ನಿರಪೇಕ್ಷ

Share Button

ಇರುವುದೆಲ್ಲವ
ಭುವಿಗೆ ಸುರಿವ
ಪಾರಿಜಾತದ  ತೃಪ್ತಿ
ಅಕ್ಷಯ
ಕೀರ್ತಿ ಶನಿಯಲ್ಲ
ಇಳೆಗೆ
ಮಳೆ ಸುರಿಸಿ
ನಿರಾಳವಾದ ಮೋಡಕೆ
ಸಾರ್ಥಕತೆ
ಹೆಸರಿಗಾಗಿ  ಹಪಾಹಪಿಯಲ್ಲ
ಹಸಿದ  ಹಸುಳೆಗೆ
ತುಂಬಿದೆದೆಯ ಹಾಲುಣಿಸಿ
ನಿರಾಳವಾದ ಹೆತ್ತವ್ವನ
ನೆಮ್ಮದಿ
ಪ್ರತಿಫಲಾಪೇಕ್ಷಿಯಲ್ಲ

ಎಂ.ಆರ್ ಅನಸೂಯ

12 Responses

  1. Anasuya M R says:

    ಸಂಪಾದಕರಿಗೆ ಧನ್ಯವಾದಗಳು

  2. Gupta says:

    Fine

  3. ಸರಳ ಸುಂದರ ಕವನ ಧನ್ಯವಾದಗಳು ಮೇಡಂ

  4. ನಯನ ಬಜಕೂಡ್ಲು says:

    ಚೆನ್ನಾಗಿದೆ ಕವನ

  5. Padma Anand says:

    ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಕೆಲಸದ ಘನತೆಯನ್ನು ಎತ್ತಿ ಹಿಡಿದಿದೆ ಕವನ.

  6. ಪುರುಷನ ಆತ್ಮಕ್ಕಿಂತ ಹೆಣ್ಣಿನ ಆತ್ಮ ಉತ್ತಮವಾದದ್ದು, ಆದ್ದರಿಂದಲೇ ಕಬ್ಬಿಣದಂಥ ಪುರುಷ, ಆಯಸ್ಕಾಂತದಂಥ ಹೆಣ್ಣಿನೆಡೆಗೆ ಆಕರ್ಷಿತವಾಗುವುದೆಂಬ ಮಾಸ್ತಿ ವ್ಯಾಖ್ಯಾನಕ್ಕೆ ಬರೆದ ಭಾಷ್ಯ ನಿಮ್ಮ ಕವನ.

  7. . ಶಂಕರಿ ಶರ್ಮ says:

    ಸೊಗಸಾದ ಭಾವಲಹರಿ.

  8. Anasuya M R says:

    ಧನ್ಯವಾದಗಳು ಸರ್

Leave a Reply to ನಾಗರತ್ನ ಬಿ. ಆರ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: