ ಚಾಚುತ್ತಿರುವರು? ಇವರ ಸಮಾಜಸೇವೆಯ ಬಗ್ಗೆ ವರದಿಗಳಾಗಲಿ, ಫೋಟೋಗಳಾಗಲಿ ದಿನಪತ್ರಿಕೆಗಳಲ್ಲಿ ಪ್ರಕಟಣೆಯಾಗಿಲ್ಲ, ಇವರ ಬಗ್ಗೆ ನಿಮಗೆ ತಿಳಿದಿರಲು ಸಾಧ್ಯವೇ ಇಲ್ಲ. ಬನ್ನಿ, ಇವರ ಪರಿಚಯ ಮಾಡಿಕೊಳ್ಳೋಣ – ಮುಂಜಾನೆ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಶ್ರೀನಗರದಿಂದ ಎಂಭತ್ತು ಕಿ.ಮೀ. ದೂರದಲ್ಲಿರುವ ಗಾಂಡರ್ಬಾಲ್ ಜಿಲ್ಲೆಯಲ್ಲಿರುವ ಸೋನೋಮಾರ್ಗ್ ಎಂಬ ಚೆಲುವಾದ ಗಿರಿಧಾಮದ ಕಡೆ ಹೊರಟೆವು. ಸೋನೋಮಾರ್ಗ್ ತಲುಪಿದಾಗ ಅಲ್ಲಿ ಹಿಮಪಾತವಾಗುತ್ತಿತ್ತು. ನಮ್ಮ ಜೊತೆಯಲ್ಲಿದ್ದ ಗಿರಿಜಕ್ಕನಿಗೆ ಹಿಮಪಾತ ನೋಡುವುದೆಂದರೆ ಖುಷಿಯೋ ಖುಷಿ. ವಾಹನ ನಿಲ್ಲಿಸಿ ಮರಳಿನಂತಿದ್ದ ಹಿಮವನ್ನು ಬೊಗಸೆ ತುಂಬಾ ತುಂಬಿಸಿಕೊಂಡು ಎಲ್ಲರ ಮೇಲೂ...
ಗುಲ್ಮಾರ್ಗ್ನಿಂದ ನಾವು ನೇರವಾಗಿ ಹತ್ತು ಕಿ.ಮೀ. ದೂರದಲ್ಲಿರುವ ಬೂಟಾಪತ್ರಿಯನ್ನು ನೋಡಲು ಹೊರಟೆವು. ಇದು ಭಾರತದ ಅಂಚಿನಲ್ಲಿರುವ ಕೊನೆಯ ಗ್ರಾಮ, ಇದರಾಚೆ ಇರುವುದು ಪಾಕಿಸ್ತಾನ. ಹೆಚ್ಚಿನ ಔಷಧೀಯ ಸಸ್ಯಗಳು ಇಲ್ಲಿ ದೊರೆಯುತ್ತವೆಯಾದ್ದರಿಂದ ಈ ಸ್ಥಳವನ್ನು ಬೂಟಾಪತ್ರಿಯೆಂದು ಕರೆಯಲಾಗುವುದು. ಇಲ್ಲಿ ಪ್ಯಾರಾಗ್ಲೈಡಿಂಗ್, ಸ್ಕೀಯಿಂಗ್, ಸ್ನೋ ಬೋರ್ಡಿಂಗ್, ಸ್ಲೆಡ್ಜಿಂಗ್, ಸ್ನೋ ಸ್ಕೂಟರ್...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ನಮ್ಮ ಮೊದಲ ಪ್ರವಾಸೀ ತಾಣ ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರ ಹಾಗೂ ಸುತ್ತಮುತ್ತಲಿನ ಪ್ರಮುಖ ಪ್ರವಾಸೀ ತಾಣಗಳು. ಸಿಂಧೂ ನದಿಯ ಉಪನದಿಯಾದ, ಝೀಲಂ ನದೀ ತೀರದಲ್ಲಿರುವ ಸುಂದರವಾದ ಪಟ್ಟಣ ಇದು. ದಾಲ್ ಮತ್ತು ಅಂಚಾರ್ ಸರೋವರಗಳಿಂದ ಸುತ್ತುವರೆಯಲ್ಪಟ್ಟಿರುವ ಈ ನಗರ, ಪ್ರಕೃತಿದತ್ತ ಸೌಂದರ್ಯದಿಂದ...
