ಭೂಲೋಕದ ಕಲ್ಪವೃಕ್ಷ..!
ಬಹು ಆಹಾರಪ್ರಿಯರಾದ ನಾವು ತೆಂಗಿನಕಾಯಿ ಹಾಲು ಹಾಕದ ಪಾಯಸವನ್ನು ಊಹಿಸುವುದು ಸ್ವಲ್ಪ ಕಷ್ಟ. ತೆಂಗಿನಕಾಯಿ ರುಬ್ಬಿ ಹಾಕಿ ಮಾಡುವ ನೂರಾರು ವೈವಿಧ್ಯಮಯ ಅಡುಗೆಗಳ ಸವಿರುಚಿ ಉಂಡ ನಾಲಿಗೆಯು ಬೇರೆ ತರಹದ ಅಡಿಗೆಗೆ ಒಗ್ಗಿಕೊಳ್ಳಲಾರದು. ತೆಂಗು ಬಳಸಿ ತಯಾರಿಸುವ ಯಾವುದೇ ತರಕಾರಿಯ ಸಾಂಬಾರ್, ಮಜ್ಜಿಗೆಹುಳಿ, ಪಲ್ಯ, ವಿವಿಧ ಎಲೆಗಳ...
ನಿಮ್ಮ ಅನಿಸಿಕೆಗಳು…