ಮಾಲ್ಗುಡಿ ಡೇಸ್ ನ ದೊಡ್ಡಮನೆ
ಧಾನ್ ಧಾನ್ ಮೇ ಲಿಖಾ ಹೆ ಖಾನೇವಾಲಾ ಕಾ ನಾಮ್ ಎನ್ನುತ್ತದೆ ಹಿಂದಿ ಗಾದೆಯೊಂದು. ನವೆಂಬರ್ 8, 2014 ರಂದು ನಮಗೆ ಮಧ್ಯಾಹ್ನದ ಊಟ ‘ಆಗುಂಬೆಯ ದೊಡ್ಡಮನೆ’ ಯ ಧಾನ್ಯಗಳಲ್ಲಿ ಬರೆದಿತ್ತು! ಇದು ಆಗುಂಬೆಯಲ್ಲಿರುವ ದೊಡ್ಡಮನೆ. 1986 ರಲ್ಲಿ, ಶಂಕರನಾಗ್ ಅವರ ನಿರ್ದೇಶನದಲ್ಲಿ ನಿರ್ಮಾಣವಾದ ಪ್ರಸಿದ್ಧ ‘ಮಾಲ್ಗುಡಿ ಡೇಸ್‘ ಧಾರಾವಾಹಿಯ...
ನಿಮ್ಮ ಅನಿಸಿಕೆಗಳು…