Author: Shankari Sharma

7

ಬೆಳಕಿನ ಹಬ್ಬ

Share Button

ಕುಳಿರ್ಗಾಳಿ ಕೈಗೂಡಿಕಿರುವರ್ಷ ಜೊತೆಗೂಡಿಮಿಂಚಿನಾರತಿ ಎತ್ತಿತಾ ಮೇಘಾವಳಿಗಂಗೆಗಾರತಿ ಬೆಳಗಿತೈಲಾಭ್ಯಂಜನದ ಜೊತೆಗೆಸಿಹಿಭಕ್ಷವನು ತಿನುವ ದೀಪಾವಳಿ ಹೊಸ ಬಟ್ಟೆಗಳ ತೊಟ್ಟುಹರುಷದಲಿ ಸಿಂಗರಿಸಿಲಕ್ಷ್ಮಿಪೂಜೆಯ ಗೈವ ದೃಶ್ಯಾವಳಿಬೆಳಗುತಿಹ ಪ್ರಣತಿಗಳಹೊನ್ನ ಬೆಳಕಿನ ನಡುವೆಹರುಷದಾ ಸಿರಿ ಸುರಿವ ರತ್ನಾವಳಿ ಬಲಿಯೇಂದ್ರನೈತಂದುಪೂಜೆಗೊಳ್ಳುವ ಪರಿಯುಅತಿಚಂದದಾರತಿಯ ಪ್ರಭಾವಳಿಗೋಮಾತೆ ತುಳಸಿಯರಆರಾಧಿಸುವ ಭಕ್ತಿನೀಡುತಲಿ ಜಗಬೆಳಗೊ ಚಂದ್ರಾವಳಿ ಪ್ರೀತಿ ಸೌಹಾರ್ದಗಳತೈಲವನು ತುಂಬಿಸುತಮನಸು ಬೆಳಗಿಸೊ ಈ ಜ್ಯೋತ್ಸ್ನಾವಳಿದ್ವೇಷ...

6

ಅವಿಸ್ಮರಣೀಯ ಅಮೆರಿಕ-ಎಳೆ 44

Share Button

ಹಲವು ವಿಶೇಷತೆಗಳ ಸುತ್ತ… ಅದಾಗಲೇ ಸಂಜೆ ಗಂಟೆ ಆರು…ನಸುಗತ್ತಲು ಆವರಿಸುತ್ತಿದ್ದಂತೆಯೇ ಮಹಾನಗರದ ನಿಜ ವೈಭವ ಕಣ್ಣಮುಂದೆ ಧುತ್ತೆಂದು ಎದ್ದು ನಿಂತಿತು! ನಡೆದಾಡಲು ಜಾಗವಿಲ್ಲದಷ್ಟು ಜನಜಂಗುಳಿ! ಕಣ್ಣು ಕೋರೈಸುವ ಬಣ್ಣ ಬಣ್ಣದ ಬೆಳಕಿನಲ್ಲಿ ಇಡೀ ಮಹಾನಗರವೇ  ಮಿಂದೆದ್ದಿದೆ… ಪ್ರತಿಯೊಂದು ಬಹುಮಹಡಿ ಕಟ್ಟಡಗಳು ಪೂರ್ತಿ ಝಗಝಗಿಸುವ ವಿವಿಧ ರೀತಿಯ ದೀಪಾಲಂಕಾರಗಳಿಂದ...

8

ಅವಿಸ್ಮರಣೀಯ ಅಮೆರಿಕ-ಎಳೆ 43

Share Button

ಕಲ್ಪನಾತೀತ ಕ್ಯಾಸಿನೋಗಳು ಒಳಹೊಕ್ಕಾಗ ಬೇರೆಯೇ ಲೋಕ… ಅಲ್ಲಿಯ ವೈಭವವನ್ನು ಏನು ಹೇಳಲಿ!? ಎಲ್ಲೆಲ್ಲೂ ಅಮೃತಶಿಲೆಯ ಮೂರ್ತಿಗಳು. ಗೋಡೆ ಮೇಲೆ, ಛಾವಣಿ ಮೇಲೆ ಎಲ್ಲಿ ನೋಡಿದರೂ… ನಯನ ಮನೋಹರ ಚಿತ್ರಗಳು. ಕಟ್ಟಡದ ಒಳಗೆ ಮುಂಭಾಗದಲ್ಲಿರುವ ಚಂದದ ಮೂರ್ತಿಗಳ ನಡುವೆ ಚಿಮ್ಮುತ್ತಿರುವ ಸುಂದರ ನೀರಿನ ಕಾರಂಜಿ. ಜಗತ್ತಿನೆಲ್ಲೆಡೆಯಿಂದ ಇಲ್ಲಿಗೆ ಬರುವ...

4

ಅವಿಸ್ಮರಣೀಯ ಅಮೆರಿಕ-ಎಳೆ 42

Share Button

ಮಾಯಾಲೋಕ… ವೇಗಸ್ ವೇಗಸ್ ನಲ್ಲಿ ಮೊದಲ ದಿನದ ಬೆಳಗು… ಹೊರಗಡೆಗೆ ಉಲ್ಲಾಸದಾಯಕ ಚುಮುಗುಟ್ಟುವ ಚಳಿಯ ವಾತಾವರಣ. ನಾವು ಹೊರಹೊರಡಲು ಸಜ್ಜಾಗುತ್ತಿದ್ದಂತೆಯೇ, ಇಷ್ಟು ದಿನ ಕಾಣದಿದ್ದ ಅಚ್ಚರಿಯೊಂದು ಕಾದಿತ್ತು! ಊಟದ ಮೇಜಿನ ಮೇಲಿತ್ತು…ಇಡ್ಲಿ, ಉತ್ತಪ್ಪಂ, ಚಟ್ನಿ, ಸಾಂಬಾರ್!! ಅಬ್ಬಾ… ಇದ್ಯಾವ ಮಾಯಾಲೋಕದಿಂದ  ಇಳಿದು ಬಂತು ಎಂದು ತಿಳಿಯಲೇ ಇಲ್ಲ! ...

2

ಅವಿಸ್ಮರಣೀಯ ಅಮೆರಿಕ-ಎಳೆ 41

Share Button

ವೇಗದ ಹಾದಿಯಲ್ಲಿ ವೇಗಸ್ ಗೆ….ನಮ್ಮ ಪ್ರಯಾಣವು ಪ್ರಾರಂಭವಾಗುತ್ತಿದ್ದಂತೆಯೇ, ಮತ್ತೊಂದು ತೊಂದರೆ ಎದುರಾಗಿತ್ತು. ನಮ್ಮ ಯೋಜನೆಯಂತೆ ನಾವು ಮರುದಿನ ಬೆಳಗ್ಗೆ ಹೊರಡುವುದಿತ್ತು…ಅಂತೆಯೇ ಅಲ್ಲಿಯ ನಮ್ಮ ವಸತಿಯೂ ಮರುದಿನಕ್ಕಾಗಿ ಕಾದಿರಿಸಲಾಗಿತ್ತು. ಆದರೆ ಈ ರಾತ್ರಿ ಅಲ್ಲಿಗೆ ತಲಪಿದರೆ ಅಲ್ಲಿ ಉಳಕೊಳ್ಳಲು ವ್ಯವಸ್ಥೆಗಾಗಿ ವಸತಿಯನ್ನು ಹುಡುಕುವುದು ಅಷ್ಟು ಸುಲಭವಾಗಿರಲಿಲ್ಲ. ಅದರ ಬಗ್ಗೆ...

7

ಅವಿಸ್ಮರಣೀಯ ಅಮೆರಿಕ-ಎಳೆ 40

Share Button

ಕಣಿವೆಯ ಹಾದಿಯಲ್ಲಿ… ಹೌದು.. ಊಟಕ್ಕೆ ತಡವಾದರೂ, ಅದರಿಂದ ನಮಗೆ, ಅದಕ್ಕೆ ಹೊಂದಿಕೊಂಡಂತೆ ಪಕ್ಕದಲ್ಲೇ ಇದ್ದ ವಿಶಿಷ್ಟವಾದ ಅಂಗಡಿಗೆ ಭೇಟಿಕೊಡುವ ಅವಕಾಶವು ಲಭಿಸಿತು. ಈ ಹೋಟೇಲಿನಲ್ಲಿ ಬರೇ ಊಟ, ತಿಂಡಿ ಮಾತ್ರವಲ್ಲದೆ, ಅವರದೇ ಆದ ಈ ಅಂಗಡಿಯಲ್ಲಿ, ಅತೀ ಕಡಿಮೆ ದರದಲ್ಲಿ, ನೆನಪಿನ ಉಡುಗೊರೆಗಾಗಿ ಇರುವಂತಹ ಕೀ ಚೈನ್,...

4

ಅವಿಸ್ಮರಣೀಯ ಅಮೆರಿಕ-ಎಳೆ 39

Share Button

ಪ್ರಪಾತದತ್ತ ದೃಷ್ಟಿ ನೆಟ್ಟು….!! ಹೌದು…ಈ ಅತ್ಯಂತ ಕುತೂಹಲಕಾರಿಯಾದ ಕಣಿವೆಯೇ Grand Canyon. ಅಮೆರಿಕದ ಸಂಯುಕ್ತ ಸಂಸ್ಥಾನಗಳ ಅರಿಜೊನಾ ರಾಜ್ಯದ ಉತ್ತರ ಭಾಗದಲ್ಲಿ ಹರಿಯುವ ವಿಶ್ವವಿಖ್ಯಾತ ಕೊಲೊರಾಡೊ ನದಿಯ ಪ್ರಸ್ಥಭೂಮಿಯಲ್ಲಿ ನದಿ ನೀರಿನ ಕೊರೆತದಿಂದ ಉಂಟಾದ ಆಳವಾದ ಕಂದರಗಳಿಂದ ರೂಪುಗೊಂಡ ಈ ಕಣಿವೆಯು ಪ್ರಪಂಚದ ಏಳು ಪ್ರಾಕೃತಿಕ ಅದ್ಭುತಗಳಲ್ಲಿ...

