Author: Dr.S.Sudha

7

ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 9

Share Button

(ಕಳೆದ ಸಂಚಿಕೆಯಿಂದ ಮುಂದುವರಿದುದು)23-04-2019 ಮಂಗಳವಾರನಮ್ಮ ಪ್ರವಾಸದ ಭೇಟಿಗಳ ಕೊನೆಯ ಬಂದೇ ಬಿಟ್ಟಿತು. ಇಂದು ನಾವು ಫ್ಯುಜಿ ಪರ್ವತ ಮತ್ತು ಅದರ ಹತ್ತಿರ ಇರುವ ಶಿಬಸಕೂರ ನೋಡುವ ಕಾರ್ಯಕ್ರಮವಿತ್ತು. ಬೆಳಗಿನ ಉಪಾಹಾರ ಮುಗಿಸಿ ಹೊರಡುವುದಿತ್ತು. ಎಲ್ಲರೂ ಒಂದು ರೀತಿಯ ನಿರಾಳ ಮತ್ತು ಉಲ್ಲಾಸದಿಂದ ಇದ್ದೆವು. ಇಲ್ಲಿಯವರೆಗಿನ ಜಪಾನ್ ಪ್ರವಾಸವನ್ನು...

20

ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 8

Share Button

(ಕಳೆದ ಸಂಚಿಕೆಯಿಂದ ಮುಂದುವರಿದುದು) ಆಲ್ಪೈನ್ ಪ್ರವಾಸ (Alpine Tour)22-04-2019 ಜಪಾನಿನ ಟಾಟೆಯಾಮ ಕುರೋಬೆ ಆಲ್ಪೈನ್ ಪ್ರವಾಸ ವಿಶಿಷ್ಟ ರೀತಿಯದು. ನಮ್ಮ ಮಾರ್ಗದರ್ಶಿ ಪ್ರಭುಜೀಯವರು ಇದನ್ನು ಒಂದೇ ದಿನದಲ್ಲಿ, ಬೆಳಗಿನಿಂದ ಸಂಜೆಯವರೆಗೆ ಬಹಳ ಚೆನ್ನಾಗಿ ಆಯೋಜಿಸಿದ್ದರು. ನಾವು ಬೆಳಿಗ್ಗೆ ನಾಲ್ಕು ಗಂಟೆಗೇ ಎದ್ದೆವು. ಬೆಚ್ಚಗಿರಲು ಥರ್ಮಲ್ ಬಟ್ಟೆ ಧರಿಸಿ...

7

ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 7

Share Button

(ಕಳೆದ ಸಂಚಿಕೆಯಿಂದ ಮುಂದುವರಿದುದು)ಒಸಾಕ ನಮ್ಮ ಮುಂದಿನ ಭೇಟಿ ಒಸಾಕ ಆಗಿತ್ತು. ನಾರದಿಂದ 30 ಕಿ.ಮೀ. ದೂರದಲ್ಲಿದೆ. ಇಲ್ಲಿರುವ ಒಸಾಕ ಕೋಟೆಯನ್ನು ನೋಡುವುದು ನಮ್ಮ ಉದ್ದಿಶ್ಯವಾಗಿತ್ತು. ಒಸಾಕ ವಿಸ್ತೀರ್ಣದಲ್ಲಿ ಜಪಾನಿನ ಎರಡನೆಯ ದೊಡ್ಡ ನಗರ. ಕನ್ಸಾಯ್ ಪ್ರಾಂತ್ಯದಲ್ಲಿದೆ. ಇಲ್ಲಿನ ಜನಸಂಖ್ಯೆ 19 ಮಿಲಿಯನ್. ಇದು ಯೆಡೋ ಎನ್ನುವ ನದಿಯು...

