ಬೆಳಕು-ಬಳ್ಳಿ ಸವಿಗನಸು December 17, 2014 • By Sahana Pundikai, sahana.pundikai@gmail.com • 1 Min Read ಸವಿಗನಸುಗಳೇ, ಚಲಿಸಿರಿ ಅವನೆಡೆಗೆ ಮೆಲ್ಲಗೆ, ಇನ್ನೂ ಮೆಲ್ಲಗೆ… ಸದ್ದಾಗದಂತೆ.. – ಚುಂಬಿಸಿರಿ ಅವನ ಅನುನಯ ನಯನಗಳನ್ನು.. ಸುಖ ನಿದ್ರೆಗೆ…