Author: B Gopinatha Rao, rgbellal@gmail.com
ಹಸಿರೇ ಉಸಿರಾದ ನನ್ನೂರು ಬೆಳ್ಳಾಲ
ನಡೆದಷ್ಟೂ ದಾರಿಯೇ, ಯಾವ ಕಡೆಗೆ ಹೋದರೂ ಎರಡು ನದಿಯನ್ನು ದಾಟಲೇ ಬೇಕು, ಆಗೆಲ್ಲಾ ಒಂದು ದ್ವಿ ಚಕ್ರ ವಾಹನ ನೋಡಬೇಕಾದರೂ ಎರಡು ಮೈಲಿ ನಡೆದು ಒಂದು ಹೊಳೆ ದಾಟಲೇಬೇಕು. ಅದಕ್ಕೇ ಹಬ್ಬ ಹರಿದಿನಗಳು, ಅತಿಥಿ ಅಭ್ಯಾಗತರು ಬಂದಾಗ ನಮ್ಮೆಲ್ಲರ ಸಂಭ್ರಮ ವರ್ಣನಾತೀತ. ಹಸಿರು ಹುಲ್ಲು ಗಿಡ ಮರಗಳ...
“ಜತೆಯೋದು” ಮತ್ತು “ಗಂಡಸರ ಅಡುಗೆ”
ಪ್ರಾಯಶಃ ಅಡುಗೆ ಮನೆ ಕಡೆ ತಲೆಯೇ ಹಾಕದ ಮಹಾನುಭಾವರನ್ನು ನೋಡಿ ಗಂಡಸರಿಗೆ ಅಡುಗೆ ಬಾರದೇ ಅಂತ ಕೇಳಿದ್ದಿರಬೇಕು. ಅಥವಾ ಎಲ್ಲಾ ಬಲ್ಲವರಿಗೆ ಈ ಅಡುಗೆಯೊಂದು ಮಹಾ ವಿದ್ಯೆಯಾ ಅಂತ ಲೇವಡಿ ಮಾಡಿದ್ದಾ ಅಂತ ಅಡುಗೆ ಗಣೇಶ ಭಟ್ಟರ ಅನುಮಾನ. ಆದರೆ ಈ ನವ ನವ್ಯ ಆಧುನಿಕ...
‘ಅಣ್ಣಿ ನಾಯ್ಕ’, ಹಳ್ಳಿಯ ನಡೆದಾಡುವ ಬಜಾರ್
ಹಳ್ಳಿಯ ದೈನಂದಿನ ಕಾರ್ಯ ಚಟುವಟಿಕೆಗೂ ಪಟ್ಟಣದಲ್ಲಿನ ಚಟುವಟಿಕೆಗಳಿಗೂ ತುಂಬಾ ಅಂತರವಿದೆ. ಪಟ್ಟಣದಲ್ಲಿ ಧಾವಂತವೇ ಮುಖ್ಯವಾಗಿದ್ದರೆ ಹಳ್ಳಿಯ ವಾತಾವರಣದಲ್ಲೇ ಮುಗ್ಧತೆ ಮನೆ ಮಾಡಿದೆ, ಸರಳತೆಯ ಶಾಂತತೆಯ ಬಿಂಬವಿದೆ. ನಿಧಾನ ಅಲ್ಪ ಸಂತೋಷ, ಚೇತೋಹಾರೀ ವಾತಾವರಣದ ಬೆಡಗಿದೆ, ಹರಿಯುತ್ತಿದ್ದ ಬೆವರಲ್ಲಿ ಪಟ್ಟಣದಲ್ಲಿಯಾದರೆ ಒಂದು ನಿಮಿಷ ನಿಲ್ಲಲಾರದಾದರೆ ಹಳ್ಳಿಯಲ್ಲಿನ ಜನರು...
ರಾತ್ರಿ ಪಯಣವೆಂಬ ಮಾಯಾಲೋಕದಲ್ಲಿ
ನನಗೆ ಅಚ್ಚರಿ ತರುವ ಅನೇಕ ವಿಷಯಗಳಲ್ಲಿ ಧೂಮ್ರ ಶಕಟದಲ್ಲಿನ ನಿಶಾಚರ (ರಾತ್ರೆ ಬಸ್ಸಿನ ) ಪಯಣವೂ ಒಂದು. ಇದರಲ್ಲೇನಿದೆ ಮಹಾ ಅಂತ ನೀವು ಹುಬ್ಬೇರಿಸಿದಿರಾದರೆ ಈ ಬರಹ ಪೂರ್ತಿಯಾಗಿ ಓದಿ ತಿಳಿಸಿ. ಅಂದರೆ ಬರೇ ಲೆಕ್ಕಾಚಾರದ ಸರಾಸರಿಗಾಗಿ 30 ಅಂಕಣಗಳಲ್ಲಿ ಗಂಟೆಗೆ 5 ಬಸ್ಸು ಅಂತ ಗಣನೆಗೆ ತೆಗೆದುಕೊಂಡರೂ...