8

ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 6

Share Button

(ಕಳೆದ ಸಂಚಿಕೆಯಿಂದ ಮುಂದುವರಿದುದು..) 20-04-2019 ಶನಿವಾರಇಂದು ಕೂಡ ಕ್ಯೊಟೋ ನಗರದಲ್ಲಿಯೇ ನಮ್ಮ ಸುತ್ತಾಟ. ಬೆಳಿಗ್ಗೆ 5.30 ಕ್ಕೆ ಎಚ್ಚರ ಆಯಿತು. ಎದ್ದು ಕಾಫಿ ಕುಡಿದು ಸ್ನಾನ ಮುಗಿಸಿದೆವು. ಆರೂವರೆಗೆಲ್ಲಾ ಹೊರಡಲು ಸಿದ್ಧವಾಗಿದ್ದೆವು. ಆದರೆ ನಮಗೆ ಸಮಯ ಇನ್ನೂ ಒಂದು ಗಂಟೆ ಇತ್ತು. ಇಂತಹ ಸಮಯ ನಾವೇ ಹೊರಗೆ...

8

ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 5

Share Button

ಮುಂದಿನ ಭೇಟಿ ಅರಶಿಯಾಮಕ್ಕೆ ಆಗಿತ್ತು. ಅರಶಿಯಾಮ ಎನ್ನುವ ದೊಡ್ಡ ಬೆಟ್ಟವಿದೆ. ಅರಶಿ ಎಂದರೆ ಜಪಾನಿ ಭಾಷೆಯಲ್ಲಿ ಬಿರುಗಾಳಿ. ಯಾಮ ಎಂದರೆ ಬೆಟ್ಟ ಅಥವಾ ಪರ್ವತ. ಅರಶಿಯಾಮ ಬಹಳ ದೊಡ್ಡ ಸ್ಥಳ. ಇಲ್ಲಿ ಹೋದೊಡನೆಯೇ ನಮಗೆ ಒಂದು ಸೇತುವೆ ಕಾಣಿಸುತ್ತದೆ. ಇದರ ಹೆಸರು ‘ಚಂದ್ರ ಹಾಯುವ ಸೇತುವೆ’ ಅಥವಾ...

7

ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 4

Share Button

17-04-2019 ಶುಕ್ರವಾರನಾವು ರಾತ್ರಿ ಚೆಕ್‌ ಇನ್ ಮಾಡಿದ ಹೋಟೆಲಿನ ಬಗ್ಗೆ ಹೇಳಲೇಬೇಕು. ಇದರ ಹೆಸರು ‘ಗ್ರ್ಯಾಂಡ್ ಜಪಾನಿಂಗ್ ಹೋಟೆಲ್’. ಒಮಯ ಎನ್ನುವ ಸ್ಥಳದಲ್ಲಿತ್ತು. ಇಲ್ಲಿ ಹೋಟೆಲ್ ರಿಸೆಪ್ಷನ್ ಅಂದರೆ ಸ್ವಾಗತ ಕೋರುವ ಸ್ಥಳದಲ್ಲಿ ಯಾರೂ ಇರುವುದಿಲ್ಲ! ಏಕೆ ಇಡೀ ಹೋಟೆಲ್‌ನಲ್ಲಿಯೇ ಒಂದು ನರಪಿಳ್ಳೆ ಕಾಣಿಸುವುದಿಲ್ಲ! ಬದಲಾಗಿ ಸ್ವಾಗತಕ್ಕೆಂದು...

11

ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 3

Share Button

ಹಿಟಾಚಿ ಸೀ ಸೈಡ್ ಪಾರ್ಕ್18-04-2019  ಗುರುವಾರ ಟೋಕಿಯೋದಲ್ಲಿ ಇಂದು ಇದ್ದ ಶುಭ್ರ ಮುಂಜಾನೆ ನಮ್ಮನ್ನು ಎಚ್ಚರಿಸಿತು. ಸ್ನಾನಾದಿಗಳನ್ನು ಮುಗಿಸಿ ಎಂಟೂವರೆಗೆ ಗೋವಿಂದಕ್ಕೆ ಹೊರಟೆವು. ಅಲ್ಲಿ ಬಿಸಿ ತಿಂಡಿ ನಮ್ಮನ್ನು ಸ್ವಾಗತಿಸಿತ್ತು. ಪೂರಿ, ಉಪ್ಪಿಟ್ಟು ಅಂದಿನ ಮೆನು. ಎಲ್ಲರೂ ಉಪಾಹಾರ ಮುಗಿಸಿ ಅಂದಿನ ಪ್ರೇಕ್ಷಣೀಯ ಸ್ಥಳವಾದ ‘ಹಿಟಾಚಿ ಸೀ...