ಹೆಜ್ಜೆ – 1ಭೂಮಿಯ ಮೇಲಿರುವ ಸ್ವರ್ಗ ಕಾಣಬೇಕೆ, ಬನ್ನಿ ಹಾಗಿದ್ದಲ್ಲಿ, ಕಾಶ್ಮೀರಕ್ಕೆ ಹೋಗೋಣ. ಹಚ್ಚ ಹಸಿರು ಹೊದ್ದ ಹುಲ್ಲುಗಾವಲುಗಳು, ಅಲ್ಲಲ್ಲಿ ಹುಲ್ಲು ಮೇಯುತ್ತಿರುವ ಪಾಶ್ಮೀನ ಉಣ್ಣೆ ಹೊದ್ದ ಕುರಿಗಳು, ವಿಚಿತ್ರವಾಗಿ ಕಾಣುವ ಯಾಕ್ ಮೃಗಗಳು, ದಟ್ಟವಾದ ಕೋನಿಫೆರಸ್ ಅರಣ್ಯಗಳು, ಪ್ರಶಾಂತವಾದ ಸರೋವರಗಳು, ಸುತ್ತಲೂ ನಿಂತ ಹಿಮಾಚ್ಛಾದಿತ ಪರ್ವತಗಳೂ...
ನಮಸ್ತೆ ಶಾರದಾದೇವಿ ಕಾಶ್ಮೀರ ಪುರವಾಸಿನಿತ್ವಾಮಹಂ ಪ್ರಾರ್ಥಯೇ ನಿತ್ಯ ವಿದ್ಯಾಂ ಬುದ್ಧಿಂ ಚ ದೇಹಿ ಮೇ ‘ಎತ್ತಣ ಮಾಮರ, ಎತ್ತಣ ಕೋಗಿಲೆ’, ಎಂಬ ಉಕ್ತಿಯಂತೆ, ಕಾಶ್ಮೀರಕ್ಕೂ ದಕ್ಷಿಣ ಭಾರತದಲ್ಲಿ ಜನಿಸಿದ್ದ ಶಂಕರರಿಗೂ ಇರುವ ಸಂಬಂಧವಾದರೂ ಏನು? ಇದರ ಹಿನ್ನೆಲೆಯನ್ನು ಕೇಳೋಣ ಬನ್ನಿ – ಶಾರದ ದೇಶ ವೆಂದೇ ಕರೆಯಲ್ಪಡುತ್ತಿದ್ದ...
ಅಮ್ಮಾ, ನವರಾತ್ರಿ ಹಬ್ಬಕ್ಕೆ ತೇಜುಗೆ ಹತ್ತು ದಿನ ರಜಾ ಕೊಟ್ಟಿದ್ದಾರೆ, ಬಾಲು, ನಾನು ಇಬ್ಬರೂ ಆಸ್ಪತ್ರೆಗೆ ಮೂರು ದಿನ ರಜಾ ಹಾಕುತ್ತೀವಿ, ಸಕಲೇಶಪುರದ ಹತ್ತಿರ ಚಿನ್ನಹಡ್ಲು ಎಂಬ ರೆಸಾರ್ಟ್ ಇದೆ, ಸುತ್ತಲೂ ಸುಂದರವಾದ ಚಾರಣ ಪಥಗಳಿವೆ ಬರ್ತೀಯಾ ಎಂದಾಗ, ಹಬ್ಬ ಅಂತ ರಾಗ ಎಳೆದು ಯಜಮಾನರ ಮುಖ...
ಅಂಗೈ ಅಗಲ ಭೂಮಿಗಾಗಿ ಹಿಡಿ ಚಿನ್ನಕ್ಕಾಗಿ ಯುದ್ಧಗಳು ನಡೆಯುತ್ತಲೇ ಇವೆ. ಯುದ್ಧಗಳಲ್ಲಿ ಅತ್ಯಂತ ಭೀಕರವಾದ, ಮಾನವ ಸಮಾಜಕ್ಕೆ ಅಪಾರವಾದ ಸಾವು ನೋವು ತಂದ ಯುದ್ಧಗಳು – ಮೊದಲನೇ ಪ್ರಪಂಚದ ಮಹಾಯುದ್ಧ ಹಾಗೂ ಎರಡನೇ ಮಹಾಯುದ್ಧ. ಈ ಸಮಯದಲ್ಲಿ ಇಡೀ ವಿಶ್ವವೇ ಇಬ್ಭಾಗವಾಗಿತ್ತು, ಒಂದೆಡೆ ಆಲ್ಲೀಸ್ ಗುಂಪಿಗೆ ಸೇರಿದ...
ನಿಮ್ಮ ಅನಿಸಿಕೆಗಳು…