ಬೆಳಕು-ಬಳ್ಳಿ ಶಾರದಾಂಬೆಗಿದೊ ಅಕ್ಷರಮಾಲೆ October 18, 2018 • By Shankari Sharma • 1 Min Read ಅಕ್ಷರಾಧಿದೇವತೆ ತಾಯೆ ಆರಾಧಿಸುವೆವು ನೀ ಕಾಯೆ ಇನಿತು ದಯೆಯನು ತೋರುತಲಿ ಈ ಮಕ್ಕಳನು ನೀ ಪೊರೆಯೆ ಉತ್ತಮ ವಿದ್ಯೆಯ ಕರುಣಿಸಿ…