ಗಾತ್ರದಿಂದ ನೋವ ಅಳೆಯಬಹುದೆ..
ಸಾಸಿವೆಗಿಂತಲೂ ಕಿರಿದು ನುಣುಪುಗೆನ್ನೆಯ ಮೇಲೆ ಪಡಿಮೂಡಿದ ಮೊಡವೆ ಕೆಂಪಗೆ ಮುಖ ಊದಿಸಿಕೊಂಡು ಕುಳಿತ್ತದ್ದು ನೋಡಿದರೆ.. ಥೇಟ್ ಹಿರಿಯತ್ತೆಯದ್ದೇ ಬಿಂಕ. ಗಾತ್ರದಿಂದ ಯಾವುದನ್ನೂ ಅಳೆಯಲಾಗುವುದಿಲ್ಲವೆಂಬುದು ಮನದಟ್ಟಾಗುತ್ತಿದೆ ನಿಚ್ಚಳ. ಸುಖ ದು;ಖ ಜೊತೆಗೆ ಕಣ್ಣಿಗೆ ನಿಲುಕದ ನೋವೂ… ಹುಟ್ಟಡಗಿಸಿಬಿಡುವೆನೆಂದು ಬೇರು ಸಮೇತ ಚಿವುಟಿದರೆ.. ಪರಿವಾರ ಸಮೇತ ವಕ್ಕರಿಸಿದ್ದು...
ನಿಮ್ಮ ಅನಿಸಿಕೆಗಳು…