Author: Jayashree B Kadri

6

ಚೆನ್ನೈ ಚಿತ್ರಗಳು

Share Button

ಇತ್ತೀಚೆಗೆ ಚೆನ್ನೈಗೆ ಪ್ರವಾಸ ಹೋಗಿದ್ದೆವು. ಪ್ರವಾಸವೆನ್ನುವುದು ನಮ್ಮ ಮನಸ್ಸಿನ ಜಡತೆಯನ್ನು ಹೊಡೆದೋಡಿಸಿ ಪ್ರಫ಼ುಲ್ಲಗೊಳಿಸುವುದು ಸತ್ಯ. ಹಾಗೆ ನೋಡಿದರೆ ಮಂಗಳೂರಿನ ಸುಡು ಬಿಸಿಲಿಗೂ ಚೆನ್ನೈಗೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಹಾಗಿದ್ದರೂ ಚೆನ್ನೈ ಮಹಾನಗರ ತನ್ನದೇ ಆದ ವೈಶಿಷ್ಟ್ಯತೆಯಿಂದ ಮನ ಸೆಳೆಯುತ್ತದೆ. ಮೊದಲನೆಯದಾಗಿ ಈಗ ಚೆನ್ನೈ ಆಗಿರುವ ಮದ್ರಾಸ್, ದಕ್ಷಿಣ ಭಾರತದ...

2

ಜೋಗತಿ ಜೋಳಿಗೆ : ಸಾರಾ ಅಬೂಬಕರ್ ಪ್ರಶಸ್ತಿ ವಿಜೇತ ಕೃತಿ

Share Button

ಹೊಸ ಅಲೆಯ ಬರಹಗಾರ್ತಿಯರಲ್ಲಿ ಅನುಪಮಾ ಪ್ರಸಾದ್ ಇತ್ತೀಚೆಗೆ ಕೇಳಿ ಬರುತ್ತಿರುವ ಹೆಸರು. ಶಿರಸಿ ಮೂಲದವರಾಗಿರುವ ಇವರು ಪ್ರಸ್ತುತ ಕಾಸರಗೋಡು ಸಮೀಪದ ಪೆರ್ಣೆಯಲ್ಲಿ ವಾಸವಾಗಿದ್ದಾರೆ. ‘ಚೇತನಾ’, ‘ಕರವೀರದ ಗಿಡ’, ‘ದೂರ ತೀರ’, ‘ಜೋಗತಿ ಜೋಳಿಗೆ’ ಇವರ ಕಥಾ ಸಂಕಲನಗಳು. ‘ಮನಸು ಮಾಯೆಯ ಹಿಂದೆ’ , ‘ಕೆನ್ನೀರು’ ಎಂಬ ರೇಡಿಯೋ...

10

ನಿಂದಕರಿರಬೇಕು ಜಗದೊಳಗೆ….

Share Button

  ಇಂಗ್ಲಿಷ್ ನಲ್ಲಿ ಒಂದು ಸಾಹಿತ್ಯ ಪ್ರಕಾರವಿದೆ. ಲೈಬಲ್ (Libel) ಎಂದು ಅದರ ಹೆಸರು. ಜೀವಂತ ಇರುವ ವ್ಯಕ್ಯಿಗಳನ್ನು ಅಣಕಿಸುತ್ತ ಬರೆಯುವ ಪ್ರಕಾರ ಅದು. ಈಗಿನ ಹೆಚ್ಚಿನ ಟ್ಯಾಬ್ಲಾಯ್ಡ್ಗಳಲ್ಲಿ, ಸೆನ್ಸೇಶನ್ ಹುಟ್ಟಿಸುವ ಗಾಸಿಪ್ ಕಾಲಂಗಳಲ್ಲಿ ಕೆಲವೊಮ್ಮೆ ನೇರಾನುನೇರ, ಇನ್ನು ಕೆಲವೊಮ್ಮೆ ವ್ಯಂಗ್ಯವಾಗಿ ತಮಗೆ ಕಂಡರಾಗದವರನ್ನು ಬ್ಲಾಕ್ ಮೈಲ್...

1

ವಲಸೆ ಹಕ್ಕಿಗಳು

Share Button

ಮೈಸೂರಿನ ರಂಗನತಿಟ್ಟು ಪಕ್ಷಿಧಾಮಕ್ಕೆ ನಿರ್ದಿಷ್ಟ ತಿಂಗಳುಗಳಲ್ಲಿ (ಸಾಮಾನ್ಯವಾಗಿ ಜನವರಿ- ಸೆಪ್ಟೆಂಬರ್) ಉಷ್ಣಪ್ರದೇಶಗಳಿಂದ ವಿವಿಧ ಹಕ್ಕಿಗಳು ಹಾರಿ ಬಂದಿಳಿಯುತ್ತವೆ, ಈ ತಂಪು ಪ್ರದೇಶದಲ್ಲಿ ಗೂಡು ಕಟ್ಟಿ, ಮೊಟ್ಟೆ ಇಟ್ಟು ಸಂತಾನೋತ್ಪತ್ತಿಯ ನಂತರ ಅವುಗಳು ಮರಳಿ ತಮ್ಮ ನಾಡಿಗೆ ಹಾರುತ್ತವೆ. ಹಕ್ಕಿಗಳಂತೆಯೇ ಸಕಲ ಜೀವಿ ಚರಾಚರಗಳು ಕೂಡ. ಡಾರ್ವಿನ್‌ನ ವಿಕಾಸವಾದದಂತೆ...

4

ಕಮರುವ ಕನಸುಗಳು

Share Button

“ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ ಗುಣವಿರುವ ಮನುಜರೆಲ್ಲ ಮಕ್ಕಳಂತೆ. ಮಕ್ಕಳಿಗೂ ದೇವರಿಗೂ ಭೇದವಿಲ್ಲ ಇಬ್ಬರ ಮನದಲೂ ಕಪಟವಿಲ್ಲ ‘ ಹೀಗೆ ಮುದ್ದು ಮುದ್ದಾದ ಹಾಡೊಂದನ್ನು ಕೇಳಿದ ನೆನಪು. ಎಲ್ಲ ಮಕ್ಕಳಿಗೂ ಈ ರೀತಿಯ ಮುಚ್ಚಟೆಯ ಬಾಲ್ಯ ಸಿಗುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ. ಮಕ್ಕಳ ದಿನಾಚರಣೆಯ ಈ ಸಂದರ್ಭದಲ್ಲಿ ಈ...

10

ಭಾಷೆ ಮತ್ತು ಸಂವಹನ

Share Button

ಹೈಸ್ಕೂಲಿನ ಎಳೆ ಹುಡುಗಿಯೊಬ್ಬಳು ಹೇಳುತ್ತಿದ್ದಳು. ಅವಳ ಸ್ಕೂಲಿನ ಆಟದ ಬಯಲಿನಲ್ಲಿ ತುಳುವನ್ನೋ ಕನ್ನಡವನ್ನೋ ಮಾತನಾಡಿದ್ದಕ್ಕೆ ಸರಿಯಾದ ಪನಿಷ್‌ಮೆಂಟ್, ಫೈನ್ ಇದೆ ಎಂದು. ಇಂಗ್ಲಿಷನ್ನು ಪಟಪಟನೆ ಅದೂ ಭಾರತೀಯ ಉಚ್ಛಾರಗಳನ್ನು ತಪ್ಪುತಪ್ಪಾಗಿ ಹೇಳಿದಲ್ಲಿ ಕೇಳುಗರ ಸಂತೋಷಕ್ಕೆ ಎಣೆಯಿಲ್ಲ. ತಮಗೆ ಸರಿಯಾಗಿ ಗೊತ್ತಿದ್ದರೂ ಕಾಗುಣಿತಗಳನ್ನೋ, ಸ್ವರಭಾರವನ್ನೋ ತಪ್ಪುತಪ್ಪಾಗಿ ಹೇಳುವುದೇ ಆಧುನಿಕತೆಯ,...

5

ಕನ್ನಡದ ಬಗ್ಗೆ ಒಂದಿಷ್ಟು ಪ್ರಶ್ನೆಗಳು

Share Button

ಶ್ರಾವಣದ ಹಬ್ಬಗಳ ಸಾಲು ಸಾಲಿನೊಂದಿಗೆಯೇ ದಸರಾ ಮುಂತಾಗಿ ಸಂಸ್ಕೃತಿ ಹಬ್ಬಗಳು ಮೊದಲುಗೊಳ್ಳುತ್ತವೆ. ಸಂಸ್ಕೃತಿ, ಭಾಷೆ, ಜನಪದ, ಧರ್ಮ, ಆಚರಣೆ ಎಲ್ಲವೂ ಒಂದಕ್ಕೊಂದು ಮಿಳಿತವಾಗಿರುವ ಕಾರಣವೇ ಇವೆಲ್ಲ ನಾಡು ನುಡಿಯ ಹಬ್ಬಗಳು. ಈ ನಿಟ್ಟಿನಲ್ಲಿ ಕೆಲವು ಪ್ರಶ್ನೆಗಳು: ಜಾಗತೀಕರಣಗೊಂಡ ಈ ತಲೆಮಾರಿಗೆ ಕನ್ನಡ ಎಷ್ಟು ಪ್ರಸ್ತುತ? ಈ ಭಾಷೆಗೆ...

