ಇಂದು ಜೂನ್ ಒಂದು ..
, ಎರಡು ತಿಂಗಳು ಬೇಸಿಗೆಯ ರಜೆಯ ಮಜಾ ಅನುಭವಿಸಿ ಮಗದೊಮ್ಮೆ ಅಥವಾ ಮೊದಲ ಬಾರಿ ಶಾಲೆಯ ಮೆಟ್ಟಲೇರುವುದೆಂದರೆ ಒಂಥರಾ ಸಂತಸದ ಕ್ಷಣಗಳು .. ಹೊಸ ತರಗತಿಯಲ್ಲಿ ಹಳೆಯ ಗೆಳೆಯರೊಡನೆ ಕೂರಲು ತಿಕ್ಕಾಟ, ಹೊಸ ಅಧ್ಯಾಪಕರ ನಿರೀಕ್ಷೆ. ಹೊಸ ಬಟ್ಟೆ, ಹೊಸ ಛತ್ರಿ, ಹೊಸ ಚೀಲ, ಪುಸ್ತಕ...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
, ಎರಡು ತಿಂಗಳು ಬೇಸಿಗೆಯ ರಜೆಯ ಮಜಾ ಅನುಭವಿಸಿ ಮಗದೊಮ್ಮೆ ಅಥವಾ ಮೊದಲ ಬಾರಿ ಶಾಲೆಯ ಮೆಟ್ಟಲೇರುವುದೆಂದರೆ ಒಂಥರಾ ಸಂತಸದ ಕ್ಷಣಗಳು .. ಹೊಸ ತರಗತಿಯಲ್ಲಿ ಹಳೆಯ ಗೆಳೆಯರೊಡನೆ ಕೂರಲು ತಿಕ್ಕಾಟ, ಹೊಸ ಅಧ್ಯಾಪಕರ ನಿರೀಕ್ಷೆ. ಹೊಸ ಬಟ್ಟೆ, ಹೊಸ ಛತ್ರಿ, ಹೊಸ ಚೀಲ, ಪುಸ್ತಕ...
ಸುಡು ಸುಡು ರಣ ಬಿಸಿಲಿನ ಹಾಹಾಕಾರಕ್ಕೋ,ಅಹಂಕಾರಕ್ಕೋ ಸೆಡ್ಡು ಹೊಡೆದಂತೆ ಈಗ ಭೋರೆಂದು ಸುರಿಯುತ್ತಿದೆ ಮಳೆ.ಇಷ್ಟು ದಿನ ಉರಿ ಬಿಸಿಲಲ್ಲಿ ಕುದ್ದು,ಬೆಂದು ,ಆರಿ ಬಸವಳಿದ ಬಿಸಿಲಿನ ಝಳದ ತಾರಕಕ್ಕೇರಿದ ತಾಪದ ಇನಿತು ಕುರುಹೇ ಇಲ್ಲದಂತೆ ಮತ್ತೆ ಮಳೆ ಹೊಯ್ಯುತ್ತಿದೆ.ಆ ವೈಶಾಖದ ಸುಡು ಧಗೆಯಲ್ಲಿ ಮತ್ತಷ್ಟು ಪ್ರಖರವಾಗಿ ಜ್ವಲಿಸುತ್ತಾ ನಿಂತ...
“ಬೈಗಿನಿಂದ ಬೆಳಗಾಗುವವರೆಗೂ ಪೆರಡೂರು ಮೇಳದ ಭಾಗವತರ ಆಟ ನೋಡಿ ಬಂದು, ಅಡುಗೆ ಮನೆಯ ಒಲೆಯ ಬಳಿ ಚಳಿ ಕಾಯಿಸುತ್ತ, ಕಾಫಿ ಕುಡಿಯುತ್ತ ಹರಟುತ್ತಿದ್ದೆವು. ನಮ್ಮೂರ ಕಡೆ ಬಯಲಾಟವನ್ನು ಭಾಗವತರಾಟ ಎಂದು ಕರೆಯುತ್ತಾರೆ. ರಾತ್ರಿ ನಾವು ನೋಡಿದ್ದ ಕಾಳಗ ರಾಮ ರಾವಣರದು. ಹುಡುಗರಿಗೆ ಕಂಡಿದ್ದನ್ನೆಲ್ಲ ಬಿಡದೆ ಅನುಸರಿಸುವುದೊಂದು...
ನಿಮ್ಮ ಅನಿಸಿಕೆಗಳು…