ಮತ್ತೊಮ್ಮೆ ಬಾ ಗೆಳೆಯ..ಲೂಯಿ ಮಹಾಶಯ
ಆ ದಿನ ಎಂದಿನಂತೆ ನನ್ನವಳು ಮತ್ತು ನಾನು ದೆಹಲಿಯ ಯುನಿವರ್ಸಿಟಿಯ ಇದಿರಿನ ರಸ್ತೆಯಲ್ಲಿ ಬೆಳಗಿನ ವಿಹಾರಕ್ಕಾಗಿ ಹೋಗುತ್ತಿರುವಾಗ ಅಕಾಸ್ಮಾತ್ತಾಗಿ ಒಬ್ಬ ಶ್ವಾನ ಮಹಾಶಯ ನಮ್ಮಜತೆ ಸೇರಿಕೊಂಡ. ನಿಜವಾಗಿಯೂ ಹೇಳಬೇಕೆಂದರೆ ಆತ ನನ್ನವಳನ್ನೇ ಹೆಚ್ಚು ಹಚ್ಚಿಕೊಂಡ ಹಾಗೇ ಕಂಡು ಬಂತು. ಆದರೆ ಅವಳಿಗೆ ಶ್ವಾನ ಜಾತಿಯವರಲ್ಲೇ ಅಷ್ಟು ಕನಿಕರವೋ ಅಥವಾ...
ನೀ ಖಂಡಿತಾ ಬಂದೇ ಬರುವಿ ಎಂದು ನಂಗೆ ಗೊತ್ತಿತ್ತು…..
ಸಿಪಾಯಿಯೊಬ್ಬ ಗಾಯಗಳಾಗಿ ರಣಭೂಮಿಯಲ್ಲಿ ಬಿದ್ದ ಸ್ನೇಹಿತನನ್ನು ಕಂಡು ಬರಲು ತನ್ನ ಕ್ಯಾಪ್ಟನ್ ನಲ್ಲಿ ಕೇಳಿಕೊಳ್ಳುತ್ತಾನೆ. “ಈಗ ನೀನು ಅಲ್ಲಿಗೆ ಹೋಗಿ ಏನೂ ಪ್ರಯೋಜನವಾಗಲಾರದು.” ಅವನ ಕ್ಯಾಪ್ಟನ್ ಹೇಳಿದ . “ಅವನು ಈಗಾಗಲೇ ಹುತಾತ್ಮನಾಗಿರಬಹುದು.” ಆದರೆ ಸಿಪಾಯಿ ಸಿಪಾಯಿಯೇ. ತನ್ನ ಗುರಿಯಿಂದ ಎಂದೂ ವಿಚಲಿತನಾಗಲಾರ, ಅವನ ತರಭೇತಿಯೇ ಅಂತಹದ್ದು. ಆತನ...
ಮಾಕಾಡಿ ರಾಮನ ಹಂದಿ ಬೇಟೆ
“ಏಯ್ ಪುಳಿಚಾರ್ ಮೇಲೆ ಬರಬೇಡ ಮುಳ್ಳೂ ಜಾಸ್ತಿ ಇವೆ, ಅಲ್ಲದೇ ನಿಂಗೆ ಮರ ಹತ್ತಲು ಬರಲ್ಲವಲ್ಲ..” ಶೀನ ಮೇಲಿಂದ ಕೂಗಿ ಹೇಳಿದ. ಅವನ ಮರದ ಮೂರು ನಾಲ್ಕು ಕೊಂಬೆಯ ಮೇಲಿದ್ದ. ಅವನ ಮಾತು ಕೇಳಿ ನನಗೆ ಎಲ್ಲ್ಲಿಲ್ಲದ ಸಿಟ್ಟು ಬಂತು. ಯಾಕೆ ಹತ್ತಲಾಗುವುದಿಲ್ಲ..? ನೀನೊಬ್ಬನೇ ಏನು....
ನಿಮ್ಮ ಅನಿಸಿಕೆಗಳು…