8

ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 2

Share Button

ಜಪಾನ್ ಮುಟ್ಟಿದಾಗ ಮಧ್ಯಾಹ್ನ 3.45 ಗಂಟೆ ಆಗಿತ್ತು. ಇದು ಅಲ್ಲಿಯ ಸಮಯ. ಭಾರತಕ್ಕಿಂತ ಜಪಾನ್ ಸಮಯ ಮೂರು ಗಂಟೆಗಳ ಕಾಲ ಮುಂದೆ ಇರುತ್ತದೆ. ಉದಾಹರಣೆಗೆ ನಮ್ಮಲ್ಲಿ ಮಧ್ಯಾಹ್ನ ಎರಡು ಗಂಟೆ ಆಗಿದ್ದರೆ ಜಪಾನಿನಲ್ಲಿ ಸಂಜೆ ಐದು ಗಂಟೆ ಸಮಯ. ನರಿಟದಲ್ಲಿ ಇಳಿದಾಗ ಅಷ್ಟಾಗಿ ಜನಜಂಗುಳಿ ನಮಗೆ ಕಾಣಿಸಲಿಲ್ಲ....

45

ಸುಂದರ ಸಕುರದ ನಾಡಿನಲ್ಲಿ… ಚೆರ್ರಿ:1

Share Button

(ಈ ಸಂಚಿಕೆಯಿಂದ ಕೆಲವು ವಾರಗಳ ಕಾಲ ‘ಸುರಹೊನ್ನೆ’ಯಲ್ಲಿ ಡಾ.ಎಸ್.ಸುಧಾ ಅವರು ಬರೆದಿರುವ ಜಪಾನ್ ಪ್ರವಾಸ ಕಥನ ‘ಸುಂದರ ಸುಕುರದ ನಾಡಿನಲ್ಲಿ…’ ಪ್ರಕಟವಾಗಲಿದೆ. ಪ್ರಾಣಿಶಾಸ್ತ್ರದ ಅಧ್ಯಾಪಕಿಯಾಗಿ ಹಲವು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ ಇವರು ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ. ಪ್ರವಾಸಕಥನಗಳು,ಪುರಾಣದ ಕತೆಗಳು ಹಾಗೂ ವೈಜ್ಞಾನಿಕ...

6

ಹಳದಿ ಹಸು

Share Button

ಹೊಸ ವರುಷ ಬಂದಿತು ಹಬ್ಬವ ಜೊತೆಗೇ ತಂದಿತು ಸುಗ್ಗಿಯ ಹುಗ್ಗಿಯ ಹಬ್ಬ ಎಲ್ಲರೂ ನಲಿಯುವ ಹಬ್ಬ ಇದೇ ಸಂಕ್ರಾಂತಿ ಹಬ್ಬ ರೈತರು ಕುಣಿಯುವ ಹಬ್ಬ ಕಿಚ್ಚು ಹಾಯುವ ಹಬ್ಬ ಬೆಚ್ಚುವ ಹಸು ಅಬ್ಬ! ಸಂಕ್ರಾಂತಿ ಎಲ್ಲರಿಗೂ ಇಷ್ಟವಾದ ಹಬ್ಬ. ಆ ದಿನ ಚಿಕ್ಕ ಹೆಣ್ಣು ಮಕ್ಕಳಗಂತೂ ವಿಶೇಷ...

Follow

Get every new post on this blog delivered to your Inbox.

Join other followers: