Author: Jayashree B Kadri
ಒಂದು ನಿಧಾನವಾದ ಗಾಳಿ ಅಲ್ಲಿ ಚಾಚಿರುವ ಮುಳಿ ಹುಲ್ಲುಗಳ ಮೇಲೆ ಹಾದು ಹಾಗೆಯೇ ಅಲ್ಲಿರುವ ಗಾಳಿ ಮರಗಳೆಡೆಯಿಂದ ಸುಂಯನೆ ಬೀಸುತ್ತಿದೆ. ಅಲ್ಲಿಯೇ ಕೆಂಪಗೆ ಚಿಗುರಿದ ಮಾವಿನ ಮರದ ಎಲೆಗಳು ಲಘುವಾಗಿ ಕಂಪಿಸಿ ಮತ್ತೆ ಸ್ತಬ್ಧ. ಅಲ್ಲಿಯ ತಿಳಿಗೊಳದ ಮೇಲೆಸೆದ ಕಲ್ಲು ಕೂಡ ಅಲೆಗಳನೆಬ್ಬಿಸಿ ಮತ್ತೆ ಮೌನವಾಗುವುದು. ಇದು...
ನಾನೊಮ್ಮೆ ಮುಂಬೈಗೆ ಹೋಗಿದ್ದಾಗ ಒಂದು ಹೃದಯಸ್ಪರ್ಶಿ ದೃಶ್ಯ ನೋಡಿದೆ. ಎಲ್ಲಿಂದಲೋ ವಲಸೆ ಬಂದ ಕಾರ್ಮಿಕ ದಂಪತಿ. ಆ ನಸುಕಿನ ಕತ್ತಲೆಯಲ್ಲಿ ಬೀದಿ ಬದಿಯಲ್ಲಿಯೇ ಆ ಹೆಣ್ಣು ಮಗಳು ಬಾಣಲೆ ಹೊರ ತೆಗೆದು , ಸ್ಟವ್ ಹಚ್ಚಿ, ಸಾಸಿವೆ, ಉದ್ದಿನಬೇಳೆ, ಕರಿಬೇವು ಎಂದೆಲ್ಲ ಕ್ರಮವಾಗಿ ಹುರಿದು, ಬಿಸ್ಲೇರಿ ಬಾಟಲಿಯೊಂದರಲ್ಲಿದ್ದ...
ನವರಾತ್ರಿ ಎಂದರೆ ಸಡಗರ, ಸಂಭ್ರಮ, ವಿದ್ಯುದ್ದೀಪಾಲಂಕಾರದ ಗುಡಿಗಳು, ದೇವಿಯ ಆರಾಧನೆ, ಸಾಂಸ್ಕೃತಿಕ ಕಾರ್ಯಕ್ರಮಗಳು.. ಹೀಗೆ ಅದೊಂದು ಸಾಮಾಜಿಕ, ಸಾಂಸ್ಕೃತಿಕ ಒಗ್ಗೂಡುವಿಕೆಯ ಸಮಯ. ಮೈಸೂರು ದಸರಾ ಅಲ್ಲದೆ ಮಂಗಳೂರು ದಸರಾ, ಮಡಿಕೇರಿ ದಸರಾ ,ಪುತ್ತೂರು ದಸರಾ.. ...
ನಾವು ಮಂಗಳೂರಿನವರು. ಕಡಲಿನ ಮೊರೆತ, ಅಲೆಗಳ ಅಬ್ಬರ, ನೀರವ ಮೌನ, ಬೆಳ್ಳಿ ಕಿರಣಗಳಂತೆ ಹೊಳೆಯುವ ಕಿರು ಲಹರಿಗಳು, ಕಡಲಿನ ರೌದ್ರ, ಸೌಮ್ಯ ಭಾವಗಳು .. ನಮ್ಮ ಜೀವ ನಾಡಿಯನ್ನೇ ಮಿಡಿಯುವ ಪ್ರಾಕೃತಿಕ ಅಂಶ. ಹೀಗಾಗಿಯೇ ಕರಾವಳಿಯ ಬರಹಗಾರರ ಕವಿತೆಗಳಲ್ಲಿ, ಕತೆಗಳಲ್ಲೆಲ್ಲ ಕಡಲು, ಕಡಲಿನ ಮೊರೆತ ಒಂದು ಮಂದ್ರ...
ಕತೆ ಎಂದರೆ ಯಾರಿಗೆ ಇಷ್ಟ ಇಲ್ಲ? ‘ಅಮ್ಮ ಒಂದು ಕತೆ ಹೇಳಮ್ಮ ‘ ಎಂದು ಲಲ್ಲೆಗರೆಯುವ ಎಲ್ ಕ್ ಜಿ ಮಗು. ‘ಕತೆ ಹೇಳುವೆ ನನ್ನ ಕತೆ ಹೇಳುವೆ’ ಎಂದು ಕಣ್ಣೆವೆಯಲ್ಲಿ ನೀರು ಚಿಮ್ಮಿಸುವ ಹಾಡು. ‘ನಿಂದೊಳ್ಳೆ ಕತೆಯಾಯ್ತಲ್ಲ ಬಿಡು‘ ಎಂದು ಕಾಲೆಳೆಯುವ ಗೆಳೆಯ ಗೆಳತಿಯರು....
ನಾವು ಮಕ್ಕಳಿದ್ದಾಗ ‘ತರಂಗ’, ‘ಸುಧಾ’ ಪತ್ರಿಕೆಗಳಲ್ಲಿ ಬರುತ್ತಿದ್ದ ‘ಕಪ್ಪು ಸಮುದ್ರ’, ಕಪ್ಪಂಚು ಬಿಳಿ ಸೀರೆ’ ಈ ರೀತಿಯ ಧಾರಾವಾಹಿಗಳನ್ನು ಅವುಗಳಲ್ಲಿನ ರೋಚಕತೆಗೋಸ್ಕರ ಓದುತ್ತಿದ್ದೆವು. ಹೈಸ್ಕೂಲ್ ಹಂತಕ್ಕೆ ಬಂದಾಗ ಟಿ ಕೆ ರಾಮರಾವ್ ಅವರ ಕಾದಂಬರಿಗಳನ್ನು ಒಂದಷ್ಟು ಓದಿಕೊಂಡೆವು. ಪಿ ಯು ಸಿ ಗೆ ಬಂದಾಗ ಯಂಡಮೂರಿ ವೀರೇಂದ್ರ...
ಕವನವೊಂದರ ಶೀರ್ಷಿಕೆ ಹೇಗಿರಬೇಕು? ಅದು ಯುಗ ಧರ್ಮಕ್ಕನುಸಾರವೋ? ಕಾಲ ಪ್ರಣೀತವೋ ಅಥವಾ ಕವಿಯ ವೈಯಕ್ತಿಕ ಆಯ್ಕೆಯೇ? ಈ ರೀತಿಯ ಪ್ರಶ್ನೆಗಳು ಉದ್ಭವಿಸುವುದು ವಿಶಿಷ್ಟವಾಗಿ. ಸ್ವತಂತ್ರ ಶೈಲಿಯಲ್ಲಿ ಬರೆಯುವ, ಹೊಸ ಕಾಲದ ಹೊಸ ತವಕ ತಲ್ಲಣಗಳಿಗೆ ಸಮರ್ಪಕವಾಗಿ ಸ್ಪಂದಿಸುವ ಕವಿ ಪ್ರಜ್ಞೆಯೊಂದಕ್ಕೆ ಮುಖಾ ಮುಖಿಯಾದಾಗ. ಈ ರೀತಿಯ ಚಕಿತಗೊಳಿಸುವ,...
‘ಉನ್ನತ ಶಿಕ್ಷಣ’ ಇತ್ತೀಚೆಗೆ ಹೆಚ್ಚು ಹೆಚ್ಚು ಚರ್ಚಿತವಾಗುತ್ತಿರುವ ವಿಚಾರ. ಯುಜಿಸಿಯಂತಹ ಸಂಸ್ಠೆಗಳ ಪಾತ್ರದ ಬಗ್ಗೆ, ಉನ್ನತ ಶಿಕ್ಷಣದ ಮಾನದಂಡಗಳು, ಉಪನ್ಯಾಸಕರುಗಳಿಗೆ ಕೊಡುವ ವೇತನ ಸಹಿತ ಆಮೂಲಾಗ್ರವಾಗಿ ಪರಿಶೀಲನೆಗೊಳ್ಳುತ್ತಿರುವ ಕಾಲ ಇದು. ಹೆಚ್ಚು ಹೆಚ್ಚು ಮಂದಿ ಉನ್ನತ ಶಿಕ್ಷಣಕ್ಕೆ ತೆರೆದುಕೊಳ್ಳಬೆಕು ಎಂಬ ಆಶಯದೊಂದಿಗೆ, ಬದಲಾಗುತ್ತಿರುವ ಭಾರತದ ಸಾಂಸ್ಕೃತಿಕ, ಶೈಕ್ಶಣಿಕ...
ಮಂಗಳೂರಿನ ಅತ್ರಿ ಬುಕ್ ಸೆಂಟರ್ ಎಂದರೆ ನಮ್ಮಂತಹ ಪುಸ್ತಕ ಪ್ರೇಮಿಗಳಿಗೆ ಪ್ರಿಯವಾದ ತಾಣ. ಅಲ್ಲಿ ಶಿಸ್ತಿನಿಂದ, ಸಣ್ಣ ಮಟ್ಟಿಗೆ ಗೌರವ ಮಿಶ್ರಿತ ಭಯ ಹುಟ್ಟಿಸುವಂತೆ ಕುಳಿತಿರುತ್ತಿದ್ದ ಅಶೋಕ ವರ್ಧನರು, ಅಲ್ಲಿ ಬಂದು ಹೋಗುತ್ತಿದ್ದ ಸಾಹಿತಿಗಳು, ನನ್ನಂತಹ ಕಾಲೇಜು ಲೆಕ್ಚರರ್ ಗಳು.. ಹೀಗೆ ಅದೊಂದು ಸಾಹಿತ್ಯಾಸಕ್ತರ ಅಡ್ಡೆಯಂತಿತ್ತು. ಇನ್ನು...
‘ಮೇಲೆ ನೀಲಿ ಆಗಸ ಕೆಳಗೆ ತಾಯಿ ಭೂಮಿ ದೇವರಿತ್ತ ಗಾಳಿ ನೀರು ಹಂಗೆಲ್ಲಿದೆ ಸ್ವಾಮಿ” ಇದು ನಾವು ಮಕ್ಕಳಿದ್ದಾಗ ರಾಗವಾಗಿ ಹಾಡುತ್ತಿದ್ದ ಸಮೂಹ ಗೀತೆಯೊಂದರ ಸೊಲ್ಲು. ಸ್ವಚ್ಛ ನೀರು, ಸ್ವಚ್ಛ ಗಾಳಿ, ವಿಷವಿಲ್ಲದ ಹಣ್ಣು ಹಂಪಲು, ನಡೆಯಲು ವಿಸ್ತಾರವಾದ ಹುಲ್ಲುಗಾವಲು, ಬಯಲು.. ಹೀಗೆ ಅಪ್ಪಟ ಹಳ್ಳಿಯಲ್ಲಿದ್ದುಕೊಂಡು ತೆಂಗು,...
ನಿಮ್ಮ ಅನಿಸಿಕೆಗಳು…