Daily Archive: November 18, 2014

12

ಯಕ್ಷ-ಗಾನ-ಸಿರಿ

Share Button

  “ಬಂದಳು.. ನಸುನಗೆಯಿಂದ…!” ಸ್ಪಷ್ಟ, ಸ್ವಚ್ಛ ಶುದ್ಧ ‘ಅಭೇರಿ’ಯ ಅಂತರಂಗವನ್ನೇ ಕಲಕುವ ಆರಂಭವು ’ಯಕ್ಷ-ಗಾನ ವೈಭವ’ದ ಸಭೆಯನ್ನು ಒಮ್ಮಿಂದೊಮ್ಮೆಗೇ ತಟಸ್ಥವಾಗಿಸಿತ್ತು, ಆಳ್ವಾಸ್ ನುಡಿಸಿರಿಯ ಕು.ಶಿ. ಹರಿದಾಸ ಭಟ್ಟ ವೇದಿಕೆಯಲ್ಲಿ! ಜೊತೆಗೆ ಸುತ್ತ ನಾಲ್ಕಂಕದ ನಾಲ್ಕೂ ಮಹಡಿಯ ಕಟ್ಟಡದಲ್ಲಿ ಸುತ್ತುತ್ತಿದ್ದವರು ಅಲ್ಲಲ್ಲೇ ಸ್ಥಬ್ಧವಾಗಿ ನಿಂತು ವೀಕ್ಷಿಸತೊಡಗಿದುದರೊಡನೆ ಸಭೆ ಪೂರ್ಣವಾಗಿ...

12

ಸೋರಲಿಲ್ಲ ನುಡಿಸಿರಿಯ ಮಾಳಿಗಿ…

Share Button

    ಅಂದು 14 ನವೆಂಬರ್ 2014 . ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಆವರಣದಲ್ಲಿ ಕಿಕ್ಕಿರಿದ ಜನಸ್ತೋಮವು 11 ನೆಯ  ನುಡಿಸಿರಿಯ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಸಿಕೊಳ್ಳುತ್ತಾ,  ಆಲಿಸುತ್ತಾ ವಿವಿಧ ಸಭಾಂಗಣಗಳಲ್ಲಿ ಆಸೀನರಾಗಿತ್ತು. ಇನ್ನು ಕೆಲವರು ಅಲ್ಲಲ್ಲಿ ಓಡಾಡುತ್ತಾ ಸಂಭ್ರಮಿಸುತ್ತಿದ್ದರು. ಪಶ್ಚಿಮ ಕರಾವಳಿಯಲ್ಲಿ ನವೆಂಬರ್ ತಿಂಗಳಲ್ಲಿ ಸಾಮಾನ್ಯವಾಗಿ ಧಾರಾಕಾರವಾಗಿ ಮಳೆ ಬರುವುದಿಲ್ಲ. ಆದರೆ...

Follow

Get every new post on this blog delivered to your Inbox.

Join other followers: