Author: Dr.Udaya Shankar Puranik, upuranik@gmail.com
ಭಾರತದ ರೈಲ್ವೇಯನ್ನು, ವಿಶ್ವದ 3ನೆ ಅತಿ ದೊಡ್ಡ ರೈಲು ಸೇವೆ ಎಂದು ಪರಿಗಣಿಸಲಾಗಿದೆ. ಭಾರತದಲ್ಲಿ ಪ್ರತಿದಿನ ಸರಾಸರಿ 2 ಕೋಟಿ 30 ಲಕ್ಷ ಪ್ರಯಾಣಿಕರು ರೈಲು ಸೇವೆಯನ್ನು ಬಳಸುತ್ತಾರೆ. ರೈಲು ಮತ್ತು ಪ್ರಯಾಣಿಕರ ಸುರಕ್ಷತೆಯಲ್ಲಿ ರೈಲು ಹಳಿಗಳ ನಿರ್ವಹಣೆ ಮಹತ್ವದ ಪಾತ್ರವನ್ನು ವಹಿಸುತ್ತದೆ. ದೇಶಾದಂತ್ಯ 63,000...
ಮನೆ, ಕಚೇರಿ, ಅಂಗಡಿ, ಆಸ್ಪತ್ರೆ, ಹೀಗೆ ವಿವಿಧ ಕಡೆ ವ್ಯಾಕ್ಯೂಮ್ ಕ್ಲೀನರ್ ಬಳಕೆ ಜನಪ್ರಿಯವಾಗುತ್ತಿದೆ. ಈ ವ್ಯಾಕ್ಯೂಮ್ ಕ್ಲೀನರ್ ಕುರಿತು 5 ಪ್ರಮುಖ ವಿಷಯಗಳು ಹೀಗಿವೆ. ವಿಶ್ವದ ಪ್ರಥಮ ವ್ಯಾಕ್ಯೂಮ್ ಕ್ಲೀನರ್ ಅನ್ನು 1860ರಲ್ಲಿ ಡೇನಿಯಲ್ ಹೆಸ್ ಅಭಿವೃದ್ಧಿಪಡಿಸಿದರು. ಕಾರ್ಪೇಟ್‍ಗಳನ್ನು ಸ್ಪಚ್ಛ ಮಾಡಲು ಇದನ್ನು ಬಳಸಲಾಗುತ್ತಿತ್ತು. 1901ನಲ್ಲಿ...
ಕಿತ್ತಳೆ ಹಣ್ಣಿನ ಸೇವನೆಯಿಂದ ನಮಗೆ ದೊರೆಯುವ ಪ್ರಯೋಜನ ಕುರಿತು ತಿಳಿದಿರುತ್ತೇವೆ. ಕೆಲವರು ಇದರ ಸಿಪ್ಪೆಯನ್ನು ವಿವಿಧ ಉದ್ದೇಶಗಳಿಗಾಗಿ ಬಳಸುತ್ತಾರೆ. ಆದರೆ ಸಾಮಾನ್ಯವಾಗಿ ಸಿಪ್ಪೆ ತ್ಯಾಜ್ಯವಾಗುತ್ತದೆ. ವಿಜ್ಞಾನಿಗಳು ಈ ಹಣ್ಣಿನ ಸಿಪ್ಪೆ ಕುರಿತು ಹೊಸ ಮಾಹಿತಿಯನ್ನು ನೀಡಿದ್ದಾರೆ. ಹಣ್ಣಿನ ಸಿಪ್ಪೆಯನ್ನು ಒತ್ತಿದಾಗ, ರಸ ಚಿಮ್ಮುವುದನ್ನು ನಾವು ನೋಡಿರುತ್ತೇವೆ....
ವಿಜ್ಞಾನ, ಸಂಶೋಧನೆ ಕ್ಷೇತ್ರದಲ್ಲಿ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅನೇಕ ಮಹಿಳೆಯರಿದ್ದಾರೆ. ಆದರೆ ಎಲೆಮರೆಯ ಕಾಯಿಗಳಂತೆ ಇರುವ ಈ ಮಹಿಳೆಯರು ಮತ್ತು ಲೋಕ ಕಲ್ಯಾಣಕ್ಕಾಗಿ ಇವರು ನೀಡುತ್ತಿರುವ ಮಹತ್ವದ ಕೊಡುಗೆ ಕುರಿತು ಅನೇಕ ಜನರಿಗೆ ಗೊತ್ತಿಲ್ಲ. ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಭವಿಷ್ಯವಿಲ್ಲ, ಮಹಿಳೆಯರಿಗೆ ಇಂತಹ ಕ್ಷೇತ್ರದಲ್ಲಿ ಕೆಲಸ...
ನಿಮ್ಮ ಅನಿಸಿಕೆಗಳು…