ಐವತ್ತರ ಮೇಲೆ ಆವರಿಸಿಕೊಳ್ಳುವ ಆಲ್ಜೀಮರ್‍ಸ್ ಕಾಯಿಲೆ
‘ನನ್ನನ್ನು ಮೈಸೂರಿಗೆ ಕರೆದುಕೊಂಡು ಹೋಗು’ ಎಂದು ಕೆಲವು ದಿನಗಳಿಂದ ಮಗನ ಜೊತೆ ವರಾತ ಹಿಡಿದಿದ್ದರು ವೆಂಕಟೇಶರಾಯರು. ಮಗ ಸುರೇಶನಿಗೆ ಅಪ್ಪನಿಗೆ ತಿಳಿಹೇಳಿ ಸಾಕೋ ಸಾಕಾಗಿತ್ತು. ಅಪ್ಪ, ನೀವು ಮೈಸೂರು ಮನೆಯಲ್ಲೇ ಇದ್ದೀರ. ಇನ್ನೆಲ್ಲಿಯ ಮೈಸೂರು? ಅದಕ್ಕೆ ತಂದೆ ಉತ್ತರ ಇಲ್ಲ ನಾವು ಬೆಂಗಳೂರಿನಲ್ಲಿದ್ದೇವೆ. ಇದು ಮೈಸೂರು ಅಲ್ಲ,...
ನಿಮ್ಮ ಅನಿಸಿಕೆಗಳು…