9

ಅವಿಸ್ಮರಣೀಯ ಅಮೆರಿಕ-ಎಳೆ 38

Share Button

ಕಣಿವೆಯತ್ತ ಸಾಗುತ್ತಾ…. ಹೌದು…ನಾವು ವೀಕ್ಷಿಸುತ್ತಿರುವ ಕಣಿವೆಯ ಅದ್ಭುತ ಆಳ ಪ್ರಪಾತದ ಕಡೆಗೆ ದೃಷ್ಟಿ ನೆಟ್ಟಾಗ ಕಂಡದ್ದೇನು?!…ಅಬ್ಬಾ..  ಆ ಕೊಲೊರಾಡೊ ನದಿಯ ಗ್ಲೆನ್ ಕಣಿವೆ (Glen Canyon) ಯಲ್ಲಿ ಹರಿಯುತ್ತಿರುವ ತುಂಬು ನೀರು ತನ್ನಲ್ಲಿ, ಆದಿತ್ಯನ ಹೊನ್ನಕಿರಣಗಳನ್ನು ಪ್ರತಿಫಲಿಸಿ, ಆ ನಡುಗುಡ್ಡೆಗೆ ಬಂಗಾರದ ಮಾಲೆಯನ್ನು ತೊಡಿಸಿಬಿಟ್ಟಿತ್ತು!. ನೋಡಲು ನೂರು...

6

ಅವಿಸ್ಮರಣೀಯ ಅಮೆರಿಕ-ಎಳೆ 37

Share Button

ಪ್ರಕೃತಿ ಚಿತ್ರಗಳ ನಡುವೆ…! ಏನೂ ವಿಶೇಷವೆನಿಸದ, ಒಮ್ಮೆಗೆ ಒಂದಿಬ್ಬರು ಮಾತ್ರ ನುಗ್ಗಬಲ್ಲ ಆ ಗುಹಾದ್ವಾರದ ಸಮೀಪ, ನಾವು ಬಂದಿದ್ದ ವಾಹನದ ಚಾಲಕನೇ ನಮ್ಮ ಮೇಲ್ವಿಚಾರಕ, ಗೈಡ್ ಆಗಿ ನಿಂತು ನಮ್ಮನ್ನು ಕರೆದು ಕೆಲವು ಮಾರ್ಗಸೂಚಿಗಳನ್ನಿತ್ತು, ಸರಿಯಾಗಿ ಒಂದೂವರೆ ತಾಸಿನ ಬಳಿಕ ಅಲ್ಲೇ ಬಂದು ಸೇರಲು ಸೂಚಿಸಿ, ನಾವು...

6

ಅವಿಸ್ಮರಣೀಯ ಅಮೆರಿಕ-ಎಳೆ 36

Share Button

  ಯುಟಾಕ್ಕೆ ಟಾ… ಟಾ….  ಸುರಸುಂದರ ಪ್ರಕೃತಿಯ ನೈಜ ಕಲಾದರ್ಶನವನ್ನು ಮನದುಂಬಿ ವೀಕ್ಷಿಸಿ ನಮ್ಮ ಹೋಟೇಲಿಗೆ ಹಿಂತಿರುಗಿದಾಗ ಕತ್ತಲಾವರಿಸಿತ್ತು. ರಾತ್ರಿಯೂಟಕ್ಕೆ ಆ ಪುಟ್ಟ ಪಟ್ಟಣದಲ್ಲಿರುವ ಬೇರೆ ಹೋಟೇಲಿಗೆ ಭೇಟಿ ಕೊಡೋಣವೆಂದು ಹೊರಟೆವು. ರಸ್ತೆಯಲ್ಲಿ ಯಾಕೋ  ಅಲ್ಲಲ್ಲಿ  ಬೆಳಕಿಲ್ಲದೆ, ನಸುಗತ್ತಲು ಆವರಿಸಿತ್ತು. ಹತ್ತು ನಿಮಿಷಗಳ ನಡಿಗೆ ಬಳಿಕ ಚಿಕ್ಕದಾದ ಆದರೆ...

Follow

Get every new post on this blog delivered to your Inbox.

Join other followers: