ಪಿಂಕ್ ರಿಕ್ಷಾ- ಹೆಣ್ಣಿಗೆ ಶ್ರೀರಕ್ಷೆ
ಇತ್ತೀಚೆಗೆ ಗುಜರಾತಿನ ಅಹಮದಾಬಾದಿನಲ್ಲಿ ನಡೆದ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಭಾಗವಹಿಸುವ ಸದವಕಾಶ ನನ್ನದಾಯಿತು. ಈ ಸಂದರ್ಭದಲ್ಲಿ ಗುಜರಾತಿನ ನರ್ಮದಾ ಜಿಲ್ಲೆಯ…
ಇತ್ತೀಚೆಗೆ ಗುಜರಾತಿನ ಅಹಮದಾಬಾದಿನಲ್ಲಿ ನಡೆದ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಭಾಗವಹಿಸುವ ಸದವಕಾಶ ನನ್ನದಾಯಿತು. ಈ ಸಂದರ್ಭದಲ್ಲಿ ಗುಜರಾತಿನ ನರ್ಮದಾ ಜಿಲ್ಲೆಯ…
ನೆನಪಿನ ಪುಟಗಳನ್ನು ತಿರುವಿದಾಗ ಥಟ್ಟನೆ ತೆರೆದುಕೊಳ್ಳುವ ಪುಟಗಳಲ್ಲಿ ಈ ಘಟನೆಯೂ ಒಂದು. 1994 ರಲ್ಲಿ ನಡೆದ ಘಟನೆ. ಮಂಗಳೂರಿನ ಕಾಲೇಜಿನಲ್ಲಿ…
“ನೀನು ಮುತ್ತೈದೆಯೇ ಆಗಿದ್ದರೆ, ನನ್ನನ್ನು ನೋಡಿದ ಕೂಡಲೇ ಗಿಡದಿಂದ ಕೊಯಿದು(ಕಿತ್ತು) ನಿನ್ನ ತಲೆಯಲ್ಲಿ ಮುಡಿಯುವೆ” ಅಂತ ಈ ಗಿಡ ಹೇಳುತ್ತದೆಯೆಂದು…
ಜುಲೈ 24,2023 ಸೋಮವಾರಸದ್ದು ಮಾಡಿತೆಂದು ಮೊಬೈಲ್ ಪರದೆ ನೋಡಿದಾಗ ತಮ್ಮನ ಮಗಳ ಕರೆ. ಯಾವತ್ತೂ ಕರೆ ಮಾಡದ ಅವಳಿಂದ ಕರೆ…
(ಜನವರಿಯಿಂದ ಮೇ ತನಕ) ಕಾದಿದ್ದೆ ಈ ದಿನಕೆ ವರ್ಷಗಟ್ಟಲೆನಿರೀಕ್ಷೆ ಫಲ ಕೊಟ್ಟಿದೆ ಈ ವರ್ಷದಲ್ಲಿರೆಂಬೆ ಕೊಂಬೆಗಳ ಎಡೆಯಲ್ಲೂಘಮಗುಡುವ ಹೂಗಳ ಗೊಂಚಲುತುಂಬಿತು…
ವಾಟ್ಸಾಪ್ ಸಂದೇಶಗಳ ಮೇಲೆ ಕಣ್ಣಾಡಿಸುತ್ತಿದ್ದಾಗ ನಮ್ಮ ಆತ್ಮೀಯರೊಬ್ಬರ ಸಂದೇಶ “ಗೇರು ಹಣ್ಣು ಬೇಕಾ?”. ಅವರ ಮನೆಗೂ ನಮ್ಮ ಮನೆಗೂ ಜಾಸ್ತಿ…
ಮಾನವ ಬದುಕಬೇಕಾದರೆ ತುತ್ತಿನ ಚೀಲ ತುಂಬಿಸುವುದು ಅನಿವಾರ್ಯ. ತುತ್ತಿನ ಚೀಲ ತುಂಬಿಸುವಾಗ ನಾಲಗೆಯ ರಸಗ್ರಂಥಿಗಳಿಗೂ ತೃಪ್ತಿಯಾಯಿತೆಂದರೆ ಮನಸ್ಸಿಗೇನೋ ಖುಷಿ. ಅದರಲ್ಲೂ…
ಫೆಬ್ರವರಿ 13 ವಿಶ್ವ ರೇಡಿಯೋ ದಿನವಂತೆ! 2012 ರಿಂದ ಈ ದಿನಾಚರಣೆ ನಡೆಯುತ್ತಿದೆಯಂತೆ! ಅಂದ ಹಾಗೆ ನಾನೀಗ ರೇಡಿಯೋ ಅಂದರೆ…
“ಕಾಡಿನಲ್ಲಿ ಒಂದು ಸೊಪ್ಪು ಸಿಗುತ್ತದೆ. ಆ ಸೊಪ್ಪು ಹಾಕಿ ಕಾಯಿಸಿದ ಎಣ್ಣೆ ತಲೆಗೆ ಹಚ್ಚಿ ತಿಕ್ಕಿದರೆ ತಲೆಯಲ್ಲಿ ಕೂದಲು ಬೆಳೆಯುತ್ತದೆ”…
ದೇಹಕ್ಕೆ ಸ್ವಲ್ಪ ವ್ಯಾಯಾಮ ಸಿಗಬೇಕೆಂದು ಸಂಜೆಯ ಹೊತ್ತು ಒಂದರ್ಧ ಘಂಟೆ ನಡೆಯುವುದನ್ನು ರೂಢಿಸಿಕೊಳ್ಳುವ ಮನಸ್ಸು ಮಾಡಿ ಅದನ್ನು ಕಾರ್ಯಗತಗೊಳಿಸಲು ಹೊರಟ…