• ಬೆಳಕು-ಬಳ್ಳಿ

    ಬಹುಕೋಶದೊಳಗೆ ನೀ ಬಂದಾಗ

    ಏಕಾಂಗಿಯ ಸರಳತೆಯಲ್ಲಿಏಕಕೋಶವಾಗಿಕಾಮನ ಬಿಲ್ಲ ಬಣ್ಣಗಳರಂಗೇರಿಸಿಬಹುಮುಖವಾಗಿಛಾಪನ್ನು ಮೂಡಿಸಿದನಿನ್ನ ಅವತಾರ ಮೆಚ್ಚಲೇಬೇಕು… ಕೊಳೆಯದ ಕಸವಾಗಿಹಾರಾಡಿ,  ತೂರಾಡಿಚೂರಾಗಿ ಜಠರದಲ್ಲಿನೋವಿಗೂ ಕಾರಣವಾಗಿಮಾರಣಾಂತಿಕ ರೋಗಗಳತವರಾದರೂ ಬಿಡದನಿನ್ನ ಅವತಾರ…