ನೆನಪು:ಮೂಡಬಿದ್ರೆಯ ನುಡಿಸಿರಿ ಹಾಗೂ ವಿರಾಸತ ಅದ್ಭುತ ಕಾರ್ಯಕ್ರಮಗಳು
ದಕ್ಷಿಣ ಕರ್ನಾಟಕದ ವಿದ್ಯಾಕಾಶಿ ಮೂಡಬಿದ್ರೆ ಯಲ್ಲಿ ಪ್ರತಿವರ್ಷ ಡಿಸೆಂಬರ್. ಜನೆವರಿ ಯಲ್ಲಿ ನಡೆಯುವ ಮೇಲಿನ ಎರಡು ಕಾರ್ಯಕ್ರಮಗಳಿಗೆ ಅವ್ಯಾಹತವಾಗಿ 10 ವರ್ಷ ಹಾಜರಾಗಿ ಅತೀ ಆನಂದ ಪಟ್ಟವರಲ್ಲಿ ನಾನೂ ಒಬ್ಬ. ವಿಶಾಲ ಮೈದಾನ, ಬಹು ಅಂತಸ್ತಿನ ಕಾಲೇಜ್ ಕಟ್ಟಡಗಳು, ನದಿ, ಬೆಟ್ಟಗಳ ಹೆಸರುಳ್ಳ ಹಾಸ್ಟೆಲ್ಲುಗಳು ಮತ್ತು ...
ನಿಮ್ಮ ಅನಿಸಿಕೆಗಳು…