17

ಬರವಣಿಗೆಯೆಂಬ ಕಲೆ

Share Button

‘ಬೆಳಕಿರದ ಹಾದಿಯಲ್ಲಿ ನಡೆಯಬಹುದು ಆದರೆ ಕನಸುಗಳಿರದ ಹಾದಿಯಲ್ಲಿ ನಡೆಯಲಾರೆವು‘ ಎನ್ನುವಂತೆ ಬರಹಗಾರರಾಗಬೇಕೆಂಬ ಬಯಕೆ ಸಾಹಿತ್ಯ, ಕಲೆಗಳಲ್ಲಿ ಆಸಕ್ತರಾಗಿರುವ ಹೆಚ್ಚಿನವರಿಗೂ ಇರುತ್ತದೆ. ಹಾಗೆಂದು ಬರೆಯುತ್ತ ಬದುಕುವುದು ಸುಲಭವೇನಲ್ಲ. ಕಂಪೆನಿಗಳಿಗೆ, ಸಂಸ್ಥೆಗಳಿಗೆ ಅಫಿಶಿಯಲ್ ರೈಟರ್‍ಸ್‌ಗಳಾಗಿರುವುದು (ಉದಾ: ಟೆಕ್ನಿಕಲ್ ರೈಟರ್‍ಸ್) ಬೇರೆ ಮೌಲಿಕವಾದ ಸಾಹಿತ್ಯ ಕೃತಿಗಳನ್ನು ರಚಿಸುವುದು ಬೇರೆ ಎಂದು ನಮಗೆಲ್ಲ...

5

ಹೊಸ ಓದು: ‘ಮನು ಇನ್ ಕಿಷ್ಕಿಂಧಾ’

Share Button

‘ ಮಕ್ಕಳಾಟವು ಚಂದ ಮತ್ತೆ ಯೌವನ ಚಂದ’ ಹೀಗೆ ಸಾಗುತ್ತದೆ ಜನಪದ ಹಾಡಿನ ಸೊಲ್ಲೊಂದು. ಬೊಚ್ಚು ಬಾಯಗಲಿಸಿ ಕಣ್ಣರಳಿಸಿ ನಗುವ ಎಳೆಯ ಕಂದನ ಮುಗ್ಧ ಆತ್ಮ ವಿಶ್ವಾಸ, ಎದ್ದು ಬಿದ್ದು ನಡೆಯುವ ನಿರ್ಮಲ ಚಿತ್ತ ಹಾಗೂ ಛಲದಿಂದ ನಾವು ಕಲಿಯಬೇಕಾದದ್ದು ಬೇಕಾದಷ್ಟಿದೆ. ಹಾಗಿದ್ದೂ ಮಕ್ಕಳ ಮನಸ್ಸಿನ ಕನವರಿಕೆಗಳು,...

4

ಹಾಗಾದ್ರೆ ನೀವು ಫ಼ೇಸ್ ಬುಕ್ ನಲ್ಲಿಲ್ವಾ??

Share Button

“ಹಾಗಾದ್ರೆ ನೀವು ಫ಼ೇಸ್ ಬುಕ್ ನಲ್ಲಿಲ್ವಾ” ಎಂದು ನಾಲ್ಕು ವರ್ಷದ ಹಿಂದೆ ಯಾರೋ ಕೇಳಿದಾಗ ನನಗೆ ಕಂಪ್ಯೂಟರ್ ಅನಕ್ಶರಸ್ಥೆಯಂತೆ ಮುಜುಗರವಾಯಿತು. ಇನ್ನೂ ಸ್ಮಾರ್ಟ್ ಫೋನನ್ನು, ಅದರಲ್ಲಿರುವ ಛಪ್ಪನ್ನೈವತ್ತಾರು ಆಪ್ಷನ್ ಗಳನ್ನು ಸರಿಯಾಗಿ ಬಳಸಲು ಅರಿಯದವರಿಗೆ ಮೊಬೈಲ್ ನಲ್ಲಿ ಸರಿಯಾಗಿ ಮಾತನಾಡುವುದೇ ಸಂಭ್ರಮ. ಹಾಗೂ ಹೀಗೂ ಸೋಷಿಯಲ್ ನೆಟ್...

Follow

Get every new post on this blog delivered to your Inbox.

Join other followers: