Author: Shankari Sharma

3

ಅವಿಸ್ಮರಣೀಯ ಅಮೆರಿಕ-ಎಳೆ 33

Share Button

ಉಪ್ಪು ಸರೋವರದ ಸುತ್ತಮುತ್ತ…  ಮಿಸ್ಸಿಸ್ಸಿಪಿ ನದಿಯ ಪಶ್ಚಿಮಕ್ಕಿರುವ ಈ ಬೃಹತ್ ಸಾಲ್ಟ್ ಲೇಕ್, ಸುಮಾರು 75 ಮೈಲು ಉದ್ದ, 35 ಮೈಲು ಅಗಲ ಹಾಗೂ 10 ಮೀಟರ್ ಆಳವಿದೆ. ಲಕ್ಷಾಂತರ ವರ್ಷಗಳಿಂದ , ಹಲವಾರು ನದಿಗಳು ನೂರಾರು ಮೈಲು ದೂರ ಹರಿದು, ಸರೋವರಕ್ಕೆ ಬಂದು ಸೇರುವ ನೀರಿನಲ್ಲಿ,...

7

ಅವಿಸ್ಮರಣೀಯ ಅಮೆರಿಕ-ಎಳೆ 32

Share Button

ನಾಲ್ಕು ವರ್ಷಗಳ ಬಳಿಕ…‌‌‌.. ನನ್ನ ನೌಕರಿ ಹಾಗೂ ಮನೆ ಕೆಲಸಗಳ ನಡುವೆ ಸಮಯ ಸರಿದುದೇ ತಿಳಿಯಲಾರದಂತಾಗಿತ್ತು… ಹಾಗೆಯೇ ನಾಲ್ಕು ವರುಷಗಳೂ ಸರಿದೇ ಹೋದವು. 2014ರ ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ, “ನೀನು ನಮ್ಮ ಕೆಲಸ ಮಾಡಿದ್ದು ಸಾಕು, ಇನ್ನು ಮನೆಯಲ್ಲೇ ಕೆಲಸ ಮಾಡಿಕೊಂಡು ಆರಾಮವಾಗಿರು” ಎಂಬುದಾಗಿ ನನ್ನ ನಿವೃತ್ತಿಯನ್ನು...

5

ಅವಿಸ್ಮರಣೀಯ ಅಮೆರಿಕ-ಎಳೆ 31

Share Button

ರಾತ್ರಿಯಲ್ಲಿ ಹಗಲು..!! ನಾವಿದ್ದ ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಎಲ್ಲಿದ್ದರೂ, ಸಂಜೆ 3 ಗಂಟೆಯಾಗುತ್ತಿದ್ದಂತೆಯೇ ಎಲ್ಲಾ ವಾಹನಗಳ ದೀಪಗಳನ್ನೂ ಕಡ್ಡಾಯವಾಗಿ ಬೆಳಗಿಸಲೇ ಬೇಕಿತ್ತು. ಈ ನಡು ಮಧ್ಯಾಹ್ನ, ಅದೂ ಇನ್ನೂ ಪ್ರಖರವಾದ ಸೂರ್ಯನ ಬೆಳಕು ಇರುವಾಗಲೇ ಇದೇಕೆ ಹೀಗೆ ಎಂದು ನನಗೆ ಅರ್ಥವಾಗಲಿಲ್ಲ. ಆಮೇಲೆ ತಿಳಿದ ವಿಷಯ ನಿಜಕ್ಕೂ ಕುತೂಹಲಕಾರಿಯಾಗಿತ್ತು....

8

ಅವಿಸ್ಮರಣೀಯ ಅಮೆರಿಕ-ಎಳೆ 30

Share Button

ಕಾಡಿನೊಳಗೆ ನುಗ್ಗಿ…. ಉತ್ತರ ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯವು ತನ್ನ ಅತಿ ದಟ್ಟ ರೆಡ್ ವುಡ್ ಕಾಡುಗಳಿಗೆ ಬಹಳ ಹೆಸರುವಾಸಿಯಾಗಿದೆ. ಇಲ್ಲಿಯ ಮೂಲನಿವಾಸಿಗಳು ವಾಸವಾಗಿದ್ದ ಕಾಲದಲ್ಲಿ ಅವರಿಂದಲೇ ರೂಪಿಸಲ್ಪಟ್ಟ ಈ ಅರಣ್ಯ ಪ್ರದೇಶವು 1850ರ ಕಾಲಘಟ್ಟದಲ್ಲಿ ಸುಮಾರು 20 ಲಕ್ಷ ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಬಹಳ ದಟ್ಟವಾಗಿ ಹಬ್ಬಿತ್ತು....

8

ಅವಿಸ್ಮರಣೀಯ ಅಮೆರಿಕ-ಎಳೆ 29

Share Button

ಕಡಲ್ಗುದುರೆಯ ಬೆನ್ನೇರಿ..! ನೋಡಿದಷ್ಟೂ ಮುಗಿಯದ ಮಾಂಟೆರೆ ಅಕ್ವೇರಿಯಂನ ಇನ್ನೊಂದು ಬಹುದೊಡ್ಡ ಗಾಜಿನ ತೊಟ್ಟಿಯಲ್ಲಿದೆ.. ದೊಡ್ಡ ಹಾಗೂ ಸಣ್ಣ ಅಕ್ಟೋಪಸ್ ಗಳು. ಅದರ ಗಡ್ಡೆಯಂತಿರುವ ತಲೆಯ ಎದುರು ಭಾಗದಲ್ಲಿರುವ ಕಪ್ಪಗಿನ ಎರಡು ದೊಡ್ಡ ಕಣ್ಣುಗಳು ನಮ್ಮನ್ನೇ ನುಂಗುವಂತೆ ದಿಟ್ಟಿಸುವುದನ್ನು ನೋಡುವಾಗ ಸ್ವಲ್ಪ ಭಯವೂ ಆಗದಿರುವುದಿಲ್ಲ. ಪ್ರಾಣಿಶಾಸ್ತ್ರದಲ್ಲಿ ಅವುಗಳಿಗೆ ನಾಲ್ಕು...

10

ಅವಿಸ್ಮರಣೀಯ ಅಮೆರಿಕ-ಎಳೆ 28

Share Button

ಮತ್ಸ್ಯಗಳ ಮಧ್ಯೆ…. ಪುಟ್ಟ ಗಾಜಿನ ತೊಟ್ಟಿಯಲ್ಲಿ, ಶುಭ್ರವಾದ ನೀರಿನಲ್ಲಿ ಬಣ್ಣ ಬಣ್ಣದ ಮೀನುಗಳು ಈಜುವುದನ್ನು ನೋಡಲು ಇಷ್ಟಪಡದವರು ಯಾರು…ಅಲ್ಲವೇ? ನನಗಂತು ಈಗಲೂ, ಪುಟ್ಟ ಅಕ್ವೇರಿಯಂ ಕಂಡರೆ ಚಿಕ್ಕ ಮಕ್ಕಳಂತೆ, ಒಂದು ನಿಮಿಷ ನಿಂತು ನೋಡಿಯೇ ಮುಂದೆ ಹೋಗಲು ಮನಸ್ಸಾಗುತ್ತದೆ. ಹಾಗಾದರೆ, ಒಂದು ಮನೆಯ ಕೋಣೆಯಷ್ಟು ದೊಡ್ಡದಾದ ಅಕ್ವೇರಿಯಂ...

8

ಅವಿಸ್ಮರಣೀಯ ಅಮೆರಿಕ-ಎಳೆ 27

Share Button

ಸವಿಯೂಟದ ಸಂಭ್ರಮಅಮೆರಿಕದಲ್ಲಿ ವಾಸಿಸುವ ನಮ್ಮ ದೇಶದವರು, ಹುಟ್ಟುಹಬ್ಬ, ವಾರ್ಷಿಕೋತ್ಸವ, ಸಂಕ್ರಾಂತಿ, ಯುಗಾದಿ, ಚೌತಿ…ಹೀಗೆ ಯಾವುದೇ ಸಮಾರಂಭ ಅಥವಾ ಹಬ್ಬಗಳಿರಲಿ; ಅವುಗಳು ವಾರದ ನಡುವೆ  ಬಂದರೂ ಆ ದಿನದಂದು ಆಚರಿಸುವುದಿಲ್ಲ. ಅದರ ಬದಲು, ಅದರ ಮೊದಲು ಅಥವಾ ನಂತರದ ರಜಾದಿನಗಳಾದ ಶನಿವಾರ ಅಥವಾ ಭಾನುವಾರಗಳಂದು ಏರ್ಪಡಿಸುವರು. ಹಬ್ಬಗಳನ್ನು ಎಲ್ಲರೂ...

6

ಅವಿಸ್ಮರಣೀಯ ಅಮೆರಿಕ-ಎಳೆ 26

Share Button

ಕಾಡಿನೊಳಗೊಂದು ಉಗಿಬಂಡಿ..! ಜುಲೈ 4 ನೇ ತಾರೀಕು ಆದಿತ್ಯವಾರ, ಹೇಗೂ ರಜಾದಿನ; ಜೊತೆಗೇ ಅಮೆರಿಕದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಡಗರ! ಹಾಗೆಯೇ, ವಿಶೇಷವಾದ  ಪ್ರದೇಶವೊಂದಕ್ಕೆ  ಭೇಟಿ ನೀಡುವ ಯೋಜನೆಯನ್ನು ಮನೆಯಲ್ಲಿ ರೂಪಿಸಲಾಗಿತ್ತು… ಅದುವೇ ರೋರಿಂಗ್ ಕ್ಯಾಂಪ್  (Roaring camp and Big Trees Narrow Gauage Railroad). ಸಾಂತಾಕ್ರೂಝ್...

7

ಅವಿಸ್ಮರಣೀಯ ಅಮೆರಿಕ-ಎಳೆ 25

Share Button

SFO ದಂಡಯಾತ್ರೆ…! ಮಳೆಕಾಡಿನೊಳಗೆ ನಡೆದು, ಕ್ರೂಕೆಡ್ ಸ್ಟ್ರೀಟ್ ನ ಅಂದವನ್ನು ಸವಿದು, ಬಳಿಕ ಅಲ್ಲಿಯ ಅತಿ ಹಳೆಯ ಸಾಂಪ್ರದಾಯಿಕ ಕೇಬಲ್ ರೈಲು ಪಯಣದ ಸವಿಯನ್ನು ಪಡೆದೆವು. ಇದೊಂದು ವಿಚಿತ್ರ ರೀತಿಯಲ್ಲಿ ಚಲಿಸುವ ರೈಲಾಗಿದೆ(ಟ್ರಾಂ). ಮಕ್ಕಳ ರೈಲಿನಂತೆ ಎಲ್ಲಾ ಕಡೆಗೆ ತೆರೆದಿದ್ದು, ಬಸ್ಸಿನಷ್ಟು ದೊಡ್ಡದಾಗಿದೆ. SFO ಪಟ್ಟಣವು ಎತ್ತರವಾದ...

8

ಅವಿಸ್ಮರಣೀಯ ಅಮೆರಿಕ-ಎಳೆ 24

Share Button

ಮಳೆ ಕಾಡಿನೊಳಗೆ….! ಜಗತ್ಪ್ರಸಿದ್ಧ ತೂಗುಸೇತುವೆ ಗೋಲ್ಡನ್ ಗೇಟ್ ಬ್ರಿಜ್ ಮೇಲೆ ಹೆಮ್ಮೆಯಿಂದ ನಡೆದಾಡಿದ ಬಳಿಕ, ನಮ್ಮ ಭೇಟಿ, ಅಲ್ಲಿಯೇ ಸಮೀಪದ, ಅತ್ಯಂತ ಹಳೆಯ, ಸಾಂಪ್ರದಾಯಿಕ ಚಾಕಲೇಟ್ ಕಾರ್ಖಾನೆಗೆ… ಅದುವೇ ಘಿರಾರ್ ಡೆಲ್ಲಿ(Ghirardelli). 1852ರಷ್ಟು ಹಿಂದೆಯೇ ಪಾರಂಪರಿಕವಾಗಿ ಚಾಕಲೇಟನ್ನು ತಯಾರಿಸಿದ ಹೆಗ್ಗಳಿಕೆ ಇದರದು. ಇದರೊಳಗೆ ಹೋದಾಗ ನನಗೆ ನಿಜವಾಗಿಯೂ...

Follow

Get every new post on this blog delivered to your Inbox.

Join other followers: