ದೊರೆತಿದೆ ಬದುಕು
ದೊರೆತಿದೆ ಬದುಕು
ಮಾಡುವುದಕಾಗಿ
ಉತ್ತಮ ಕಾರ್ಯಗಳ…
ಆದರೆ, ಕಳೆದುಹೋಗುತಿದೆ ಸಮಯ
ಕಮಾಯಿಸಲು
ಕಾಗದದ ತುಂಡುಗಳ…
ಮಾಡುವೆಯೇನು ಸಂಪಾದಿಸಿ ಅಷ್ಟೊಂದು?
ಇಲ್ಲ ಹೆಣದೊಡನೆ ಜೇಬು,
ಸಮಾಧಿಯೊಳಗೆ ಪೆಟಾರಿ…
ಮತ್ತು, ಆ ಯಮದೂತರಂತು
ತೆಗೆದುಕೊಳ್ಳುವುದಿಲ್ಲ ರಿಶುವತ್ತು ಕೂಡ…!!
‘
– ಕಾಕುಂಜೆ ಕೇಶವ ಭಟ್ಟ
(ಹಿಂದಿ ಕವಿತೆಯೊಂದರ ಪ್ರೇರಣೆಯಿಂದ)
ಸತ್ಯ.. ಕವನ ಚೆನ್ನಾಗಿದೆ 🙂